Tag: kannadanews
ವಿಷಪೂರಿತ ದೇವರ ಪ್ರಸಾದ ಸೇವಿಸಿ 150ಕ್ಕೂ ಹೆಚ್ಚು ಮಂದಿಗೆ ವಾಂತಿ-ಬೇಧಿ
ಶಿರಾ: ಶನಿವಾರ ರಾತ್ರಿ ದೇವರ ಪ್ರಸಾದವನ್ನು ತಿಂದ ಸುಮಾರು 150ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಅಸ್ವಸ್ಥರಾಗಿ ವಾಂತಿ-ಬೇಧಿಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಘಟನೆ ಭಾನುವಾರ ನಡೆದಿದೆ.ಘಟನೆಯ ವಿವರ: ...
ಅಂತರಂಗ ಶಕ್ತಿ ಉದ್ದೀಪಿಸಲು ಜಾನಪದ ಸಹಕಾರಿ
ದಾವಣಗೆರೆ: ಮನುಷ್ಯನ ಅಂತರಂಗದ ಶಕ್ತಿಯನ್ನು ಉದ್ದೀಪಿಸಲು ಜಾನಪದ ಸಾಹಿತ್ಯ ಸಹಕಾರಿಯಾಗಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾಸಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ...
ಸಮಾಜಘಾತುಕ ಶಕ್ತಿಗಳಿಗೆ ಖಡಿವಾಣ ಹಾಕಲು ಆಗ್ರಹ
ತುಮಕೂರು ದೇಶದಲ್ಲಿ ಸಮಾಜಘಾತುಕ ಶಕ್ತಿಗಳು ಹೆಚ್ಚಾಗುತ್ತಿದೆ. ಅತ್ಯಾಚಾರಗಳು, ಕೊಲೆಗಳು ಹೆಚ್ಚಾಗುತ್ತಿವೆ. ಈ ಶಕ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಮುಖಂಡ ಬಿ.ಉಮೇಶ್ ಆಗ್ರಹ ವ್ಯಕ್ತಪಡಿಸಿದರು. ನಗರದ ಬಾಲಗಂಗಾಧರನಾಥಸ್ವಾಮಿ ವೃತ್ತದಲ್ಲಿ ಸಿಪಿಐಎಂ...
ದುರ್ವಾಸನೆ ಬೀರುತ್ತಿದ್ದ ಡ್ರೈನೇಜ್‍ನ್ನು ಸ್ವಚ್ಚಮಾಡಿದ ಪುರಸಭೆ
ಹೊಸದುರ್ಗ: ಪಟ್ಟಣದ ಕಂಬದದೇವರ ಬಡಾವಣೆಯ ವಾರ್ಡ್ ನಂಬರ್ 7 ರ ಡ್ರೈನೇಜ್‍ನಿಂದ ಕಳೆದ ಎರಡು ದಿನಗಳಿಂದ ದುರ್ವಾಸನೆ ಬೀರುತ್ತಿದೆಎಂದು ಪ್ರಜಾಪ್ರಗತಿ (ಏ.27ಕ್ಕೆ) ವರದಿ ಮಾಡಿತ್ತು. ಡ್ರೈನೇಜ್‍ನಿಂದಯತೇಚ್ಛವಾಗಿ ಕಸ,ಶೌಚದ ನೀರನ್ನು,ಕಸಗಳು...
ಉತ್ತಮ ಆರೋಗ್ಯಕ್ಕೆ ಹಳೇ ಆಚರಣೆ ಅವಶ್ಯ
ಚಿತ್ರದುರ್ಗ ನಾವು ಆರೋಗ್ಯದಿಂದ ಇರಲು ಮತ್ತೆ ನಾವು ಹಿಂದಿನ ಕಾಲದ ಆಚರಣೆಗಳಿಗೆ ಮರಳು ಸಮಯ ಬಂದಿದ್ದೆ ಎಂದು ತುಮಕೂರಿನ ಚ್ಯತನ್ಯವಿಕಾಸ ಯೋಗ ಮತ್ತು ನಿಸರ್ಗಚಿಕಿತ್ಸಾ ಕೇಂದ್ರದ ಆರೋಗ್ಯ ತಜ್ಞ ಡಾ.ಶ್ರೀಶೈಲ ಬದಾಮಿ...
ರಂಗಕರ್ಮಿ ಗುಡಿಹಳ್ಳಿ ನಾಗರಾಜ್ ನಿವಾಸಕ್ಕೆ ಮುರುಘಾ ಶರಣರ ಬೇಟಿ
ಚಿತ್ರದುರ್ಗ ಹಿರಿಯ ರಂಗಕರ್ಮಿ, ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಅವರ ಬೆಂಗಳೂರಿನ ನಿವಾಸಕ್ಕೆ ಮುರುಘಾಮಠದ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರು ಬೇಟಿ ನೀಡಿ ಅವರ ಆರೊಗ್ಯ ವಿಚಾರಿಸಿದರು ಆನಾರೋಗ್ಯದ ಕಾರಣ ಗುಡಿಹಳ್ಳಿ ನಾಗರಾಜ್...
ದೇಶಾದ್ಯಂತ ಪ್ರಧಾನಿ ಮೋದಿ ಅಲೆ ಸೃಷ್ಠಿ ಮತ್ತೆ ಬಿಜೆಪಿ ಸರ್ಕಾರ ರಚನೆ ನಿಶ್ಚಿತ;ರಘುಚಂದನ್
ಚಿತ್ರದುರ್ಗ; ಭಾರತೀಯ ಜನತಾ ಪಾರ್ಟಿಯ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದು ಬಿಜೆಪಿ ಯುವ ಮುಖಂಡ ರಘುಚಂದನ್ ಹೇಳಿದ್ದಾರೆ ದೇಶದಲ್ಲಿ ಹಲವು ಹಂತದ ಸಾರ್ವತ್ರಿಕ...
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು
ಹೊಸದುರ್ಗ: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸಾರ್ವಭೌಮ, ನಾವೆಲ್ಲರೂ ಸೇವಕರು, ಪ್ರತಿದಿನ ನಮ್ಮ ಬದುಕನ್ನು ಬದುಕಿಸುವುದು ಪ್ರಜಾಪ್ರಭುತ್ವ, ಸಂವಿಧಾನವನ್ನುಸಾರಿದವರುಡಾ.ಬಿ.ಆರ್‍ಅಂಬೇಡ್ಕರ್‍ರವರುಎಂದು ವಿಶ್ರಾಂತ ಹೈಕೊರ್ಟ್ ನ್ಯಾಯಧೀಶರಾದಎಚ್.ಬಿಲ್ಲಪ್ಪನವರುಹೇಳಿದರು.
ಪಟ್ಟಣದ ಭಗೀರಥ ನಗರದತಮ್ಮ ಸ್ವಗೃಹದರಾಮಕೃಷ್ಣ ಪರಮಹಂಸ ಸಭಾಂಗಣದಲ್ಲಿಅನಿಕೇತನ...
ಸಂಸಾರವೆಂಬುದು ಕೇವಲ ದೈಹಿಕ ಸಂಬಂಧವಲ್ಲ ಮನಸು ಮನಸುಗಳ ಸಮ್ಮಿಲನ-ಡಾ.ಶಾಂತವೀರ ಸ್ವಾಮೀಜಿ
ಹೊಸದುರ್ಗ: ಸಂಸಾರವೆಂಬುದು ಕೇವಲ ದೈಹಿಕ ಸಂಬಂಧವಲ್ಲ ಮನಸು ಮನಸುಗಳ ಸಮ್ಮಿಲನ, ಸಂಸಾರದ ಸತಿ-ಪತಿ ಎಂಬ ಜೋಡೆತ್ತುಗಳು ನಂಬಿಕೆ ಹೊಂದಾಣಿಕೆ ಎಂಬ ಕೀಲುಗಳನ್ನು ಗಾಡಿಗೆ ಹಾಕಿ ಓಡಿಸಿದಾಗ ಸಂಸಾರ...
ಗುಬ್ಬಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ..!!
ಗುಬ್ಬಿ ಕಳೆದ ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಅಂತರ್ಜಲ ಕುಸಿತಗೊಂಡಿದ್ದು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಸಂಬಂಧಿಸಿದ...













