Tag: kannadanews
ಬಾಳೆಹಣ್ಣು ಪೆಟ್ಟು ತಿಂದು ಭಯಭೀತರಾದ ಅರ್ಚಕರು
ಹುಳಿಯಾರು: ರಥ ಎಳೆಯುವ ಮುನ್ನವೇ ಭಕ್ತರು ತೇರಿಗೆ ಬಾಳೆಹಣ್ಣು ಎಸೆಯುವ ಮೂಲಕ ರಥೋತ್ಸವ ಕೊಂಚ ತಡವಾಗುವುದಕ್ಕೆ ಕಾರಣವಾದ ಘಟನೆ ಹುಳಿಯಾರು ಹೋಬಳಿಯ ಚಿಕ್ಕಬಿದರೆಯಲ್ಲಿ ಜರುಗಿದೆ. ಚಿಕ್ಕಬಿದರೆಯ ಏಳುಹಳ್ಳಿ...
ಸಿಲಿಂಡರ್ ಸ್ಪೋಟ: ಮನೆ ಸಂಪೂರ್ಣ ಜಖಂ
ಹುಳಿಯಾರು: ಹೋಬಳಿಯ ದಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಲ್ಯಾನಾಯ್ಕನ ತಾಂಡ ಬಳಿ ಅಡುಗೆ ಅನಿಲ ಸಿಲಿಂಡರ್ ಸ್ಪೋಟಗೊಂಡು ಮನೆ ಸಂಪೂರ್ಣ ಜಖಂಗೊಂಡಿದೆ. ಮನೆ ದೇವರಾಜನಾಯ್ಕ ಅವರಿಗೆ ಸೇರಿದ್ದಾಗಿದೆ....
ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಸಾಣೇಹಳ್ಳಿ ಇಲ್ಲಿನ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ರಂಗಭೂಮಿಯ ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. 2000 ನೇ ಇಸವಿಯಲ್ಲಿ ಸಾಣೇಹಳ್ಳಿಯಲ್ಲಿ ಗುಬ್ಬಿವೀರಣ್ಣ ಪ್ರಶಸ್ತಿ...
ಪಂಡಿತಾರಾಧ್ಯ ಶ್ರೀಗಳ ಆಸ್ಟ್ರೇಲಿಯ ಪ್ರವಾಸ
ಸಾಣೇಹಳ್ಳಿ, ತರಳಬಾಳು ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು 103 ಜನ ಭಕ್ತರು ಮತ್ತು 12 ಜನ ಕಲಾವಿದರೂ ಸೇರಿದಂತೆ ಒಟ್ಟು 115 ಜನರೊಡಗೂಡಿ ಮೇ 6...
ಶಿಲಾಯುಗದೆಡೆಗೆ ಸಾಗುತ್ತಿರುವ ಆಲೋಚನಾ ಕ್ರಮ
ದಾವಣಗೆರೆ: ಇಪ್ಪತ್ತೊಂದನೇ ಶತಮಾನದಲ್ಲಿಯೂ ಭಾರತೀಯರ ಆಲೋಚನಾ ಕ್ರಮ ಶಿಲಾಯುಗದೆಡೆಗೆ ಸಾಗುತ್ತಿದೆ ಎಂದು ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ ವಿಷಾದ ವ್ಯಕ್ತಪಡಿಸಿದರು. ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿ ಗುರುವಾರ...
ಒಳಚರಂಡಿ ಪೈಪ್ ರಿಪೇರಿ ಮಾಡುವ ಸೋಗಿನಲ್ಲಿ ಬಂದು ಕಳ್ಳತನ …!!!
ಬೆಂಗಳೂರು ,ಹಿರಿಯ ವಕೀಲರೊಬ್ಬರ ಮನೆಗೆ ಒಳಚರಂಡಿ ಪೈಪ್ ರಿಪೇರಿ ಮಾಡುವ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 55 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಜೆಪಿ ನಗರ ಪೊಲೀಸ್ ಠಾಣಾ...
ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾಫ್ಟವೇರ್ ಇಂಜಿನಡಯರ್ ಸಾವು…!!
ಬೆಂಗಳೂರು ಮನೆಗೆ ಹೋಗಲು ರಸ್ತೆ ದಾಟುತ್ತಿದ್ದ ಮಧ್ಯಪ್ರದೇಶ ಮೂಲದ ಸಾಫ್ಟ್‍ವೇರ್ ಇಂಜಿನಿಯರ್‍ರೊಬ್ಬರು ಅಪರಿಚಿತ ವಾಹನ ಹರಿದು ಮೃತಪಟ್ಟಿರುವ ಧಾರುಣ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ...
5 ಕೆಜಿ ಗಾಂಜಾ ಪತ್ತೆ…!!!
ಬೆಂಗಳೂರು: ಬಂಧಿತ ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿಯಾಧರಿಸಿ ಕೇರಳ ಮೂಲದ ಮೂವರು ಗಾಂಜಾ ಮಾರಾಟಗಾರರನ್ನು ಬಂಧಿಸಿ 5 ಕೆಜಿ ಗಾಂಜಾ, ಏಳೂವರೆ ಸಾವಿರ ನಗದು, ಸ್ವಿಫ್ಟ್ ಡಿಜೈರ್ ಕಾರನ್ನು...
ಗುಟ್ಕಾ ವ್ಯಾಪಾರಿಯನ್ನು ಸುಲಿಗೆ ಪ್ರಕರಣ: ನಾಲ್ವರ ಬಂಧನ
ಬೆಂಗಳೂರು ಸಾಲ ತೀರಿಸಲು 30 ಸಾವಿರ ಹಣ ಕೊಡದ ಕಾರಣಕ್ಕೆ ಗುಟ್ಕಾ ವ್ಯಾಪಾರಿಯನ್ನು ಸುಲಿಗೆ ಮಾಡಿಸಿದ್ದ ದೂರದ ಸಂಬಂಧಿ ಹಾಗೂ ಮೂವರು ಸುಲಿಗೆಕೋರರು ಸೇರಿ ನಾಲ್ವರನ್ನು ಕೋರಮಂಗಲ ಪೊಲೀಸರು ಬಂಧಿಸಿಗಿದ್ದಾರೆ. ...
ರಿಪೀಸ್ ನಿಂದ ಹೊಡೆದು ಸ್ನೇಹಿತನ ಕೊಲೆ
ಬೆಂಗಳೂರು ಕುಡಿದ ಅಮಲಿನಲ್ಲಿ ಟೆಂಪೋ ಟ್ರಾವೆಲರ್ ಚಾಲಕನನ್ನು ಮರದ ರಿಪೀಸ್‍ನಿಂದ ಹೊಡೆದು ಸ್ನೇಹಿತನೇ ಕೊಲೆ ಮಾಡಿರುವ ದುರ್ಘಟನೆಯು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ತ್ಯಾಗರಾಜನಗರದ ಭೋವಿ ಕಾಲೋನಿಯಲ್ಲಿ ನಡೆದಿದೆ. ...













