Tag: kannadanews
ಸಮ ಸಮಾಜಕ್ಕಾಗಿ ಹೋರಾಟಕ್ಕೆ ಅಣಿಯಾಗಿ:ಎ.ನರಸಿಂಹಮೂರ್ತಿ
ದಾವಣಗೆರೆ: ಶೋಷಣೆ, ದೌರ್ಜನ್ಯ, ಜಾತಿಯತೆ, ಕಂದಾಚಾರಗಳನ್ನು ಕಿತ್ತೊಗೆದು, ಸಮ ಸಮಾಜ ನಿರ್ಮಾಣಕ್ಕಾಗಿ ಯುವಕರು ಸಾಮಾಜಿಕ ಹೋರಾಟದಲ್ಲಿ ಪಾಲ್ಗೊಳ್ಳಲು ಅಣಿಯಾಗಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಕರೆ ನೀಡಿದರು. ...
ಬಸವ ಜಯಂತಿ ಪೂರ್ವಭಾವಿ ಸಭೆ..!!
ಹಾನಗಲ್ಲ : ಜಾತ್ಯಾತೀತ ಸಮಾಜ ನಿರ್ಮಾಣದ ಕನಸು ಹೊತ್ತು ಸಮಾಜಮುಖಿಯಾಗಿ ತಮ್ಮನ್ನು ಅರ್ಪಿಸಿಕೊಂಡ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತಾಲೂಕು ಆಡಳಿತ ಹಾಗೂ ಸಾರ್ವಜನಿಕರು ಸಭೆಯಲ್ಲಿ ಚರ್ಚಿಸಿ...
ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಿ: ಸಿ.ಎಂ.ಉದಾಸಿ
ಹಾನಗಲ್ಲ : ಕುಡಿಯುವ ನೀರಿಗೆ ಯಾವುದೇ ರೀತಿಯ ವ್ಯತ್ಯಯವಾಗದಂತೆ ನಿಗಾವಹಿಸಲು ಶಾಸಕ ಸಿ.ಎಂ.ಉದಾಸಿ ಕಟ್ಟಪ್ಪಣೆ ಮಾಡಿದ್ದು, ಅಗತ್ಯ ಬಿದ್ದರೆ ಟ್ಯಾಂಕರ ಮೂಲಕ ನೀರು ಒದಗಿಸಬೇಕು ಎಂದು ತಿಳಿಸಿದರು. ಪಟ್ಟಣದ ತಾಪಂನಲ್ಲಿ...
ಜಲ್ಲಾ ಮಟ್ಟದ ಭಜನಾ ಮೇಳ..!!
ಎಂ ಎನ್ ಕೋಟೆ : ಬಸವ ಕಲ್ಯಾಣದಿಂದ ಇಲ್ಲಿಗೆ ಬಸವ ಜ್ಯೋತಿಯನ್ನು ಹೊತ್ತು ತಂದ್ದು ಮಲ್ಲಿಕಾರ್ಜುನ ಶಿವಯೋಗಿಗಳ ಪುಣ್ಯ ಕಾರ್ಯವನ್ನು ನೆರವಹಿಸುತ್ತಿದ್ದೇವೆ ಎಂದು ಬಸವೇಶ್ವರ ಪರಶುಕಟ್ಟೆ ಮಠದ ಶ್ರೀ...
ಜಿ ಎಸ್ ಎಸ್ ಅವರಿಗೆ ಭವಿಷ್ಯದ ತಲೆಮಾರಿನ ಬಗ್ಗೆ ಅಪಾರ ವಿಶ್ವಾಸವಿತ್ತು: ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ
ಬೆಂಗಳೂರು ರಾಷ್ಟ್ರಕವಿ ಕವಿ ಜಿ ಎಸ್ ಶಿವರುದ್ರಪ್ಪ ಅವರಿಗೆ ಭವಿಷ್ಯದ ಹಾಗೂ ಹೊಸ ತಲೆಮಾರಿನ ಬಗ್ಗೆ ಅಪಾರವಾದ ವಿಶ್ವಾಸವಿತ್ತು ಎಂದು ಲೇಖಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ತಿಳಿಸಿದರು. ...
ನಿಯಮ ಮೀರಿದ ಬಾರ್ ಗಳ ಮೇಲೆ ಪೊಲೀಸರ ದಾಳಿ
ಬೆಂಗಳೂರು ಮಾರುವೇಶದಲ್ಲಿ ವಿಶೇಷ ಕಾರ್ಯಾಚರಣೆಯನ್ನು ಮುಂದುವರೆಸಿರುವ ಉತ್ತರ ವಿಭಾಗದ ಪೊಲೀಸರು ಯಶವಂತಪುರದ ಸುತ್ತಮುತ್ತಲ ಪ್ರದೇಶಗಳಲ್ಲಿ, 14 ರೌಡಿಗಳು ಸೇರಿದಂತೆ, 340 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ...
ಸಿನಿಮಾ ಚಾನ್ಸ್ ಕಡಿಸುವುದಾಗಿ ಹೇಳಿ ಅತ್ಯಾಚಾರಕ್ಕೆ ಯತ್ನ : ಆರೋಪಿ ಬಂಧನ
ಬೆಂಗಳೂರು ರೂಪದರ್ಶಿಯೊಬ್ಬರನ್ನು ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಕರೆದೊಯ್ಯವ ವೇಳೆ ಆಕೆಗೆ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ ಘಟನೆ ನಡೆದಿದೆ.ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯ ಸೋಮಶೇಖರ್‍ನನ್ನು ಬಂಧಿಸಿ ಹೆಚ್ಚಿನ ತನಿಖೆ...
ತಲೆ ಮೇಲೆ ಕಲ್ಲು ಎತ್ತಿ ಹಾಕಿ ರೌಡಿ ಪುಟ್ಟರಾಜು ಬರ್ಬರ ಹತ್ಯೆ..!!
ಬೆಂಗಳೂರು ಪಾರ್ಟಿ ಮಾಡುತ್ತಿದ್ದ ವೇಳೆ ಮದ್ಯದ ಅಮಲಿನಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಸ್ನೇಹಿತರೇ ರೌಡಿ ಪುಟ್ಟರಾಜ್ ಅಲಿಯಾಸ್ ಮುತ್ತುರಾಜ್‍ನನ್ನು ಕಲ್ಲಿನಿಂದ ಜಜ್ಜಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ...
ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು..!!
ಬೆಂಗಳೂರು ಚಿಕಿತ್ಸೆ ಪಡೆಯುತ್ತಿದ್ದ ಬಾಣಂತಿಯೊಬ್ಬರು ಮೃತಪಟ್ಟಿರುವುದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ,ಸಂಬಂಧಿಕರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಚೆನ್ನಪಟ್ಟಣದ ಬಾಲು ಖಾಸಗಿ ಆಸ್ಪತ್ರೆಗೆ ಮುತ್ತಿಗೆ ಹಾಕಿ...
ಬಸವಪ್ರಭುಶ್ರೀ ನೇತೃತ್ವದಲ್ಲಿ ಬಸವ ಪ್ರಭಾತ್ ಫೇರಿ
ದಾವಣಗೆರೆ: ಇಲ್ಲಿನ ಬಸವಕೇಂದ್ರ, ವಿರಕ್ತಮಠ, ವೀರಶೈವ ತರುಣ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಪ್ರಯುಕ್ತ ಹಮ್ಮಿಕೊಂಡಿರುವ ಐದನೇ ದಿನದ ಬಸವ ಪ್ರಭಾತಪೇರಿಯು ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿತು. ...













