Tag: kannadanews
ಜನರು ಗುಳೆಹೋಗದಂತೆ ಸ್ಥಳೀಯವಾಗಿ ಖಾತ್ರಿಯೋಜನೆಯಡಿ ಕೆಲಸ ನೀಡಿ : ಕೃಷ್ಣ ಬಾಜಪೇಯಿ
ಹಾವೇರಿ ಜಿಲ್ಲೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಜನರಿಗೆ ಉದ್ಯೋಗ ನೀಡಲು ಆದ್ಯತೆಯ ಕೆಲಸವಾಗಿ ಕಾರ್ಯನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ...
ಪೈಪೋಟಿ ಹೆಚ್ಚಿದಂತೆ ಪರೀಕ್ಷಾ ಪದ್ದತಿಯಲ್ಲಿ ಬದಲಾವಣೆ ಅಗತ್ಯ:ಡಾ. ಲಿಂಗೇಗೌಡ
ಬೆಂಗಳೂರು ಶೈಕ್ಷಣಿಕ ಪದ್ದತಿಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ಪರಿಶ್ರಮಪಟ್ಟು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಸಾಧನೆ ಮಾಡಬೇಕು ಎಂದು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಲಿಂಗೇಗೌಡ ಅವರು...
ಸ್ಕೂಟರ್ ಗೆ ಆಟೋ ಡಿಕ್ಕಿ : ಓರ್ವ ಸಾವು
ಬೆಂಗಳೂರು ಆಟೋ ಡಿಕ್ಕಿ ಹೊಡೆದು ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಸಪ್ತಗಿರಿ ಆಸ್ಪತ್ರೆಯ ನೌಕರರೊಬ್ಬರು ಮೃತಪಟ್ಟಿರುವ ದುರ್ಘಟನೆ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಸರುಘಟ್ಟ ಮುಖ್ಯರಸ್ತೆಯಲ್ಲಿ ನಡೆದಿದೆ. ಹುರುಳಿಚಿಕ್ಕನಹಳ್ಳಿಯ ಅಪ್ಪಾಜಪ್ಪ...
ಹುಡುಗಿಯರನ್ನು ಚುಡಾಯಿಸುತ್ತಿದ್ದ ಪುಂಡರಿಗೆ ಬುದ್ದಿ ಕಲಿಸಿದ ಪೊಲೀಸರು..!!
ಬೆಂಗಳೂರು ಮಾರುವೇಷದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಯುವತಿಯರನ್ನು ಚುಡಾಯಿಸುವುದು,ದಾರಿ ಹೋಕರಿಗೆ ಕಿರಿಕಿರಿ ಉಂಟು ಮಾಡುವುದು, ಕುಡಿದು ಜಂಕ್ಷನ್‍ಗಳು ರಸ್ತೆ ಕಾರ್ನರ್‍ಗಳಲ್ಲಿ ಗುಂಪಾಗಿ ಸೇರಿ ಜಗಳ ಮಾಡುತ್ತಿದ್ದ 260 ಮಂದಿಯನ್ನು ಉತ್ತರ ವಿಭಾಗದ...
ಚೌಕಿದಾರ ಚೋರ್ ಹೈ : ನಾನು ಕ್ಷಮೆ ಕೇಳಿದ್ದು ಕೋರ್ಟ್ ಗೇ ಹೊರತು ಮೋದಿಗಲ್ಲ..!!
ನವದೆಹಲಿ:
ತೀವ್ರ ವಿವಾದ ಕೆರಳಿಸಿದ್ದ ರಾಹುಲ್ ಗಾಂಧಿಯವರ ಚೌಕಿದಾರ್ ಚೋರ್ ಹೈ ಹೇಳಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮುಂದೆ ಕ್ಷಮೆ ಕೋರಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು...
ಲಂಚಕೋರರ ವಿರುದ್ಧ ತಿರುಗಿಬಿದ್ದ ರೈತರು..!!
ಹಾನಗಲ್ಲ :
ರೈತರ ತೆರಿಗೆ ಹಣ ತಿಂದು ಭ್ರಷ್ಟಾಚಾರದಿಂದ ಜೀವನ ನಡೆಸುವ ಸರಕಾರಿ ಅಧಿಕಾರಿಗಳಿಗೆ ರೈತರ ಮೇಲೆ ಸೇಡು ತೀರಿಸುಕೊಳ್ಳುವ ಕುಹಕ ಬುದ್ಧಿ ಬಂದಿರುವುದು ಅಕ್ಷಮ್ಯ ಅಪರಾಧವಾಗಿದ್ದು...
ಕಾರ್ಮಿಕರಿಗೆ ಕಾನೂನು ಅರಿವು ಕಾರ್ಯಕ್ರಮ…!!!
ಬ್ಯಾಡಗಿ: ಪ್ರತಿಯೊಂದು ನೋಂದಾಯಿತ ಘಟಕಗಳು (ಕಾರ್ಖಾನೆಗಳು)ತಮ್ಮಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರಿಗೆ ಜೀವವಿಮೆ(ಜನರಲ್ ಇನ್ಸೂರೆನ್ಸ್) ಮಾಡಿಸುವುದು ಕಡ್ಡಾಯ, ಇದಕ್ಕೆ ತಪ್ಪಿದಲ್ಲಿ ಮುಂದಿನ ಎಲ್ಲ ಸಂಕಷ್ಟಗಳಿಗೆ ಘಟಕಗಳೇ ಮಾಲೀಕರೇ ಜವಾಬ್ದಾರರಾಗಬೇಕಾಗುತ್ತದೆ,...
ಏಳುಕೋಟಿ ಭಕ್ತರ ಕುಟೀರ ಉದ್ಘಾಟನೆ : ಶ್ರೀಗಳ ಕಾರ್ಯ ಶ್ಲಾಘನೀಯ
ಹೂವಿನಹಡಗಲಿ:
ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಅತ್ಯಂತ ಅಲ್ಪಾವಧಿಯಲ್ಲಿ ಭಕ್ತರಿಂದ ದೇಣಿಗೆ ಸಂಗ್ರಹಿಸಿ, ಒಂದು ಅರ್ಥಪೂರ್ಣ ಹಾಗೂ ಭವ್ಯವಾದ ಏಳುಕೋಟಿ ಭಕ್ತರ ಕುಟೀರ ಕಟ್ಟಡ ಸ್ಥಾಪನೆ ಮಾಡುವುದರ ಮೂಲಕ...
ವಿಕೋಪ ಮಿತಗೊಳಿಸುವ ಪೂರ್ವ ಸಿದ್ಧತೆ ಹಾಗೂ ಸ್ಪಂದನ ಯೋಜನೆ ಕುರಿತು ಕಾರ್ಯಗಾರ ಯಶಸ್ವಿ
ಬಳ್ಳಾರಿ ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಣೆ ಹಾಗೂ ವಿಕೋಪ ಮಿತಗೊಳಿಸುವ ಪೂರ್ವ ಸಿದ್ಧತೆ...
ಶ್ರೀಲಂಕಾ : ಡೇಂಘಿ ಜ್ವರಕ್ಕೆ 15 ಬಲಿ..!
ಕೊಲೊಂಬೊ ಕಳೆದ ನಾಲ್ಕು ತಿಂಗಳಿನಿಂದ ಶ್ರೀಲಂಕದಾದ್ಯಂತ ಹಬ್ಬಿರುವ ಡೇಂಘಿ ವೈರಸ್‌ಗೆ 15 ಮಂದಿ ಮೃತಪಟ್ಟಿದ್ದು, 15 ಸಾವಿರಕ್ಕೂ ಅಧಿಕ ಜನ ಸೋಂಕಿಗೆ ತುತ್ತಾಗಿದ್ದಾರೆ ಏ.30ರವರೆಗೆ ಒಟ್ಟಾರೆ 15,407 ಡೇಂಘಿ ಪ್ರಕರಣಗಳು ವರದಿಯಾಗಿವೆ. ಕೊಲೊಂಬೊ...













