Tag: kannadanews
ಅಂಚೆ ನೌಕರರಿಗೆ ಕ್ಲಾಸ್ ತೆಗೆದುಕೊಂಡ ಸಿ ಪಿ ಆಡೂರ
ಬ್ಯಾಡಗಿ: ಸಾಮಾಜಿಕ ಭದ್ರತೆ ಯೋಜನೆಯಡಿ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳಿಗೆ ಪ್ರತಿ ತಿಂಗಳು ಸರಿಯಾಗಿ ಹಣ ತಲುಪುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ, ಇದರಿಂದ ದೇಶದಲ್ಲೇ ಉತ್ತಮ ಇತಿಹಾಸ ಹೊಂದಿರುವ...
ನೀರು ಪೂರೈಸುವ ವಿಚಾರದಲ್ಲಿ ಯಾರೊಂದಿಗೂ ರಾಜಿ ಪ್ರಶ್ನೆಯೇ ಇಲ್ಲ : ವಿರೂಪಾಕ್ಷಪ್ಪ ಬಳ್ಳಾರಿ
ಬ್ಯಾಡಗಿ: ಜಲಾಮೃತ ಹೆಲ್ಪಲೈನ್ ಮೂಲಕ ನೀರು ಕೊಡುತ್ತಿರುವುದನ್ನು ಮುಕ್ತವಾಗಿ ಸ್ವಾಗತಿಸುತ್ತೇನೆ, ತಾಲೂಕಿನ ಜನರಿಗೆ ನೀರು ಪೂರೈಸುವ ವಿಚಾರದಲ್ಲಿ ಯಾರೊಂದಿಗೂ ರಾಜಿ ಪ್ರಶ್ನೆಯೇ ಇಲ್ಲ ಶಕ್ತಿ ಮೀರಿ ಪ್ರಯತ್ನ...
ಮುಂಗಾರು ಹಂಗಾಮಿನ ಪೂರ್ವ ಸಿದ್ದತೆ
ಬ್ಯಾಡಗಿ: ರೈತನಿಗೆ ಮೊಸವೆಸಗಿದರೆ ದೇವರು ಸಹ ಕ್ಷಮಿಸುವುದಿಲ್ಲ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಬೀಜ ಮಾರಾಟ ಗಾರರ ಕೈಯಲ್ಲಿದೆ, ಅಧಿಕ ಲಾಭಕ್ಕಾಗಿ ಕಳಪೆ ಬೀಜ ಮತ್ತು ಅಕ್ರಮ ದಾಸ್ತಾನಿಟ್ಟು ತಾತ್ಕಾಲಿಕ...
ವೃದ್ಧಾಶ್ರಮದಲ್ಲಿ ಮತ್ತಪ್ಪರೈ ಹುಟ್ಟುಹಬ್ಬ ಆಚರಣೆ..!!
ಹಾವೇರಿ : ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಸಂಸ್ಥಾಪಕ ಅಧ್ಯಕ್ಷರಾದ ಏನ್ ಮುತ್ತಪ್ಪ ರಾಯ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.ಸ್ಥಳೀಯ ನಾಗ್ರೇಂನಮಟ್ಟಿ ಯಲ್ಲಿರುವ ವೃದ್ರಾಶ್ರಮದ ವೃದ್ಧರಿಗೆ ಸಿಹಿ ಹಂಚುವ ಮೂಲಕ...
ಅಭಿನವ ರುದ್ರ ಚನ್ನ ಮಲ್ಲಿಕಾರ್ಜುನ ಸ್ವಾಮಿಜಿಗಳ 9ನೇ ವರ್ಧಂತಿ ಮಹೋತ್ಸವ
ಹಾವೇರಿ : ಗುರು ಸರ್ವೋತ್ತಮ, ಗುರು ಎನ್ನುವ ತತ್ವ ಬಹಳ ಶ್ರೇಷ್ಠವಾದುದು, ಗುರುವನ್ನು ವೇದಗಳು, ಸ್ಮೃತಿಗಳು, ವಚನಕಾರರು, ಶಾಸ್ತ್ರಕಾರರು ಎಲ್ಲರೂ ಹಾಡಿ ಹೊಗಳಿದ್ದಾರೆ, ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರಿಗಿಂತಲೂ ಗುರು...
ರೋಜಗಾರ ದಿನಾಚರಣೆ
ಹಾವೇರಿ : ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗವನ್ನು ಒದಗಿಸಿ ಅವರ ಜೀವನಕ್ಕೆ ಭದ್ರತೆ ಒದಗಿಸುವ ಮೂಲಕ ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳನ್ನು ಸೃಜಿಸುವುದು. ಗ್ರಾಮೀಣ...
ಹೊಸಪೇಟೆ ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ನೇಮಕ.
ಹೊಸಪೇಟೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹೊಸಪೇಟೆ ಘಟಕದ ನೂತನ ಅಧ್ಯಕ್ಷರಾಗಿ ಪತ್ರಕರ್ತ ಹುಡೇಂ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಕಾಕುಬಾಳು ನೇಮಕಗೊಂಡಿದ್ದಾರೆ. ಏ. 29ರಂದು ಪತ್ರಕರ್ತರ...
ಬಸವ ಜಯಂತಿ ಪ್ರಯುಕ್ತ ಪ್ರಭಾತ್ ಫೇರಿ
ದಾವಣಗೆರೆ: ಬಸವ ಜಯಂತಿ ಪ್ರಯುಕ್ತ ವಿರಕ್ತಮಠದಿಂದ ಶ್ರೀಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಏರ್ಪಡಿಸಿರುವ ಬಸವ ಪ್ರಭಾತ್ ಫೇರಿಯು ಎರಡನೇ ದಿನವಾದ ಗುರುವಾರ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿತು.ವಿರಕ್ತಮಠದಿಂದ ಆರಂಭವಾದ ಪಾದಯಾತ್ರೆ ಬಕ್ಕೇಶ್ವರ...
ಮುನಿಯೂರಿಗೆ ಶಾಶ್ವತ ಕುಡಿಯುವ ನೀರನ್ನು ಓದಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ…!!
ತುರುವೇಕೆರೆ: ಕೂಡಲೇ ನಮ್ಮ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರನ್ನು ಓದಗಿಸಬೇಕೆಂದು ಒತ್ತಾಯಿಸಿ ಮುನಿಯೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಳ್ಳೆಕಟ್ಟೆ ಗ್ರಾಮದ ನೂರಾರು ಮಹಿಳೆಯರು ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯ್ತಿಗೆ...
ಅಪಾಯಕಾರಿ ಉದ್ದಿಮೆಗಳಲ್ಲಿ ಕಾರ್ಮಿಕರಿಗೆ ಸುರಕ್ಷತೆ ಒದಗಿಸಬೇಕು
ತುಮಕೂರು ಕಾರ್ಖಾನೆಗಳ ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾಲೀಕರು ಅಗತ್ಯ ಸುರಕ್ಷತೆಯನ್ನು ಒದಗಿಸಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ ತಿಳಿಸಿದರು. ಜಿಲ್ಲಾ ಕಾನೂನು...













