Home Tags Kannadanews

Tag: kannadanews

ಬಳ್ಳಾರಿ ಮತ್ತು ಬೆಂಗಳೂರು ರಸ್ತೆಯಲ್ಲಿ ದಿಢೀರ್ ಕಣ್ಮರೆಯಾದ ಕಬ್ಬಿಣದ ಗ್ರೀಲ್‍ಗಳು .

0
ಚಳ್ಳಕೆರೆ     ನಗರದ ಬೆಂಗಳೂರು ಮತ್ತು ಬಳ್ಳಾರಿ ರಸ್ತೆಗಳಲ್ಲಿ ನಗರಸಭೆ ಎರಡೂ ಕಡೆ ಸುಗಮವಾಗಿ ನೀರು ಹರಿಯುವ ದೃಷ್ಠಿಯಿಂದ ಚರಂಡಿ ನಿರ್ಮಿಸಿ ಚರಂಡಿಯ ಮೇಲೆ ರಕ್ಷಣೆಗಾಗಿ ಆರ್‍ಸಿಸಿ ಸ್ಲ್ಯಾಬ್ ಹಾಕಿ ಪಾದಚಾರಿಗಳ ಓಡಾಟಕ್ಕೆ...

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರ್ಕಾರ ಪೂರ್ಣಾವಧಿ ಆಡಳಿತ ನಡೆಸಲಿದೆ : ಟಿ.ರಘುಮೂರ್ತಿ ಪುನರ್‍ಚ್ಚಾರ

0
ಚಳ್ಳಕೆರೆ     ಕಳೆದ ನೂರಾರು ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ ಬಡ ಜನರ,ದೀನ ದಲಿತರ, ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಎಲ್ಲಾ...

ಬಿರುಗಾಳಿಗೆ ಉರುಳಿದ ವಿದ್ಯುತ್ ಕಂಬ

0
ಹಾವೇರಿ :        ಜಿಲ್ಲೆಯ ಸವಣೂರ ತಾಲೂಕಿನ ಹತ್ತಿಮತ್ತೂರ ಹೋಬಳಿಯ ಜಲ್ಲಾಪೂರ,ಕಡಕೋಳ,ಶಿರಬಡಗಿ ಸೇರಿದಂತೆ ಸುತ್ತಮುತ್ತಿನ ಗ್ರಾಮಗಳಲ್ಲಿ ಬಿರುಗಾಳಿ ಸಮೇತ ಮಳೆಯಾಗಿದ್ದು,ಹಲವು ಗ್ರಾಮಗಳಲ್ಲಿ ಮನೆಯ ಮೇಲ್ಚಾವಣಿಗಳು ಹಾರಿ ಹೋಗಿವೆ. ಮಳೆಯ ಗಾಳಿಯ...

ಮೈಲಾರ ಕ್ಷೇತ್ರದ ಮಠದ ಲೋಕಾರ್ಪಣೆ: ಮೇ 01 ರಂದು ಪೂರ್ವಭಾವಿ ಸಭೆ

0
ಹಾವೇರಿ :        ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದಿಂದ ನಿರ್ಮಿಸಲಾಗಿರುವ ಮೈಲಾರ ಕ್ಷೇತ್ರದ ಶಾಖಾ ಮಠವನ್ನು ಮೇ,8ರಿಂದ ಮೂರು ದಿನಗಳ ಕಾಲ ಲೋಕಾರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಇದರ ಅಂಗವಾಗಿ...

ಪ್ರಸ್ತುತ ಜೀವನಕ್ಕೆ ಯೋಗ ಮತ್ತು ಧ್ಯಾನಗಳು ಅತ್ಯವಶ್ಯಕ : ಶ್ರೀ ರುದ್ರಮುನಿ ಸ್ವಾಮೀಜಿ

0
ತಿಪಟೂರು:      ಸ್ಫರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯ, ದೈಹಿಕ ಸದೃಢತೆ, ಮಾನಸಿಕ ಸ್ಥಿರತೆ ಮತ್ತು ಕ್ರಿಯಾಶೀಲತೆಯಿಂದ ಕೂಡಿದ ದೀರ್ಘಾಯುಷಿಗಳಾಗಬೇಕಾದರೆ ಯೋಗ ಮತ್ತು ಧ್ಯಾನಗಳು ಅತ್ಯವಶ್ಯಕ ಎಂದು ಷಡಕ್ಷರ ಮಠದ...

ವಿದ್ಯುತ್ ತಂತಿ ತುಳಿದು ರೈತನ ಧಾರುಣ ಸಾವು

0
ತಿಪಟೂರು :      ತಾಲ್ಲೂಕಿನ ನೊಣವಿನಕೆರೆ ಹೋಬಳಿ ಆಲ್ಬೂರು ಗ್ರಾಮದಲ್ಲಿ ಗದ್ದೆಗೆ ನೀರುಹಾಯಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ತಂತಿ ತುಳಿದು ಮೃತಪಟ್ಟಿರುವ ಘಟನೆ ಸಂಭವಿಸಿದೆ.       ಆಲ್ಬೂರು ಗ್ರಾಮದ...

ಕುಡಿವ ನೀರಿನ ಸಮಸ್ಯೆ, ಸ್ಪಂದಿಸದ ಗ್ರಾಪಂ ಅಧಿಕಾರಿಗಳು: ಗ್ರಾಮಸ್ಥರ ದೂರು

0
ಹರಪನಹಳ್ಳಿ:       ಕುಡಿವ ನೀರಿನ ಸಮಸ್ಯೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ತಾಲೂಕಿನ ತೊಗರಿಕಟ್ಟಿ ಗ್ರಾಮಸ್ಥರು ದೂರಿದ್ದಾರೆ.ಕಳೆದ ವಾರದಿಂದ ಕುಡಿವ ನೀರು ಜನ ಜಾನುವಾರುಗಳಿಗೂ ಇಲ್ಲದಂತಾಗಿದ್ದು,...

ಟ್ರಾಕ್ಟರ್ ಬಿದ್ದು ರೈತ ಸಾವು,,!!!

0
ತುರುವೇಕೆರೆ:      ಟ್ರಾಕ್ಟರ್ ನಲ್ಲಿ ಭೂಮಿ ಉಳುಮೆ ಮಾಡುವ ಸಂಧರ್ಭದಲ್ಲಿ ಬದಿಯಲ್ಲಿ ನಿಂತಿದ್ದ ರೈತನ ಮೇಲೆ ಟ್ಯಾಕ್ಟರ್ ಉರುಳಿ ಬಿದ್ದು ರೈತ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ...

ದೇವರ ಎತ್ತುಗಳಿಗೆ ಮೇವು-ನೀರಿನ ಕೊರತೆ : ರಾಸುಗಳ ರಕ್ಷಣೆಗೆ ಮುಂದಾಗಲು ಮನವಿ.

0
ಚಳ್ಳಕೆರೆ       ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಚಿತ್ರನಾಯಕನಹಳ್ಳಿ ಗ್ರಾಮದ ಆಂಧ್ರ ಪ್ರದೇಶದ ಗಡಿಭಾಗಕ್ಕೆ ಕೇವಲ 10 ಕಿ.ಮೀ ದೂರವಿದ್ದು, ಕಳೆದ ಕೆಲವು ವರ್ಷಗಳ ಮಳೆ ವೈಪಲ್ಯದ ಹಿನ್ನೆಲೆಯಲ್ಲಿ ಇಲ್ಲಿನ ರೈತ...

ಕುಡಿಯುವ ನೀರಿನ ಟ್ಯಾಂಕ್ ಬಳಿ ಮಧ್ಯದ ಪ್ಯಾಕೆಟ್ ಗಳು ..!!!

0
ಗುತ್ತಲ       ಕುಡಿಯುವ ನೀರಿಗೂ ಮಧ್ಯಕ್ಕೂ ವ್ಯತ್ಯಾಸವನ್ನು ಅರಿಯದ ರೀತಿಯಾಗಿರುವುದು ಮತ್ತು ಮಧ್ಯ ಪ್ಯಾಕೆಟ್‍ಗಳ ಮಧ್ಯಯೇ ಕುಡಿಯುವ ನೀರಿನ ಟ್ಯಾಂಕ್ ಇರುವುದನ್ನು ಕಾಣಬಹುದು ಸಮೀಪದ ನೆಗಳೂರು ಗ್ರಾಮದಲ್ಲಿ.ಇಂದು ನೀರಿಗಾಗಿ...
Share via