Tag: kannadapaper
ಮಾ.11ಕ್ಕೆ ವಿಜಯ ಸಂಕಲ್ಪ ಯಾತ್ರೆ
ಚಿತ್ರದುರ್ಗ: ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕಾಗಿರುವುದರಿಂದ ಬೂತ್ ಮಟ್ಟದ ಪ್ರಮುಖ ಕಾರ್ಯಕರ್ತರ ಸಭೆ ನಡೆಸಿದ್ದು, ಮಾ.6 ರಿಂದ 9 ರವರೆಗೆ ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಶಕ್ತಿ ಕೇಂದ್ರದಲ್ಲಿ...
ಕಬೀರಾನಂದ ಮಠ ಜಾತಿಗೆ ಸೀಮಿತವಲ್ಲ : ಸಿದ್ದೇಶ್
ಚಿತ್ರದುರ್ಗ: ಶಿವರಾತ್ರಿಯೆಂದರೆ ಶಿವನ ಧ್ಯಾನ ಕಡಿಮೆಯಾಗಿ ರಾತ್ರಿಯಿಡಿ ಸಿನಿಮಾ ನೋಡುವುದರಿಂದ ಶಿವರಾತ್ರಿ ಸಿನಿಮಾರಾತ್ರಿಯಾಗಿದೆ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಬೇಸರ ವ್ಯಕ್ತಪಡಿಸಿದರು.ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ 89 ನೇ ಮಹಾಶಿವರಾತ್ರಿ ಮಹೋತ್ಸವದ ನಾಲ್ಕನೆ...
ಅಸಂಘಟಿತ ಕಾರ್ಮಿಕರಿಗೆ ವರದಾನ;ತಿಪ್ಪಾರೆಡ್ಡಿ
ಚಿತ್ರದುರ್ಗ; ಪ್ರಧಾನಮಂತ್ರಿಯವರ ಶ್ರಮ್‍ಯೋಗಿ ಮಾನ್-ಧನ್ ಯೋಜನೆಯು ಅಸಂಘಟಿತ ಕಾರ್ಮಿಕರಿಗೆ ಭದ್ರತೆಯನ್ನು ಒದಗಿಸಲಿದ್ದು ಎಲ್ಲಾ ದೃಷ್ಟಿಯಿಂದಲೂ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಹೇಳಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಕಾರ್ಮಿಕ...
ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ : ಪಿಟಿಪಿ
ಹರಪನಹಳ್ಳಿ ಬಿಜೆಪಿ ನಾಯಕರು ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ, ಶಾಸಕ ಡಾ.ಉಮೇಶ ಜಾದವ್ ಅವರ ದಾರಿ ತಪ್ಪಿಸಿದ್ದಾರೆ, ಒಟ್ಟಿನಲ್ಲಿ ಜಾದವ್ ಕಾಂಗ್ರೆಸ್ ಪಕ್ಷ ಬಿಡಬಾರದಾಗಿತ್ತು, ದುರಾಸೆಯಿಂದ ಹೋಗಿದ್ದಾರೆ, ಎಂದು...
ಡಾ.ಶಾಮನೂರು-ಸಿದ್ದೇಶ್ವರ್ ಮಧ್ಯೆ ವಾಗ್ಯುದ್ಧ
ದಾವಣಗೆರೆ ಮಂಗಳವಾರ ನಡೆದ ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮವು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕ ಡಾ.ಶಾಮನೂರು ಶಿವಶಂರಪ್ಪ ಅವರುಗಳ ಮಧ್ಯೆ ಚರ್ಚೆಗೆ...
inspector ವಿರುದ್ಧ ದೂರು ನೀಡಿದ ನೊಂದ ವ್ಯಕ್ತಿ…!!!
ಬೆಂಗಳೂರು ಅಪಹರಣ ಪ್ರಕರಣದಲ್ಲಿ ಸೆರೆಯಾಗಿದ್ದ ಆರೋಪಿಗಳಿಂದ ಲಂಚ ಪಡೆದು ಪ್ರಕರಣ ಮುಚ್ಚಿ ಹಾಕಿದ್ದಾರೆ ಎಂದು ಆರೋಪಿಸಿ ನೊಂದ ವ್ಯಕ್ತಿಯೋರ್ವ ಇನ್ಸ್‍ಪೆಕ್ಟರ್ ಮುನಿಕೃಷ್ಣ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು...
ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ…!!!
ಬೆಂಗಳೂರು ವಿವಾಹಕ್ಕೆ ಯುವತಿಯೊಬ್ಬರು ಒಪ್ಪದಿದ್ದರಿಂದ ನೊಂದ ಆಟೋ ಚಾಲಕನೊಬ್ಬ ಮದ್ಯದಲ್ಲಿ ವಿಷ ಬೆರೆಸಿಕೊಂಡು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ...
ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ
ಹಾವೇರಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆಯುವಾಗ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕೆ.ಡಿ.ಪಿ.ಸಭೆ- ಸಮಾರಂಭ ಹಮ್ಮಿಕೊಳ್ಳದಂತೆ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಸೂಕ್ತ ನಿರ್ದೇಶನ ನೀಡಲು ಜಿ.ಪಂ.ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಂಗಳವಾರ...
ಬರನಿರ್ವಹಣೆಯಲ್ಲಿ ಸರ್ಕಾರ ವಿಫಲ : ಅಂಚೆ ಮಂಜುನಾಥ ಆರೋಪ
ಹೂವಿನಹಡಗಲಿ ಬರ ಸಮರ್ಪಕ ನಿರ್ವಹಣೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲಗೊಂಡಿವೆ ಎಂದು ರೈತ ಸಂಘದ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಅಂಚೆ ಮಂಜುನಾಥ ಆರೋಪಿಸಿದರು. ...
ನಾಳೆ ಅಜ್ಜಯ್ಯನ ಜಾತ್ರೆ…!!!
ಮಲೇಬೆನ್ನೂರು; ಹರಿಹರ ತಾಲ್ಲೂಕಿನ ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದಲ್ಲಿ ಕರಿಬಸವೇಶ್ವರ ಗದ್ದಿಗೆಯ ಜಾತ್ರ ಮಹೋತ್ಸವಕ್ಕೆ ಸಕಲ ರೀತಿಯಲ್ಲಿ ಸಜ್ಜಾಗುತ್ತೇದೆಂದು ಟ್ರಸ್ಟ್ ನ ಕಾರ್ಯದರ್ಶಿ ಎಅ.ಸುರೇಶ್ ಮಾಹಿತಿ ನೀಡಿದರು. ...












