Home Tags Kannadanews

Tag: kannadanews

ನ್ಯಾಷನಲ್ ಹೆರಾಲ್ಡ್ ಪ್ರಕರಣ : ರಾಹುಲ್ ಸೋನಿಯಾಗೆ ಬಿಗ್ ರಿಲೀಫ್ ..!!!

0
ನವದೆಹಲಿ     ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಇನ್ನಿತರರ ವಿರುದ್ಧದ ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಯನ್ನು ಕೋರಿಕೆ ಮೇರೆಗೆ ಜುಲೈ 5ಕ್ಕೆ ಮುಂದೂಡಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ರೋಸ್ ಅವೆನ್ಯೂದಲ್ಲಿರುವ ಅಡಿಷನಲ್...

ಪಂಚಾಯತ್ ರಾಜ್ ಸಚಿವಾಲಯದಿಂದ 10 ಲಕ್ಷ ಕೋಟಿ ರೂ ಹಂಚಿಕೆಗೆ ಪ್ರಸ್ತಾವನೆ..!!!

0
ನವದೆಹಲಿ    ಪಂಚಾಯತ್‌ ರಾಜ್‌ ಸಚಿವಾಲಯ 10 ಲಕ್ಷ ಕೋಟಿ ರೂ. ಹಂಚಿಕೆ ಮಾಡುವಂತೆ 15ನೇ ಹಣಕಾಸು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಪ್ರಸ್ತಾವನೆ 14ನೇ ಹಣಕಾಸು ಆಯೋಗ ಮಾಡಿದ್ದ ಹಂಚಿಕೆಗಿಂತ ಶೇ.399ರಷ್ಟು ಅಧಿಕವಾಗಿದೆ...

ದೇವೇಗೌಡರ ಸೋಲು ಖಚಿತ : ಯಡಿಯೂರಪ್ಪ ಭವಿಷ್ಯ

0
ಬೆಂಗಳೂರು       ರಾಜ್ಯದಲ್ಲಿ ಮೋದಿಯವರ ಅಲೆ ಜೋರಾಗಿದೆ. ಬಿಜೆಪಿ 22ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಕೋಲಾರದಲ್ಲಿ ಮುನಿಯಪ್ಪ,ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ತುಮಕೂರಿನಲ್ಲಿ ಹೆಚ್.ಡಿ.ದೇವೇಗೌಡರು ನಮ್ಮ ಅಭ್ಯರ್ಥಿಗಳ ವಿರುದ್ದ ಸೋಲುವುದು ಖಚಿತವಾಗಿದೆ ಎಂದು...

ಒಳ್ಳೆಯ ಬೀಜದಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯ:ಶಿವಶಂಕರ್ ರೆಡ್ಡಿ

0
ಬೆಂಗಳೂರು        ಒಳ್ಳೆಯ ಬೀಜದಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗಿದ್ದು ರೈತರಿಕೆ ಕಡಿಮೆ ದರದಲ್ಲಿ ಅಧಿಕ ಇಳುವರಿಯ ಬೀಜಗಳನ್ನು ರೈತರಿಗೆ ಒದಗಿಸಲಾಗುವುದು ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ತಿಳಿಸಿದರು. ...

ಬಳಕೆಯಾಗದೆ ವ್ಯರ್ಥವಾದ ನೂತನ ಪೋಲೀಸ್ ಚೌಕಿಗಳು ..!!

0
ತುಮಕೂರುವರದಿ :ರಾಕೇಶ್.ವಿ.        ತುಮಕೂರಿನಲ್ಲಿ ವಾಹನಗಳ ಓಡಾಟ ದಿನೆದಿನೆ ಹೆಚ್ಚಾಗುತ್ತಿದೆ. ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡುವಲ್ಲಿ ಸಂಚಾರಿ ಪೊಲೀಸರ ಪಾತ್ರ ಹೆಚ್ಚಾಗಿದೆ. ಇವರು ರಸ್ತೆಯ ಮಧ್ಯದಲ್ಲಿ ನಿಂತು ಕಾರ್ಯನಿರ್ವಹಿಸಬೇಕಾದ...

‘ಚಂದ್ರಯಾನ-2’ ಉಡಾವಣೆ ಮುಂದೂಡಿದ ಇಸ್ರೋ

0
ನವದೆಹಲಿ:       ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಬಹು ನಿರೀಕ್ಷಿತ 'ಚಂದ್ರಯಾನ 2'ಉಡಾವಣೆಯನ್ನು ಜುಲೈಗೆ ಮುಂದೂಡಲಾಗಿದೆ ಎಂದು ಇಸ್ರೋ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.     ಇಸ್ರೇಲ್ ಚಂದ್ರಯಾನ ವಿಫಲವಾದ ಹಿನ್ನಲೆಯಲ್ಲಿ...

ಟೂಡಾ ದಿಂದ 12.21 ಕೋಟಿ `ಕೆರೆ ಅಭಿವೃದ್ಧಿ ಶುಲ್ಕ’ ಸಂಗ್ರಹ

0
ತುಮಕೂರು    ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ)ವು 2012 ರಿಂದ 2018-19 ರ ಅಂತ್ಯದವರೆಗೆ ``ಕೆರೆ ಅಭಿವೃದ್ಧಿ ಶುಲ್ಕ''ವಾಗಿ ಒಟ್ಟು 12 ಕೋಟಿ 21 ಲಕ್ಷ 66,105 ರೂ.ಗಳನ್ನು ಸಂಗ್ರಹ ಮಾಡಿದೆ.   ...

ಏ.30ರ ನಂತರ ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

0
ಬೆಂಗಳೂರು:     ಏಪ್ರಿಲ್ 30 ಮತ್ತು ಮೇ 2 ರ ನಂತರ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಲಿದ್ದು,ತಮಿಳುನಾಡು, ಕೇರಳ , ಪುದುಚೇರಿ ಹಾಗೂ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು...

ತಪಾಸಣೆ ವರದಿ ಬಹಿರಂಗಪಡಿಸಲು ಆರ್ ಬಿ ಐಗೆ ‘ಸುಪ್ರೀಂ’ ತಾಕೀತು

0
ನವದೆಹಲಿ:      ಮಾಹಿತಿ ಹಕ್ಕು ಕಾಯ್ದೆಯಡಿ ಬ್ಯಾಂಕುಗಳ ವಾರ್ಷಿಕ ತಪಾಸಣೆ ವರದಿಯ ಮಾಹಿತಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಿಸರ್ವ್ ಬ್ಯಾಂಕ್ ಗೆ ಆದೇಶ ನೀಡಿದೆ. ಕಾನೂನಿನಡಿಯಲ್ಲಿ ವಿನಾಯಿತಿ ನೀಡದ...

ಸಂಸ್ಕಾರಯುತ ಬದುಕೇ ನಿಜವಾದ ಶಿಕ್ಷಣ

0
ತುಮಕೂರು        ಶಿಕ್ಷಣವೆಂದರೆ ಕೇವಲ ಅಂಕಪಟ್ಟಿ, ಪ್ರಮಾಣಪತ್ರ, ಪರೀಕ್ಷೆಗಳಲ್ಲ. ಶಾಲಾ ಕಾಲೇಜುಗಳು ಮೋಜು ಮಸ್ತಿಗಳ ತಾಣಗಳಲ್ಲ. ಇಟ್ಟಿಗೆ ಸಿಮೆಂಟ್‍ಗಳಿಂದ ನಿರ್ಮಿತ ಸುಂದರ ಕಟ್ಟಡಗಳಷ್ಟೇ ಅಲ್ಲ. ಅವು ಲಲಿತಕಲೆಗಳ ತವರು. ಜೀವನದಲ್ಲಿ...
Share via