Home Tags Kannadanews

Tag: kannadanews

27 ಕೆಜಿ ಕೆಟಮಿನ್ ವಶ..!!

0
ಬೆಂಗಳೂರು       ನಗರದಲ್ಲಿ ಕಾರ್ಯಾಚರಣೆ ನಡೆಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಮಾದಕ ವಸ್ತು ನಿಗ್ರಹದಳ)ದ ಅಧಿಕಾರಿಗಳು ಹೆಮ್ಮಿಗೇಪುರದ ಮನೆಯೊಂದರ ಮೇಲೆ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ 27 ಕೆಜಿ ಕೆಟಮಿನ್ ಮಾದಕ...

ಟಿವಿಎಸ್ ಆದಾಯ ಶೇ.19.3ರಷ್ಟು ಹೆಚ್ಚಳ

0
ಬೆಂಗಳೂರು       ಟಿವಿಎಸ್ ಮೋಟಾರ್ ಕಂಪನಿಯ ವಾಹನಗಳ ಮಾರಾಟ ಪ್ರಮಾಣ 2018-19ನೇ ಸಾಲಿನಲ್ಲಿ ಶೇ.12.9ರಷ್ಟು ಹೆಚ್ಚಳವಾಗಿದ್ದು, ಆದಾಯದಲ್ಲಿ ಶೇ.19.3ರಷ್ಟು ಪ್ರಗತಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಸಾಲಿನಲ್ಲಿ ಒಟ್ಟು 39.14 ಲಕ್ಷ ವಾಹನಗಳು ಮಾರಾಟವಾಗಿದ್ದು,...

ಮೋದಿ, ಅಮಿತ್‌ ಶಾ ಯಾವುದೇ ಹೋಂವರ್ಕ್‌ ಇಲ್ಲದೆ ಸುಳ್ಳು ಹಬ್ಬಿಸುತ್ತಿದ್ದಾರೆ: ಮಮತಾ

0
ಅಂಡುಲ್‌      ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಯಾವುದೇ ಹೋಂವರ್ಕ್‌ ಇಲ್ಲದೆ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ   ...

ದೆಹಲಿ ಚುನಾವಣಾ ಆಯೋಗಕ್ಕೆ ದೆಹಲಿ ಕೋರ್ಟ್ ನಿಂದ ಸಮನ್ಸ್ ಜಾರಿ..!!

0
ನವದೆಹಲಿ:         ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಧರ್ಮಪತ್ನಿಯಾದ ಸುನೀತಾ ಕೇಜ್ರಿವಾಲ್ ಅವರ ಬಳಿಯಲ್ಲಿ ಸದ್ಯ ಎರಡು ವೋಟರ್ ಐಡಿ ಇರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಕೋರ್ಟ್ ಬುಧವಾರ ಉತ್ತರ...

ಜಪಾನ್ ನೂತನ ರಾಜನಾಗಿ ನರುಹಿತೋ ಪದಗ್ರಹಣ..!!

0
ಟೋಕಿಯೋ        ರಾಷ್ಟ್ರದ ಸಂವಿಧಾನಬದ್ಧವಾಗಿ ಜಪಾನಿ ಜನರ ಜನರ ಸಂತಸ ಮತ್ತು ಶಾಂತಿಗಾಗಿ ಕರ್ತವ್ಯ ನಿರ್ವಹಿಸುವುದಾಗಿ ಜಪಾನ್ ನೂತನ ದೊರೆ ನರುಹಿತೋ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.   ...

ಸರ್ಕಾರ ಉರುಳಿಸುವುದು ಭಯೋತ್ಪದನಾ ಕೃತ್ಯ: ರಕ್ಷಣಾ ಸಚಿವ

0
ಬ್ಯೂನಸ್ ಏರ್ಸ್     ಹಾಲಿ ಸರ್ಕಾರದ ವಿರುದ್ಧ ಬಂಡೆದ್ದು ಅದನ್ನು ಉರುಳಿಸಲು ಪ್ರಯತ್ನಿಸುತ್ತಿರುವ ಪ್ರತಿಪಕ್ಷದ ಕಾರ್ಯ ಭಯೋತ್ಪಾದನೆಗೆ ಸಮಾನವಾಗಿದೆ ಎಂದು ವೆನಿಜುವೆಲಾ ರಕ್ಷಣಾ ಸಚಿವ ವ್ಲಾದಿಮಿರ್ ಲೋಪೆಜ್ ಹೇಳಿದ್ದಾರೆ.      ವೆನಿಜುವೆಲಾ...

ಮಸೂದ್ ಅಜರ್ ವಿಷಯದಲ್ಲಿ ಇಕ್ಕಟ್ಟಿಗೆ ಸಿಲುಕಿದ ಚೀನಾ..!!

0
ಬೀಜಿಂಗ್:        ನೆರೆಯ ಪಾಕಿಸ್ತಾನದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಅನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ಹಿನ್ನಲ್ಲೇ ಭಾರತ ನೀಡಿರುವ ಹೊಸ...

ನಾನು ಪ್ರಧಾನಿ ಹುದ್ದೆ ಆಕಾಂಶಿಯಲ್ಲ : ಚಂದ್ರಬಾಬು ನಾಯ್ಡು

0
ಅಮರಾವತಿ       ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಮಹಾಘಟಬಂಧನ್ ಪರವಾಗಿ ಬಂದರೆ ನಂತರದಲ್ಲಿ ಪ್ರಧಾನಿ ಹುದ್ದೆ ರೇಸ್ ನಿಂದ ನಾನು ದೂರ ಇರುತ್ತೇನೆ ಏಕೆಂದರೆ "ನಾನು ಪ್ರಧಾನಿ ಹುದ್ದೆಯ...

ಶುದ್ಧಕುಡಿಯುವ ನೀರು ಘಟಕಕ್ಕೆ ಬೀಗ: ಸಾರ್ವಜನಿಕರ ಪರದಾಟ

0
ತುಮಕೂರು:    ನಗರದ ಸರಸ್ವತಿಪುರಂನ ದೇವರಾಜ ಅರಸು ರಸ್ತೆಯಲ್ಲಿ ಸಂಸದರ ನಿಧಿಯಡಿ ನಿರ್ಮಾಣ ಮಾಡಿರುವ ಶುದ್ಧಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕದ ಕಾರಣ ನೀಡಿ, ಬೀಗ ಹಾಕಲಾಗಿದ್ದು, ಸರಸ್ವತಿಪುರಂ, ಮರಳೂರು, ಅಮರಜ್ಯೋತಿನಗರ...

ತುಮಕೂರು : 174 ಕೋಟಿ ರೂ ವೆಚ್ಚದ ಇಂಟಿಗ್ರೆಟೆಡ್ ಬಸ್ ಟರ್ಮಿನಲ್ ನಿರ್ಮಾಣ ಕಾರ್ಯ...

0
ತುಮಕೂರು     ನಗರದ ಈಗಿರುವ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದ ಕಟ್ಟಡಗಳು ಶೀಘ್ರ ನೆಲಸಮಗೊಂಡು ಆ ಜಾಗದಲ್ಲಿ 174 ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗುತ್ತದೆ. ಸ್ಮಾರ್ಟ್ ಸಿಟಿ ತುಮಕೂರಿಗೆ ಸ್ಮಾರ್ಟ್ ಬಸ್‍ನಿಲ್ದಾಣ...
Share via