Tag: kannadapaper
ಸಿದ್ಧಲಿಂಗೇಶ್ವರಸ್ವಾಮಿಯ ವೈಭವದ ರಥೋತ್ಸವ
ತುಮಕೂರು ಇತಿಹಾಸ ಪ್ರಸಿದ್ದ ಸಿದ್ದಗಂಗಾ ಕ್ಷೇತ್ರದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ ಮಂಗಳವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಬಣೆಯಿಂದ ನೆರವೇರಿತು. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ನಂತರ...
ಸರ್ಕಾರದ ದ್ವಂದ್ವ ನೀತಿ ವಿರುದ್ದ ಕ್ರಷರ್ ಮಾಲೀಕರ ಪ್ರತಿಭಟನೆ
ತುಮಕೂರು ರಾಜ್ಯ ಸರ್ಕಾರÀ ದಿನಕ್ಕೊಂದು ನೀತಿ ರೂಪಿಸುತ್ತಾ ಕ್ವಾರಿ ಮತ್ತು ಕ್ರಷರ್ ಮಾಲೀಕರ ಮೇಲೆ ಗಧಾ ಪ್ರಹಾರ ನಡೆಸುತ್ತಿದೆ, ಎರಡೆರಡು ತೆರಿಗೆ ವಸೂಲಿ ಮಾಡುತ್ತಿದೆ ಎಂದು ಆಪಾದಿಸಿ, ಕ್ವಾರಿ, ಕ್ರಷರ್ ಮಾಲೀಕರು...
ಶಾಲೆಯ ಬೀರು ಬೀಗ ಒಡೆದು ದಾಖಲಾತಿಗಳ ಎರಚಾಟ
ಕೊರಟಗೆರೆ ಸರ್ಕಾರಿ ಶಾಲೆಯೊಂದರ ಹೊರಬಾಗಿಲು ಒಡೆಯದೆ ಶಾಲೆಯ ದಾಖಲಾತಿಗಳಿರುವ ಬೀರುವಿನ ಬಾಗಿಲು ಒಡೆದು ದಾಖಲಾತಿಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿರುವ ಘಟನೆಯೊಂದು ತಾಲ್ಲೂಕಿನ ತೀತಾ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ...
ಹಸಿದ ಹೊಟೆ ಖಾಲಿ ಜೋಬು ನೂರಾರು ವಿದ್ಯೆಗಳನ್ನು ಕಲಿಸುತ್ತದೆ : ಸಿ ಕೃಷ್ಣಪ್ಪ
ತಿಪಟೂರು : ಹಸಿದ ಹೊಟ್ಟೆ, ಖಾಲಿ ಜೋಬು ಇದು ಮನುಷ್ಯನಿಗೆ ನೂರಾರು ವಿದ್ಯೆಗಳನ್ನು ಕಲಿಸುತ್ತದೆ, ಮಾನವನ ಅವಶ್ಯಕತೆಗಳನ್ನು ಪೂರಿಕೊಳ್ಳಲು ಇಂದಿನ ವಿಜ್ಞಾನದ ಉಗಮಕ್ಕೆ ಕಾರಣ ಎಂದು ಗುಬ್ಬಿ ಸ.ಪ್ರ.ದ...
ಬಿಜೆಪಿಯವರು ಬೊಗಳುವ ನಾಯಿ ಇದ್ದಂತೆ : ವೆಂಕಟರಮಣಪ್ಪ
ಚಿತ್ರದುರ್ಗ ಬೊಗಳುವ ನಾಯಿ ಬೊಗಳುತ್ತಲೇ ಇರುತ್ತದೆ. ಬಿಜೆಪಿಯವರಿಗೆ ಬೇರೆ ಕೆಲಸವೇ ಇಲ್ಲ ಎಂದು ಕಾರ್ಮಿಕ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಬಿಜೆಪಿಯ ನಾಯಕರಿಗೆ ಟಾಂಗ್...
ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡ ಸಿಎಂ ಪತ್ನಿ!!
ಮಂಡ್ಯ: ಕುಟುಂಬ ರಾಜಕಾರಣ ಎಲ್ಲಿಲ್ಲ.. ನಮ್ಮದು ಕುಟುಂಬ ರಾಜಕಾರಣ ಎನ್ನಲು ಯಾರಿಗೂ ಹಕ್ಕು ಇಲ್ಲ ಎಂದು ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಮದ್ದೂರಿನಲ್ಲಿ...
ಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಚಿವ ಧನಂಜಯ ಅಂತ್ಯಕ್ರಿಯೆ
ಮಂಗಳೂರು: ಮಂಗಳೂರಿನಲ್ಲಿ ನಿನ್ನೆ ಸೋಮವಾರ (ಮಾರ್ಚ್.04) ನಿಧನರಾಗಿದ್ದ, ಕೇಂದ್ರದ ಮಾಜಿ ಸಚಿವ ವಿ.ಧನಂಜಯ ಕುಮಾರ್ ಅವರ ಅಂತ್ಯ ಸಂಸ್ಕಾರವು ಇಂದು ಮಧ್ಯಾಹ್ನ ಅವರ ಹುಟ್ಟೂರು ವೇಣೂರಿನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ...
ನಾಳೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಜಾಧವ್ ಬಿಜೆಪಿಗೆ…!!!
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಕಾಂಗ್ರೆಸ್ ಪಕ್ಷದ ರೆಬೆಲ್ ಮುಖಂಡ ಉಮೇಶ್ ಜಾಧವ್ ನಾಳೆ (ಮಾರ್ಚ್ 6)ಮೋದಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ಕುರಿತು...
ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ ಮಾರುತಿ ಸುಜುಕಿ…!!!
ನವದೆಹಲಿ: ಸಾಹಸಿ ಮಸ್ತತ್ವದ ಕಾರು ಚಾಲಕರಿಗೆ ಮತ್ತು ಕಾರು ಪ್ರೇಮಿಗಳಿಗೆ ಮಾರುತಿ ಕಂಪನಿ ದೊಡ್ಡ ಆಘಾತವೊಂದನ್ನು ನೀಡಿದೆ. ಮಿಲಿಟರಿ, ಪೊಲೀಸ್ ಇಲಾಖೆ, ಮಣ್ಣಿನ ರೇಸ್ ಟ್ರ್ಯಾಕ್ ಗಳಲ್ಲಿ ಗುರುತಿಸಿಕೊಂಡಿದ್ದ ಜಿಪ್ಸಿ...
ರಫೆಲ್ ಒಪ್ಪಂದ: ವಿಪಕ್ಷಗಳಿಗೆ ಮೋದಿ ತಿರುಗೇಟು..!!!
ನವದೆಹಲಿ: ರಫೇಲ್ ಒಪ್ಪಂದದ ವಿಷಯ ಎತ್ತುವ ಮುನ್ನ ಪ್ರತಿಪಕ್ಷ ನಾಯಕರು ಕಾಮನ್ ಸೆನ್ಸ್ ಬಳಸಬೇಕು . ಮನಬಂದಂತೆ ಮಾತನಾಡಬಾರದು ಎಂದು ಮೋದಿ ಅವರು ವಿಪಕ್ಷ ನಾಯಕರಿಗೆ ತಿರುಗೇಟು...













