Tag: kannadanews
ಮೇ 20ರೊಳಗಾಗಿ ವಿದ್ಯಾರ್ಥಿ ನಿಲಯಗಳಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಿ : ಸಿಇಓ ಸೂಚನೆ
ತುಮಕೂರು ಈಗ ರಜಾ ದಿನವಾಗಿರುವುದರಿಂದ ಜಿಲ್ಲೆಯ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿರುವ ಅವ್ಯವಸ್ಥೆಯನ್ನು ಮೇ 20ರೊಳಗಾಗಿ ಸರಿಪಡಿಸಿ ಫೋಟೋ ಸಹಿತ ತಮಗೆ ವರದಿ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ...
ನೀರಿಲ್ಲದೆ ಒಣಗಿದ ತೋಟಗಳು : ತಲೆ ಮೇಲೆ ಕೈಹೊತ್ತ ರೈತರು
ಗುಬ್ಬಿ ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕೃಷಿ ಮತ್ತು ತೋಟದ ಬೆಳೆಗಳು ನೀರಿಲ್ಲದೆ ಬಿಸಿಲಿನ ತಾಪಕ್ಕೆ ಒಣಗಲಾರಂಭಿಸಿವೆ ರೈತರು ತಮ್ಮ ಜೀವನಾಧಾರವಾಗಿರುವ ಅಡಿಕೆ ಮತ್ತು ತೆಂಗಿನ ತೋಟಗಳನ್ನು...
ಹಿರಣ್ಣಯ್ಯನವರನ್ನು ಕಳೆದುಕೊಂಡು ಮೂಕವಾದ ಕಣತೂರು..!!!
ತುರುವೇಕೆರೆ ಹಿರಿಯ ರಂಗಕರ್ಮಿ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಮೂಲತಃ ತಾಲ್ಲೂಕಿನ ಕಣತೂರು ಗ್ರಾಮದವರು.ಮಾಸ್ಟರ್ ಹಿರಣ್ಣಯ್ಯರ ತಂದೆ ಕೆ. ಹಿರಣ್ಣಯ್ಯ ತಾಲ್ಲೂಕಿನ ಕಣತೂರು ಗ್ರಾಮದವರು. ಪಕ್ಕದ ನೊಣವಿನಕೆರೆ ಬೇಟೆರಾಯಸ್ವಾಮಿ ಮನೆ ದೇವರಾಗಿತ್ತು....
ಭದ್ರಾ ಕಾಮಗಾರಿಗೆ ಶುರುವಾದ ಬೆನ್ನಲ್ಲೇ ಇಂಜಿನೀಯರ್‍ಗಳ ಜೊತೆ ಶಾಸಕರ ಸಭೆ
ಚಿತ್ರದುರ್ಗ: ಭದ್ರಾ ಯೋಜನೆಯ ಕೆಲಸ ಚಿತ್ರದುರ್ಗ ತಾಲೂಕಿನಲ್ಲಿ ಆರಂಭಗೊಂಡಿದ್ದು, ಎಲ್ಲೆಲ್ಲಿ ಜಮೀನುಗಳನ್ನು ವಶಪಡಿಸಿಕೊಳ್ಳಲಾಗುವುದು ಎನ್ನುವ ಮಾಹಿತಿಯಿಲ್ಲದೆ ಆತಂಕದಲ್ಲಿರುವ ರೈತರಿಗೆ ಮಾಹಿತಿ ನೀಡುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗುರುವಾರ ರೆಡ್ಡಿ ಜನಸಂಘದ...
ಕಾರ್ಮಿಕ ದಿನಾಚರಣೆಯು ಕಾರ್ಮಿಕರ ಸ್ವಾಭಿಮಾನದ ಸಂಕೇತ
ಶಿರಾ ಕಾರ್ಮಿಕ ದಿನಾಚರಣೆ ವಿಶ್ವದ ಏಕೈಕ ಕಾರ್ಮಿಕರ ಹುಟ್ಟು ಹಬ್ಬವಾಗಿದ್ದು, ಕಾರ್ಮಿಕರಲ್ಲಿ ಸ್ವಾಭಿಮಾನ ಮತ್ತು ಆತ್ಮ ಗೌರವ ತಂದ ಸುದಿನ ಎಂದು ಪ್ರಾಧ್ಯಾಪಕ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ವ್ಯಾಖ್ಯಾನಿಸಿದರು. ಸಿರಾ ತಾಲ್ಲೂಕು ಕನಕ...
ಮಾಡಗಾನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೊರಬೀಡು ಆಚರಣೆ
ಮಧುಗಿರಿ: ನಮ್ಮ ಪೂರ್ವಜರು ನಡೆಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಪಾಲಿಸುವುದು ನಮ್ಮೆಲ್ಲರ ಜವಬ್ದಾರಿ ಎಂದು ತಾಲ್ಲೂಕು ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ತಿಳಿಸಿದರು. ತಾಲ್ಲೂಕಿನ ಮಾಡಗಾನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ...
ಅಗಲಿದ ರಂಗಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ತಾಲ್ಲೂಕು ಸಂಘಟನೆಗಳು..!!
ತುರುವೇಕೆರೆ ಪಟ್ಟಣದ ಕನ್ನಡ ಭವನದಲ್ಲಿ ತಾಲ್ಲೂಕು ಕಸಾಪ, ಸುರಭಿ ಸಂಗಮ, ಕಲಾವಿದರ ಸಂಘ, ಲಯನ್ಸ್ ಕ್ಲಬ್, ಪರ್ತಕರ್ತರ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಿರಿಯ ರಂಗಭೂಮಿ ಕಲಾವಿದ...
ರೈಲ್ವೆ ನಿಲ್ದಾಣದಲ್ಲಿ ಪುರಾತನ ಬಾವಿ ಪತ್ತೆ
ದಾವಣಗೆರೆ: ಪುರಾತನ ಕಾಲದ ಹಳೇ ಬಾವಿಯೊಂದು ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ.ರೈಲ್ವೆ ಮಾರ್ಗ ಡಬ್ಲಿಂಗ್ ಮಾಡುವ ಕಾಮಗಾರಿಯನ್ನು ರೈಲ್ವೆ ಇಲಾಖೆ ಕೈಗೊಂಡಿತ್ತು. ನಿಲ್ದಾಣದ 2ನೇ ಫ್ಲಾಟ್ ಫಾರಂ ಅನ್ನು ತೆರವುಗೊಳಿಸುವ...
ಅಭದ್ರತೆಯಲ್ಲಿ ಅಸಂಘಟಿತ ಕಾರ್ಮಿಕರು: ಉಮೇಶ್
ದಾವಣಗೆರೆ: ಭಾರತ ದೇಶದಲ್ಲಿರುವ ಬಹುಸಂಖ್ಯಾತ ದುಡಿಯುವ ವರ್ಗದ ಅಸಂಘಟಿದ ವಲಯದ ಕಾರ್ಮಿಕರು ಶೇ.60 ದಿನ ನಿತ್ಯದ ತಮ್ಮ ಬದುಕಿಗೆ ಭದ್ರತೆ ಇಲ್ಲದೇ ಜೀವಿಸುತ್ತಿರುವುದು ವಿಪರ್ಯಾಸ ಎಂದು ಕಟ್ಟುವ ಮತ್ತು...
ಜೂ.18ರಿಂದ ವೇದಾಗಮ ಸಂಸ್ಕೃತ ಪಾಠಶಾಲೆ ಆರಂಭ
ದಾವಣಗೆರೆ: ಕರ್ನಾಟಕದ ಕೇಂದ್ರಬಿಂದು ಆಗಿರುವ ದಾವಣಗೆರೆಯಲ್ಲಿ ಶ್ರೀಶೈಲ ಮಂದಿರದಲ್ಲಿ ಶ್ರಿಜಗದ್ಗುರು ಪಂಡಿತರಾಧ್ಯ ವೇದಾಗಮ ಸಂಸ್ಕೃತ ಪಾಠಶಾಲೆಯನ್ನು ಜೂನ್ 18ರಿಂದ ವಿದ್ಯುಕ್ತವಾಗಿ ಆರಂಭಿಸಲಾಗುವುದು ಎಂದು ಶ್ರೀಶೈಲ ಜಗದ್ಗುರು ಡಾ.ಶ್ರೀ.ಚನ್ನಸಿದ್ದರಾಮ ಪಂಡಿತಾರಾಧ್ಯ...













