Tag: kannadapaper
ಅಗ್ನಿ ದುರಂತ : ಸರ್ಕಾರಿ ದಾಖಲೆಗಳು ಭಸ್ಮ!!
ದೆಹಲಿ:
ದೆಹಲಿಯ ಸಿಜಿಓ ಕಾಂಪ್ಲೆಕ್ಸ್ ನಲ್ಲಿನ 5ನೇ ಮಹಡಿಯಲ್ಲಿರುವ ಪಂಡಿತ್ ದೀನ್ ದಯಾಳ್ ಅಂತ್ಯೋದಯ ಭವನದಲ್ಲಿ ಬುಧವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಆಕಸ್ಮಿಕ ಬೆಂಕಿಯಿಂದ ಮಹತ್ವದ ಸರ್ಕಾರಿ ದಾಖಲೆಗಳು ಸುಟ್ಟು ಭಸ್ಮವಾಗಿದೆ...
ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳ ಸಭೆ…!!!
ಬೆಂಗಳೂರು ದಕ್ಷಿಣ ಭಾರತೀಯ ರಾಜ್ಯಗಳ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಚುನಾವಣಾ ಪ್ರಣಾಳಿಕೆ ಸಭೆ ನಡೆಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಹೇಗಿರಬೇಕು ಎಂಬ...
ವಿನಯ್ ಅಪಹರಣ ಪ್ರಕರಣ :ಸಂತೋಷ್ ಗೆ ಬಿಗ್ ರಿಲೀಫ್…!!!
ಬೆಂಗಳೂರು ವಿನಯ್ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ಅವರ ಅಪ್ತ ಸಹಾಯಕ ಸಂತೋಷ್‍ಗೆ ಬಿಗ್ ರಿಲೀಫ್ ಸಿಕ್ಕಿದೆ. ...
ಸಾರಿಗೆ ಚೆಕ್ ಪೋಸ್ಟ್ : ರೌಡಿಗಳಿಂದ ಹಫ್ತಾ ವಸೂಲಿ…!!
ಬೆಂಗಳೂರು ರಾಜ್ಯಾದ್ಯಂತ ಸಾರಿಗೆ ಇಲಾಖೆಯ ಚೆಕ್‍ಪೋಸ್ಟ್‍ಗಳಲ್ಲಿ ರೌಡಿಗಳ ಮುಖಾಂತರ ಖಾಸಗಿ ವಾಹನಗಳಿಂದ ಹಫ್ತಾ ವಸೂಲು ಕಾರ್ಯ ನಡೆಯುತ್ತಿದೆ ಎಂಬ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ,ಇದನ್ನು ತಡೆಗಟ್ಟಲು...
ಚುನಾವಣೆ ಬಳಿಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಸಜ್ಜಾದ ಸಾರಿಗೆ ಸಂಸ್ಥೆ…!!!
ಬೆಂಗಳೂರು ಲೋಕಸಭೆ ಚುನಾವಣೆಯ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಏರಿಕೆಯಾಗುವುದು ನಿಶ್ಚಿತ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ಇಂದು...
ಕಾಂಗ್ರೆಸ್ ಬೆಂಬಲಿಸುವಂತೆ ಜಮೀರ್ ನೀಡಿದ ಹೇಳಿಕೆ ಹಾಸ್ಯಾಸ್ಪದ – ಅನ್ವರ್ ಮಾಣಿಪ್ಪಾಡಿ
ಬೆಂಗಳೂರು ಅಲ್ಪಸಂಖ್ಯಾತರೆಲ್ಲರೂ ಕಾಂಗ್ರೆಸ್ ಬೆಂಬಲಿಸಬೇಕೆಂದು ಸಚಿವ ಜಮೀರ್ಅಹಮದ್ ಅವರು ನೀಡಿರುವ ಹೇಳಿಕೆ ಹಾಸ್ಯಾಸ್ಪದ. ಅವರಪಕ್ಷದ ನಾಯಕರೇ ಸೇರಿ ಅಲ್ಪಸಂಖ್ಯಾತರ ವಕ್ಫ್ಆಸ್ತಿಯನ್ನು ಲೂಟಿ ಹೊಡೆದು ವೈಯಕ್ತಿಕವಾಗಿ ಅವರೆಲ್ಲರೂಇಂದು ಕೋಟ್ಯಾಧಿಪತಿಗಳಾಗಿದ್ದಾರೆ...
ಮಾ.9ರಂದು ‘ರಾಜಮಾರ್ಗ’ ಪುಸ್ತಕ ಬಿಡುಗಡೆ
ತುಮಕೂರು ನಿವೃತ್ತ ಐಎಎಸ್ ಅಧಿಕಾರಿ ಕೆ ಜೈರಾಜ್‍ರವರು ತಮ್ಮ ಅಧಿಕಾರವಧಿಯ ಅನುಭವ, ಘಟನೆಗಳನ್ನು ಲೇಖನ ರೂಪದಲ್ಲಿ ಬರೆದು ಸಂಕಲನ ಮಾಡಿರುವ ‘ರಾಜಮಾರ್ಗ’ ಕೃತಿ ಈ ತಿಂಗಳ 9ರಂದು ನಗರದ ಎಸ್‍ಐಟಿ...
ರೈತರ ಏಳಿಗೆಯೇ ಸಹಾಕಾರ ಸಂಘಗಳ ಮೂಲ ಉದ್ದೇಶವಾಗಬೇಕು
ತುಮಕೂರು ರೈತರ ಏಳಿಗೆಯೇ ಸಹಕಾರ ಸಂಘಗಳ ಮೂಲ ಉದ್ದೇಶವಾಗಬೇಕೆಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು. ಕರ್ನಾಟಕ ರಾಜ್ಯ ಸಹಕಾರ...
ಹಂಪಿ ಉತ್ಸವ ಭರ್ಜರಿ ಯಶಸಿಗೆ ಕಾರಣರಾದ ಸಕಲರಿಗೆ ಕೃತಜ್ಣತೆ: ಉಗ್ರಪ್ಪ
ಬಳ್ಳಾರಿ ಹಂಪಿ ಉತ್ಸವ ಜನರು ಮೆಚ್ಚುವ ರೀತಿಯಲ್ಲಿ ನಡೆಯಿತು. ಸರಕಾರ ಸೇರಿದಂತೆ ಇದಕ್ಕೆ ಕಾರಣಿಕರ್ತರಾದ ಸರ್ವರಿಗೂ ಧನ್ಯವಾದ ಅರ್ಪಿಸುತ್ತೇನೆ. ಈ ರೀತಿ ಯಶಸ್ವಿಯಾಗಲು ಜನರು ಕಾರಣ ಎಂದು ಸಂಸದ...
ಪಿ.ಎಂ.ಎಸ್.ವೈ.ಎಂ. ಯೋಜನೆಯಿಂದ ಅಸಂಘಟಿತ ಕಾರ್ಮಿಕರು ಹೊರಗಿರಬಾರದು : ಸೋಮಶೇಖರ ರೆಡ್ಡಿ
ಬಳ್ಳಾರಿ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆಯಿಂದ ಜಿಲ್ಲೆಯ ಯಾವುದೇ ಅಸಂಘಟಿಕ ಕಾರ್ಮಿಕರು ಹೊರಗಿರಬಾರದು ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಹೇಳಿದರು. ...













