Home Tags Kannadapaper

Tag: kannadapaper

ವರ್ಷದ ಬೆಳೆ ನಷ್ಟದ ಆಧಾರದ ಮೇಲೆ ಪರಿಹಾರ ಕೊಡಲು ಆಗ್ರಹ

0
ಕೂಡ್ಲಿಗಿ:     ಆಯಾ ವರ್ಷದ ಬೆಳೆ ನಷ್ಟವನ್ನು ಲೆಕ್ಕ ಹಾಕಿ, ನಷ್ಟದ ಆಧಾರದ ಮೇಲೆ ಫಸಲ್ ಬೀಮಾ ಯೋಜನೆಯಲ್ಲಿ ವಿಮೆಯನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ...

ಮೋದಿ ಸುಳ್ಳು ಭರವಸೆ ವಿರುದ್ದ ಪಾದಯಾತ್ರೆ

0
ಚಿತ್ರದುರ್ಗ:      ಚುನಾವಣಾ ಪೂರ್ವದಲ್ಲಿ ದೇಶದ ಜನರಿಗೆ ಪೊಳ್ಳು ಭರವಸೆಗಳನ್ನು ನೀಡಿ ಸುಖಾ ಸುಮ್ಮನೆ ನಾಲ್ಕವರೆ ವರ್ಷಗಳನ್ನು ಕಳೆದಿರುವ ಪ್ರಧಾನಿ ನರೇಂದ್ರಮೋದಿ ವಿರುದ್ದ ಬೀದರ್‍ನಿಂದ ಬೆಂಗಳೂರುವರೆಗೆ ಯಾತ್ರೆ ಕೈಗೊಳ್ಳಲಾಗುವುದೆಂದು ಕರ್ನಾಟಕ...

ಕಾಡುಗೊಲ್ಲರಿಗೆ ಜಾತಿ ಪ್ರಮಾಣ ಪತ್ರ; ಸರ್ಕಾರದ ವಿಳಂಬ ದೋರಣೆ ವಿರುದ್ದ ಪ್ರತಿಭಟನೆ

0
ಚಿತ್ರದುರ್ಗ      ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ನೀಡುವಲ್ಲಿ ವಿಳಂಭ ಧೋರಣೆಯನ್ನು ಅನುಸರಿಸುತ್ತಿರುವ ಸರ್ಕಾರದ ವಿರುದ್ದ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ...

ಜಾತಿ ಪದ್ಧತಿಯಿಂದಾಗಿ ಸಮಾಜ ಅಭಿವೃದ್ಧಿಯಾಗುತ್ತಿಲ್ಲ.

0
ತುಮಕೂರು       ಜಾತಿ ಪದ್ಧತಿ ನಿರ್ಮೂಲನೆಯಾದರೆ ಮಾತ್ರ ಶೋಷಿತವರ್ಗದವರ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ನಾವು ಮಾಡಿಕೊಂಡ ಜಾತಿಪದ್ಧತಿಯಿಂದ ಸಮಾಜದ ಅಭಿವೃದ್ದಿಯಾಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನುಡಿದರು.      ನಗರದ...

ಹಗರಣಗಳ ಸುಳಿಯಲ್ಲಿ ಸಿಲುಕಿದ ಕೇಂದ್ರ ಸರ್ಕಾರ ಸಭ್ಯತೆಯ ಸೋಗು ತೋರುತ್ತಿದೆ

0
ತುಮಕೂರು     ಲೋಕಸಭಾ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಗಾಳಿಗೆ ತೂರಿ ದಿನಬಳಕೆ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳ ಕೂಗುತ್ತಾ ಜಿಲ್ಲಾ ಕಾಂಗ್ರೆಸ್ ಸಮಿತಿಯು ಮುಷ್ಕರ ನಡೆಸಿತು. ...

ಅವರು ಹತ್ತು ಹೊಡೆದರೆ ನೀವು ಒಂದಾದ್ರೂ ಹೊಡೆದು ಬನ್ನಿ: ಡಾ. ಶರಣಪ್ರಕಾಶ ಪಾಟೀಲ್

0
ಕಲಬುರ್ಗಿ:     ಬಿಜೆಪಿ ಕಾರ್ಯಕರ್ತರು ಹತ್ತು ಹೊಡೆದರೆ ನೀವು ಒಂದಾದ್ರೂ ಹೊಡೆದು ಬನ್ನಿ. ಹೇಡಿಗಳಂತೆ ಮನೆಯಲ್ಲಿ ಕೂರಬೇಡಿ. ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ...

ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಸರಿಯಲ್ಲ: ಸಿದ್ದರಾಮಯ್ಯ

0
ನವದೆಹಲಿ:      ಬಿಜೆಪಿ ನಾಯಕರು ಸೋತ ನಂತರ ಮರ್ಯಾದೆಯಿಂದ ವಿರೋಧಪಕ್ಷವಾಗಿ ಕೆಲಸ ಮಾಡುವ ಬದಲು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ...

ಬಲಿಗಾಗಿ ಕಾದಿರುವ ಈಚನೂರು ಕೆರೆ

0
ತಿಪಟೂರು :      ನಗರಕ್ಕೆ ಕುಡಿಯುವ ನೀರೊದಗಿಸು ಮಹಾತ್ವಾಕಾಂಕ್ಷೆಯಿಂದ ಈಚನೂರು ಕೆರೆಗೆ ನೀರನ್ನು ತುಂಬಿಸಿ ಸಂಗ್ರಹಿಸಿ ನಗರಕ್ಕೆ ನೀರುಕೊಡುತ್ತಿದ್ದಾರೆ. ಈ ಬಾರಿ ವರುಣನ ಕೃಪೆಯಿಂದ ಬಹುಬೇಗೆ ಕೆರೆಯಲ್ಲಿ ನೀರು ಸಂಗ್ರಹವಾಗಿದೆ....

ರೈತರಿಂದ ಕೆನರಾ ಬ್ಯಾಂಕ್ ಮುತ್ತಿಗೆ

0
ಹುಳಿಯಾರು:     ಬೆಳೆ ವಿಮೆ ಪರಿಹಾರ ಹಣಕ್ಕೆ ಒತ್ತಾಯಿಸಿ ಹಾಗೂ ಒಡವೆ ಸಾಲ ಮರುಪಾವತಿಸದ ರೈತರಿಗೆ ನೋಟಿಸ್ ನೀಡಿರುವುದನ್ನು ಪ್ರತಿಭಟಿಸಿ ಗುರುವಾರ ಹುಳಿಯಾರಿನ ಕೆನರಾ ಬ್ಯಾಂಕ್ ಗೆ ಮುತ್ತಿಗೆ ಹಾಕಿದ ಕರ್ನಾಟಕ ರಾಜ್ಯ...

ಶಾಸಕರ ಅಧ್ಯಕ್ಷತೆಯಲ್ಲಿ ಹೈವೆ ಅಧಿಕಾರಿಗಳ ಸಭೆ

0
ಹುಳಿಯಾರು:    ಹುಳಿಯಾರು ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234 ಕ್ಕೆ ಸಂಬಂಧಿಸಿದಂತೆ ರಸ್ತೆ ವಿಸ್ತರಣೆಗೆ ಅನುಸರಿಸಬೇಕಾದ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆಂದು ಸಾರ್ವಜನಿಕರು ಆರೋಪಿಸಿ ಕಾಮಗಾರಿ ತಡೆದ ಹಿನ್ನೆಲೆಯಲ್ಲಿ ಗುರುವಾರ...
Share via