Home Tags Kannadanews

Tag: kannadanews

ಶಾಲಾ ಮಕ್ಕಳಿಂದ ಸಾಲಿಮರದ ತಿಮ್ಮಕ್ಕ ಉದ್ಯಾನವನಕ್ಕೆ ನೀರು

0
ಚಳ್ಳಕೆರೆ      ನಗರದ ಚಿಗುರು ಈ-ಕಿಡ್ಸ್ ಪಬ್ಲಿಕ್ ಶಾಲೆಯ ಮಕ್ಕಳು ಶುಕ್ರವಾರ ಇಲ್ಲಿನ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ತೆರಳಿ ಶಿಕ್ಷಕರ ಸಹಕಾರದಿಂದ ವಿವಿಧ ಜಾತಿಯ ಗಿಡಮರಗಳ ಬಗ್ಗೆ ಮಾಹಿತಿ ಪಡೆದರಲ್ಲದೆ ಅವುಗಳಿಂದ...

ತಂತ್ರಜ್ಞಾನದ ಜೊತೆಗೆ ನಾವು ಸಾಗಬೇಕು : ತ್ರಿವಿಕ್ರಂ ರಾವ್

0
ತಿಪಟೂರು :     ನಾವಿರುವ ಈಗಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಈಗಿನ ತಂತ್ರಜ್ಞಾನದೊಂದಿಗೆ ನಾವು ಸಾಗಿದರೆ ಮಾತ್ರ ಅಭಿವೃದ್ಧಿಹೊಂದಲು ಸಾಧ್ಯವೆಂದು ಮೈಕ್ರೋಸಾಫ್ಟ್ - ಪ್ಲಾಟಿಫಿ ಸೆಲ್ಯೂಷನ್‍ನ ಸಂಸ್ಥಾಪಕ ಮತ್ತು ಸಿ.ಇ.ಓ ವಿ.ತ್ರಿವಿಕ್ರಂ ರಾವ್ ವಿದ್ಯಾರ್ಥಿಗಳಿಗೆ...

ಮೇವಿಗೆ ಆಗ್ರಹಿಸಿ ರೈತರ ಪ್ರತಿಭಟನೆ

0
ಮಧುಗಿರಿ:      ಗ್ರಾಮದ ಜಾನುವಾರುಗಳಿಗೆ ಮೇವು ಹಾಗೂ ನೀರು ಒದಗಿಸಲು ಅಧಿಕಾರಿಗಳು ಅಸಹಾಯಕರಾಗಿದ್ದಾರೆಂದು ಆರೋಪಿಸಿ ಬಸವನಹಳ್ಳಿ ಗ್ರಾಮದ ರೈತರು ಶುಕ್ರವಾರ ಪಟ್ಟಣದ ತಹಶೀಲ್ದಾರ್ ಕಛೇರಿಯ ಮುಂದೆ ಜಾನುವಾರಗಳನ್ನು ಕರೆತಂದು ಕೆಲಹೊತ್ತು ಪ್ರತಿಭಟಿಸಿದರು. ...

ಆಧುನಿಕತೆಯ ಭರಾಟಯಲ್ಲಿ ಮೌಲ್ಯ-ನೈತಿಕತೆ ಕಣ್ಮರೆ

0
ದಾವಣಗೆರೆ:    ಆಧುನಿಕತೆ ಹಾಗೂ ತಂತ್ರಜ್ಞಾನದ ಭರಾಟೆಯಲ್ಲಿ ಮಾನವೀಯ ಮೌಲ್ಯಗಳು ಮತ್ತು ನೈತಿಕತೆ ಕಣ್ಮರೆಯಾಗುತ್ತಿವೆ ಎಂದು ಸಿರಿಗೆರೆ ಎಂಬಿಆರ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ನಾ.ಲೋಕೇಶ್ ಒಡೆಯರ್ ಆತಂಕ ವ್ಯಕ್ತಪಡಿಸಿದರು.     ...

ತ್ಯಾಗಬಲಿದಾನಗಳಿಂದ ಕಾರ್ಮಿಕರಿಗೆ ಸೌಲಭ್ಯಗಳು ದೊರೆತಿವೆ:- ಭಾಸ್ಕರ ರೆಡ್ಡಿ

0
ಹಗರಿಬೊಮ್ಮನಹಳ್ಳಿ    ನಮ್ಮ ಹಿರಿಯರ ಹೋರಾಟದ ತ್ಯಾಗಬಲಿದಾನಗಳಿಂದ ಇಂದು ಕಾರ್ಮಿಕರಿಗೆ ಸೌಲಭ್ಯಗಳು ದೊರೆಯುವಲ್ಲಿ ಯಶಸ್ವಿಯಾಗಿವೆ ಎಂದು ಸಿ.ಐ.ಟಿ.ಯು.ನ ಜಿಲ್ಲಾಧ್ಯಕ್ಷ ಭಾಸ್ಕರ ರೆಡ್ಡಿ ಹೇಳಿದರು.     ಪಟ್ಟಣದ ಈಶ್ವರ ದೇಗುಲದ ಬಳಿ ಇರುವ...

ರಸ್ತೆ ಅಗಲೀಕರಣ ನೆಪದಲ್ಲಿ ಸಾಲು ಮರಗಳನ್ನು ಕಡಿಯುವುದು ಬೇಡ:-ಡಾ||ಸುರೇಶ್

0
ಹಗರಿಬೊಮ್ಮನಹಳ್ಳಿ:    ರಸ್ತೆ ಅಗಲೀಕರಣ ನೆಪದಲ್ಲಿ ನೆರಳನ್ನು ನೀಡುವ ಸಾಲು ಮರಗಳನ್ನು ಕಡಿಯುವುದು ಬೇಡವೆಂದು ಪುರಸಭೆ ಸದಸ್ಯ ಡಾ||ಸುರೇಶ್ ಅವರು ಅಭಿಪ್ರಾಯ ಪಟ್ಟರು.    ಪಟ್ಟಣದ ರಾಮನಗರದ ಕೂಡ್ಲಿಗಿ ವೃತ್ತದಲ್ಲಿ ಪರಿಸರ ಪ್ರೇಮಿಗಳು...

ಕಾರ್ಮಿಕ ದಿನಾಚರಣೆ ಕಾರ್ಯಕ್ರಮ

0
ರಾಣಿಬೆನ್ನೂರು       ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಸರ್ವಾಂಗೀಣ ಹಿತರಕ್ಷಣೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ ಕಾರ್ಮಿಕರಲ್ಲಿ ಸಂಘಟನೆಯ ಕೊರೆತೆಯಿಂದಾಗಿ ಯಾವುದೇ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಕಾನೂನು...

ವಿದ್ಯಾರ್ಥಿಗಳು ಜಾಗೃತಗೊಂಡು ಅಭ್ಯಾಸ ಮಾಡಿದಲ್ಲಿ ಮಾತ್ರ ಭವಿಷ್ಯದ ಬದುಕನ್ನು ಸಾರ್ಥಕಗೊಳಿಸಲು ಸಾಧ್ಯ-ಶ್ರೀನಿವಾಸ್.

0
ಚಳ್ಳಕೆರೆ     ಪ್ರಸ್ತುತ ವರ್ಷದ ಶೈಕ್ಷಣಿಕ ಶಾಲೆಗಳ ಆರಂಭ ಶೀಘ್ರದಲ್ಲೇ ಆಗಲಿದ್ದು, ಕಳೆದ ಸುಮಾರು 20 ತಿಂಗಳಿಂದ ರಜೆ ಸವಿಯನ್ನು ಸವಿಯುತ್ತಿರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಕನ್ನಡ ವಾಕರಣ, ಸಮೂಹ ಸಂವಹನ ಮತ್ತು ಕೌಶಲ್ಯ...

ಕಾರ್ಮಿಕರಿಗೆ ಕಾನೂನು ಅರಿವು ಕಾರ್ಯಕ್ರಮ

0
ತುರುವೇಕೆರೆ:       ಎಲ್ಲಾ ವರ್ಗದ ಕಾರ್ಮಿಕರು ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲಕ ಸಮಾಜ ಮುಖ್ಯವಾಹಿನಿಗೆ ಬರಬೇಕೆಂದು ತುರುವೇಕೆರೆ ಸಿವಿಲ್ ನ್ಯಾಯಾದೀಶರಾದ ಡಿ.ಎನ್.ರಮೇಶ್‍ಬಾಬು ಅಭಿಪ್ರಾಯಪಟ್ಟರು.        ಪಟ್ಟಣದ ಪ.ಪಂ...

ಪಿ.ಯು.ಸಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ನೂಕು ನುಗ್ಗಲು.

0
ಕೊಟ್ಟೂರು    ಸುಮಾರು ವರ್ಷಗಳಿಂದ ಕೊಟ್ಟೂರಿನಿಂದ ದೂರದ ಧಾರವಾಡ, ದಾವಣಗೆರೆ, ಮೂಡಬಿದರೆ ಕಡೆಗೆ ಮಕ್ಕಳು ಪಿ.ಯು.ಸಿ. ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದರು. ಆದರೆ ಈ ವರ್ಷದ ವಿಶೇಷತೆಯೆಂದರೆ ಆ ಭಾಗದ ಕಡೆಯಿಂದ ಪಿ.ಯು.ಸಿ. ವಿಜ್ಞಾನ, ವಾಣಿಜ್ಯ,...
Share via