Home Tags Kannadapaper

Tag: kannadapaper

ತಾಲ್ಲೂಕಿನ ಎರಡು ಸಾವಿರ ಜನರಿಗೆ ಸೂರು : ಜಮೀರ್ ಅಹ್ಮದ್ ಖಾನ್

0
ಹರಿಹರ:     ತಾಲ್ಲೂಕಿನ ಸೂರಿಲ್ಲದ ಸುಮಾರು ಎರಡು ಸಾವಿರ ಜನರನ್ನು ಗುರುತಿಸಿ ವಕ್ಫ್ ಬೋರ್ಡಿನಿಂದ ಮನೆಗಳನ್ನು ಕೊಡಲು ಯೋಜಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್...

ರಾಹುಲ್ ಗೆ ಕಪ್ಪು ಪಟ್ಟಿ ಪ್ರದರ್ಶಿಸಲು ರೈತರ ನಿರ್ಧಾರ…!!

0
ಬ್ಯಾಡಗಿ:       ಮಾ. 9 ರಂದು ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಿಸನಳ್ಳಿ ಗ್ರಾಮಕ್ಕೆ ಆಗಮಿಸಲಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರಧ್ಯಕ್ಷ ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ ಕಪ್ಪು ಬಟ್ಟೆ ಪ್ರದರ್ಶಿಸಿ ವಿರೋಧ...

ನಟಿ ಸುಮಲತಾಗೆ ಟಿಕೇಟ್: ವರಿಷ್ಠರಿಗೆ ಬಿಟ್ಟದ್ದು

0
ದಾವಣಗೆರೆ:        ಹಿರಿಯ ನಟಿ ಸುಮಲತಾ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವ ವಿಚಾರದಲ್ಲಿ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಬಳ್ಳಾರಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದರು. ನಗರದಲ್ಲಿ...

ರಸ್ತೆ ಆಕ್ರಮಿಸಿ ಕಾಂಪೌಂಡ್ ನಿರ್ಮಾಣ : ಆರೋಪ

0
ಗುಬ್ಬಿ           ಪಟ್ಟಣದ ಮಗ್ಗದವರ ಬೀದಿಯಲ್ಲಿರುವ ಸಾರ್ವಜನಿಕ ರಸ್ತೆಯು ಸ್ಮಶಾನ, ಕೆ.ಎಚ್.ಬಿ ಕಾಲನಿ ಸೇರಿದಂತೆ ಗದ್ದೆ ಬಯಲಿಗೆ ಕಳೆದ ಹಲವಾರು ವರ್ಷಗಳಿಂದ ಸಂಪರ್ಕಿಸುತ್ತಿದ್ದ 30 ಅಡಿ ಅಗಲದ ರಸ್ತೆಯು...

ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿರುವ ಚಿರತೆ

0
ತುರುವೇಕೆರೆ       ತಾಲ್ಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ-ಹರಿಕಾರನಹಳ್ಳಿ ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.ಕಳೆದ ಎರಡು ವಾರಗಳಿಂದ ತೋವಿನಕೆರೆ, ಅಕ್ಕಳಸಂದ್ರ ಗೊಲ್ಲರಹಟ್ಟಿ, ದೊಂಬರನಹಳ್ಳಿ ಗೊಲ್ಲರಹಟ್ಟಿ...

10 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸ

0
ತುರುವೇಕೆರೆ      ಸರ್ಕಾರದಿಂದ 10 ಕೋಟಿ ರೂಪಾಯಿಗಳ ಅನುದಾನದಲ್ಲಿ ಕ್ಷೇತ್ರದಾದ್ಯಂತ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಶಾಸಕ ಮಸಾಲಜಯರಾಮ್ ಹೇಳಿದರು.       ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ...

23 ವರ್ಷಗಳಿಂದ ವೇಸ್ಟ್ ಆಯಿಲ್ ಕುಡಿದೇ ಬದುಕಿರುವ ಕುಮಾರ್..!

0
ಮಧುಗಿರಿ                ಅಯ್ಯಪ್ಪ ಮಾಲಾಧಾರಿಯೊಬ್ಬ ಕಳೆದ 23 ವರ್ಷಗಳಿಂದ ಅನ್ನ ಆಹಾರ ಸೇವಿಸದೆ ಕೇವಲ ವಾಹನಗಳಿಗೆ ಬಳಸಿರುವ ವೇಸ್ಟ್ ಇಂಜಿನ್ ಆಯಿಲ್, ಟೀ ಕುಡಿದು, ಪೇಪರ್ ತಿನ್ನುತ್ತಾ...

ಅನಾಥ ವ್ಯಕ್ತಿಯ ರಕ್ಷಣೆಗೆ ಧಾವಿಸಿದ ಸಮಾಜ ಕಲ್ಯಾಣಾಧಿಕಾರಿ…!!!

0
ಚಿಕ್ಕನಾಯಕನಹಳ್ಳಿ        ಕಳೆದ ಮೂರು ದಿನಗಳಿಂದ ಪಟ್ಟಣದ ಖಾಸಗಿ ಬಸ್ಟ್ಯಾಂಡ್‍ನಲ್ಲಿ ಅನಾಥವಾಗಿ ಬಿದ್ದಿದ್ದ ವ್ಯಕ್ತಿಯೋರ್ವನನ್ನು ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ರಕ್ಷಿಸಿ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆದೊಯ್ದರು.     ...

ಹಿರಿಯ ಪತ್ರಕರ್ತ ಹೆಚ್ ಎಸ್ ರಾಮಣ್ಣ ಇನ್ನಿಲ್ಲ..!!!

0
ತುಮಕೂರು        ನಗರದ ಹಿರಿಯ ಪತ್ರಕರ್ತ ಹೆಚ್ ಎಸ್ ರಾಮಣ್ಣನವರು ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡಾಗ ಇವರನ್ನು ಬೆಂಗಳೂರಿನ ಫೋರ್ಟೀಸ್...

ಚುನಾವಣಾ ಪೂರ್ವಸಿದ್ದತಾ ಸಭೆ

0
ದಾವಣಗೆರೆ :      ಲೋಕಸಭಾ ಸಾರ್ವತ್ರಿಕ ಚುನಾವಣೆ 2019ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ರಚನೆಯಾಗಿರುವ ವಿವಿಧ 18 ತಂಡಗಳ ನೋಡಲ್ ಅಧಿಕಾರಿಗಳೊಂದಿಗೆ ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ...
Share via