Tag: kannadanews
ದರೋಡೆಕೋರ ಕುಣಿಗಲ್ ಗಿರಿ ಬಳಿ 2 ಲಕ್ಷ ನಗದು ವಶ
ಬೆಂಗಳೂರು: ಈಗ ನಡೆಯುತ್ತಿರುವ ಐಪಿಎಲ್ ಮ್ಯಾಚ್ ಬಗ್ಗೆ ಜನರು ಹುಚ್ಚೆದ್ದು ತಮ್ಮ ತಮ್ಮ ಟೀಂಗೆ ಸಪೋರ್ಟ್ ಮಾಡ್ತಿದ್ದಾರೆ. ಇದನ್ನೇ ಉಪಯೋಗಿಸಿಕೊಂಡ ನಗರದ ರೌಡಿಗಳು ಐಪಿಎಲ್‍ನಲ್ಲಿ ಹಣ ಲಪಾಟಾಯಿಸುತ್ತಿದ್ದಾರೆ.ಹೌದು..,ಇತ್ತೀಚೆಗಷ್ಟೇ ಐಪಿಎಲ್...
ಪೋಷಕರ ವರ್ತನೆಗೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ…!!!
ಬೆಂಗಳೂರು ವ್ಯಾಸಂಗ ಮಾಡಲು ಇಷ್ಟವಿಲ್ಲದ ಕೋರ್ಸ್‍ಗೆ ಸೇರಿಸಿದ್ದ ಪೋಷಕರ ವರ್ತನೆಯಿಂದ ಬೇಸತ್ತು ಮಾನಸಿಕ ಖಿನ್ನತೆಗೊಳಗಾಗಿದ್ದ ಭೂತಾನ್ ವಿದ್ಯಾರ್ಥಿನಿಯೊಬ್ಬರು ನೇಣಿಗೆ ಶರಣಾಗಿರುವ ಧಾರುಣ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಚಾರ್ಯ...
ನಕಲಿ ನೋಟು ಚಲಾವಣೆ : ಮೂವರ ಬಂಧನ..!!!
ಬೆಂಗಳೂರು ಎರಡು ಸಾವಿರ, ಐನೂರರ ಮುಖಬೆಲೆಯ ಖೋಟಾನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಇಬ್ಬರು ಬಿಎಂಟಿಸಿ ಡ್ರೈವರ್‍ಗಳು ಹಾಗೂ ಫೋಟೋಗ್ರಾಫರ್‍ನನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿ ಕೃತ್ಯದ ಕಿಂಗ್‍ಪಿನ್‍ಗಾಗಿ ತೀವ್ರ ಶೋಧ...
ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದು ತಪ್ಪೇನಲ್ಲ : ದಿನೇಶ್ ಗುಂಡೂರಾವ್
ಬೆಂಗಳೂರು ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಮತಿ ಸುಮಲತಾ ಅವರೊಂದಿಗೆ ಪಕ್ಷದ ಹಿರಿಯ ನಾಯಕರಾದ ಚಲುವರಾಯಸ್ವಾಮಿ,ನರೇಂದ್ರಸ್ವಾಮಿ ಅವರು ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದು ತಪ್ಪೇನಲ್ಲ ಎಂದು...
ಚುನಾವಣಾ ಭರಾಟೆಯಲ್ಲಿ ಕಣ್ಮರೆಯಾದ ಅಯೋಧ್ಯಾ ವಿವಾದ..!!!
ಆಯೋಧ್ಯಾ ದೇಶದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಐದು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಪ್ರಚಾರ ಬಿರುಸಾಗಿಯೇ ಸಾಗಿದೆ. ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಪರಸ್ಪರ...
ತಿಪಟೂರು ಬ್ರೇಕಿಂಗ್ : ಬೈಕ್‍ಗೆ ಗುದ್ದಿದ ಟಿಪ್ಪರ್ : ಓರ್ವ ಸಾವು
ತಿಪಟೂರು
ತಾಲ್ಲೂಕಿನ ಅಯ್ಯನಬಾವಿ ಬಳಿ ಬೈಕ್‍ಗೆ ಟಿಪ್ಪರ್ ಹಿಂಬದಿಯಿಂದ ಡಿಕ್ಕಿಹೊಡೆದ ಪರಿನಾಮವಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯಲ್ಲಿ ಅರಸೀಕೆರೆಯಿಂದ...
ಬಿಸಿಲಿನ ತಾಪಕ್ಕೆ ನಲುಗಿದ ಕುಕ್ಕುಟೋಧ್ಯಮ..!!
ಮಂಗಳೂರು ಕರಾವಳಿ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದಾಗಿ ಮನುಷ್ಯರಷ್ಟೆ ಅಲ್ಲದೇ ಮೂಕ ಜೀವಗಳೂ ಬಲಿಯಾಗುತ್ತಿವೆ.ಈ ಹಿನ್ನೆಲೆಯಲ್ಲಿ ಕುಕ್ಕುಟ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.ಏರುತ್ತಿರುವ ತಾಪಮಾನದಿಂದ ಕೋಳಿಗಳು ಸಾವನ್ನಪ್ಪುತ್ತಿವೆ. ಪ್ರತಿ...
ಸ್ಮಾರ್ಟ್ ಸಿಟಿ ಯೋಜನೆ : ಉಪ್ಪಾರಹಳ್ಳಿ ಮೇಲ್ಸೇತುವೆ ಕೆಳಗೆ ವೆಂಡಿಂಗ್ ಜೋನ್
ತುಮಕೂರು ಉಪಯೋಗವಾಗದೇ ಇದ್ದ ಸಾರ್ವಜನಿಕ ಸ್ಥಳಗಳನ್ನು ವೆಂಡಿಂಗ್ ಜೋನ್ ಆಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕೈಗೆತ್ತಿಕೊಂಡಿದೆ. ನಗರ ಸೌಂದರ್ಯ ಹಾಗೂ ಸಾರ್ವಜನಿಕವಾಗಿ ಉಪಯೋಗವಾಗುವ ರೀತಿ ಸ್ಥಳ...
ತಾಲ್ಲೂಕಿನಲ್ಲಿ ಜೂಜಿನ ಅಬ್ಬರ ವರದಿ : ಇಬ್ಬರು ಪೊಲೀಸರ ಅಮಾನತು
ತುಮಕೂರು: ಪಾವಗಡ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಜೂಜು, ಮಟ್ಕಾ ಕುರಿತು ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅರಸೀಕೆರೆ ಪೊಲೀಸ್ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ವಿಶೇಷ ತಂಡವೊಂದನ್ನು...
ಮೇ 29 ಕ್ಕೆ ನಗರಸಭಾ ಚುನಾವಣೆ
ತಿಪಟೂರು : ನಗರಭೆಗೆ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾದ ಹಿನ್ನೆಲೆಯಲ್ಲೇ ನಗರಸಭೆಯ ಚುನಾವನೆ ಘೊಷಣೆಯಾಗಿರುವುದು ಕೆಲವರಿಗೆ ಹೊಸದಾಗಿ ಜನನಾಯಕರಾಗಲು ಹೊರಡುವ ಮೊದಲಮೆಟ್ಟಿಲನ್ನೇರಲು ಸಂತಸ ತಂದಿದೆ.ಲೋಕಸಭೆ ಚುನಾವಣೆ ಮುಗಿದು ಜನಪ್ರತಿನಿಧಿ ಗಳು ಯಾವಪಕ್ಷಕ್ಕೆ...













