Tag: kannadanews
ಶಾಸಕರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಎಸ್ ಆರ್ ಪಾಟೀಲ್
ಬ್ಯಾಡಗಿ: ಶಾಸಕರಾಗಿ ಆಯ್ಕೆಗೊಂಡು ವರ್ಷ ಕಳೆಯುತ್ತಾ ಬಂದರೂ ಪುರಸಭೆಯ ಅಭಿವೃದ್ಧಿಯ ವಿಷಯದಲ್ಲಿ ನಯಾಪೈಸೆಯಷ್ಟು ಅನುದಾನವನ್ನು ತರಲು ಸಾಧ್ಯವಾಗದ ನೀವು ಎಷ್ಟು ಅಸಮರ್ಥ ಶಾಸಕರೆಂದು ಜನತೆಗೆ ತೋರಿಸುವಂತಾಗಿದೆ ಎಂದು ಮಾಜಿ ಪುರಸಭಾ...
ಭಿನ್ನಮತ ತ್ಯಜಿಸಿ ಬಿಜೆಪಿ ಗೆಲುವಿಗೆ ಸಂಕಲ್ಪಮಾಡಿ : ರಘುಚಂದನ್
ಹೊಳಲ್ಕೆರೆ; ಕಾರ್ಯಕರ್ತರು ತಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿದ್ದರೂ ಅದನ್ನು ಬಿಟ್ಟು ಪಕ್ಷದ ಗೆಲುವಿಗೆ ಸಂಕಲ್ಪ ಮಾಡಬೇಕು. ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನಾವು ಗೆಲ್ಲಲೇಬೇಕಾಗಿದೆ ಎಂದು ಬಿಜೆಪಿ ಯುವ ಮುಖಂಡ ರಘುಚಂದನ್ ಕರೆ...
ಸಮ್ಮೀಶ್ರ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
ಚಿತ್ರದುರ್ಗ: ಅನ್ಯಾಯದ ವಿರುದ್ದ ಧ್ವನಿ ಎತ್ತುವವರ ಸ್ವಾತಂತ್ರವನ್ನು ಹತ್ತಿಕ್ಕುವ ಮೂಲಕ ತೊಗಲಕ್ಕೆ ದರ್ಬಾರ್ ನಡೆಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಗೃಹ ಮಂತ್ರಿ ಎಂ.ಬಿ.ಪಾಟೀಲ್ ವಿರುದ್ದ ಬಿಜೆಪಿ.ವತಿಯಿಂದ ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ...
ಮೇ.10ಕ್ಕೆ ಬ್ರಾಹ್ಮಣ ಸಂಘದ ಶತಮಾನೋತ್ಸವ
ಚಿತ್ರದುರ್ಗ: ಬ್ರಾಹ್ಮಣ ಸಂಘದ ಶತಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ವಿವಿಧ ಕಾರ್ಯಕ್ರಮಗಳು ಮೇ. 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಲಿದೆ ಎಂದು...
ಜಾನುವಾರುಗಳ ರಕ್ಷಣೆಗೆ ಮೇವು ಬ್ಯಾಂಕ್ ಸ್ಥಾಪನೆ
ಚಿತ್ರದುರ್ಗ ಜಿಲ್ಲೆಯ ಜಾನುವಾರುಗಳ ರಕ್ಷಣೆ ಹಾಗೂ ರೈತರ ಹಿತದೃಷ್ಟಿಯಿಂದ, ಬೇಡಿಕೆಗೆ ಅನುಗುಣವಾಗಿ ವಾಹನದ ಮೂಲಕ, ಪ್ರತಿ ಕೆ.ಜಿ. ಮೇವಿಗೆ ರೂ. 2 ರಂತೆ ರಿಯಾಯಿತಿ ದರದಲ್ಲಿ ಆಯಾ ಗ್ರಾಮಗಳಿಗೆ ಮೇವು ಪೂರೈಸಲಾಗುತ್ತಿದ್ದು,...
ಮನುಷ್ಯ ಸಾಧನೆಯ ಕಿಚ್ಚು ಬೆಳೆಸಿಕೊಳ್ಳಬೇಕು;ಶಿಮೂಶ
ಚಿತ್ರದುರ್ಗ : ಬದುಕಲಿ ದುಶ್ಚಟಗಳ ಹುಚ್ಚು ಹಿಡಿಸಿಕೊಳ್ಳದೆ ಏನನ್ನಾದರೂ ಸಾಧಿಸಬೇಕೆಂಬ ಕಿಚ್ಚು ಬೆಳೆಸಿಕೊಳ್ಳಬೇಕು. ಈ ಬರದ ಭೂಮಿಯಲ್ಲಿ ಎರಡು ಐಎಎಸ್ ರ್ಯಾಂಕ್‍ಗಳು ಬಂದಿರುವುದು ನಿಜವಾಗಿಯೂ ಇದು ಈಗ ಭರವಸೆಯ ಭೂಮಿಯಾಗುತ್ತಿದೆ ಎಂದು ಡಾ....
ತಾನೂ ವಡ್ಡ ಎಂದಿರುವ ಈಶ್ವರಪ್ಪ ಹೇಳಿಕೆಗೆ ಖಂಡನೆ
ದಾವಣಗೆರೆ ತಾನೂ ವಡ್ಡ ಇದ್ದಂತೆ ಎಂಬುದಾಗಿ ಹೇಳುವ ಮೂಲಕ ಕೆ.ಎಸ್.ಈಶ್ವರಪ್ಪ ಭೋವಿ ಸಮಾಜದ ಅವಹೇಳನ ಮಾಡಿದ್ದು, ಕುಂದಗೋಳ, ಚಿಂಚೋಳ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಸಮಾಜ ಬಾಂಧವರು ಬಿಜೆಪಿಗೆ ತಕ್ಕ...
ಒಂದೇ ಪಕ್ಷದವರು ಅಧಿಕಾರ ಪಡೆದರೆ ನಗರದ ಅಭಿವೃದ್ಧಿ ಸಾಧ್ಯ : ಎಸ್. ರಾಮಪ್ಪ
ಹರಿಹರ: ನಗರಸಭೆ ಅಧ್ಯಕ್ಷರು ಹಾಗೂ ತಾಲೂಕಿನ ಶಾಸಕರು ಒಂದೇ ಪಕ್ಷದವರಾದರೆ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು. ತಾಲೂಕಿನ ಹೊರವಲಯದಲ್ಲಿರುವ ಲಲಿತಾ ಪ್ಯಾಲೇಸ್...
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ : ಸೇಡಿನ ಕ್ರಮದ ವಿರುದ್ಧ ರಾಜ್ಯಪಾಲರಿಗೆ ದೂರು
ತುಮಕೂರು ರಾಜ್ಯದ ಸಮ್ಮಿಶ್ರ ಸರ್ಕಾರ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಕ್ರಮಗಳನ್ನು ವಿರೋಧಿಸಿ ಬಿಜೆಪಿಯು ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಿತು ಹಾಗೂ...
ನಾಳೆಯಿಂದ ದಂಡಿನಶಿವರ ಹೊನ್ನಾದೇವಿ ಜಾತ್ರೆ
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಗ್ರಾಮದ ಅಧಿದೇವತೆ ಶ್ರೀ ಹೊನ್ನಾದೇವಿಯವರ ಜಾತ್ರಾ ಮಹೋತ್ಸವವು ಇದೇ 7 ರಿಂದ ಪ್ರಾರಂಭಗೊಂಡು, 11 ರವರೆಗೆ ಆಸುಪಾಸಿನ ಭಕ್ತರಿಂದ ಒಂದು ವಾರಗಳ ಕಾಲ ಶ್ರದ್ದಾಭಕ್ತಿಯಿಂದ ಆಚರಣೆಗೊಳ್ಳಲಿದೆ...












