Home Tags Kannadapaper

Tag: kannadapaper

ತಿಪಟೂರು ಉಪವಿಭಾಗಾಧಿಕಾರಿಗಳ ಕಛೇರಿ ಸಿಬ್ಬಂದಿಗಳ ವಿರುದ್ದ ಎ.ಸಿ.ಬಿ.ಗೆ ದೂರು

0
ತಿಪಟೂರು        ನಗರದ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಜಮೀನು ಆರ್.ಟಿ.ಸಿ. ತಿದ್ದುಪಡಿಗಾಗಿ ಸೂಕ್ತ ದಾಖಲೆ ಕೊಟ್ಟು ಕಳೆದ 8 ತಿಂಗಳಿನಿಂದ ಅಲೆದಾಡಿದರು ಅಲ್ಲಿನ ಸಿಬ್ಬಂದಿಗಳು ಆರ್.ಟಿ.ಸಿ ತಿದ್ದುಪಡಿಮಾಡಲು ಅಲೆದಾಡಿಸುತ್ತಿದ್ದಾರೆಂದು ನಗರದ ವಿದ್ಯಾನಗರದ...

ರಾಗಿ ಖರೀದಿ : ದಲ್ಲಾಳಿಯಿಂದ ರೈತರಿಗೆ ಸಾವಿರಾರು ರೂ ವಂಚನೆ.

0
ತಿಪಟೂರು :       ಸರ್ಕಾರವು ನಫೆಡ್ ರಾಗಿ ಖರೀದಿ ಮಾರಾಟ ಕೇಂದ್ರವನ್ನು ಸ್ಥಾಪಿಸಿ ಕ್ವೀಂಟಾಲ್‍ಗೆ 2950 ರೂಗಳನ್ನು ನಿಗದಿ ಮಾಡಿದ ಹಿನ್ನಲೆಯಲ್ಲಿ ದಲ್ಲಾಳಿಗಳು ಹಳ್ಳಿ-ಹಳ್ಳಿಗಳಿಗೆ ಹೋಗಿ ರೈತರಿಗೆ ಕ್ವಿಂಟಾಲ್‍ಗೆ 2500...

ಅನುಶಾ ಪ್ರಕರಣ: ಇಬ್ಬರನ್ನು ಬಂದಿಸುವಲ್ಲಿ ಯಶಸ್ವಿಯಾದ ಪೊಲೀಸರು ..!!

0
ಬೆಂಗಳೂರು          ಬಿಹೆಚ್‍ಇಎಲ್ ಉದ್ಯೋಗಿ ಅನುಶಾ ಅವರನ್ನು ಉಸಿರುಗಟ್ಟಿಸಿ ಕೊಲೆಗೈದ ಕೃತ್ಯದ ಸಂಬಂಧ ಇಬ್ಬರನ್ನು ಬಂಧಿಸುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.       ಕೆಂಗೇರಿಯ ಸನ್‍ಸಿಟಿ ಬಳಿಯ ಮನೆಯೊಂದರಲ್ಲಿ...

ಫ್ಲೈವುಡ್ ಗೋದಾಮಿಗೆ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂ ನಷ್ಟ

0
ಬೆಂಗಳೂರು         ಫ್ಲೈವುಡ್ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಹೋಗಿರುವ ದುರ್ಘಟನೆ ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ ...

ಸಚಿವರಂತೆ ಸಾಮಾನ್ಯ ಜನರನ್ನೂ ಚಿಕಿತ್ಸೆಗೆ ವಿದೇಶಕ್ಕೆ ಕಳುಹಿಸಿ

0
ಹುಳಿಯಾರು      ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಅನಾರೋಗ್ಯ ಪೀಡಿತ ಸಚಿವರನ್ನು ವಿದೇಶಕ್ಕೆ ಚಿಕಿತ್ಸೆಗೆ ಕಳುಹಿಸಿ ರಾಜ್ಯದ ಜನರಿಂದ ಸಂಗ್ರಹಿಸಿದ್ದ ತೆರಿಗೆ ಹಣದಲ್ಲಿ ಚಿಕಿತ್ಸಾ ವೆಚ್ಚ ಭರಿಸಿದೆ. ಆದರೆ ಸಾಮಾನ್ಯ...

ಕೇಂದ್ರದಲ್ಲಿ ಈ ಬಾರಿ ಯುಪಿಎ ಸರ್ಕಾರ ಅಧಿಕಾರಕ್ಕೆ.

0
ಹೊಸಪೇಟೆ :       ಪ್ರಧಾನಿ ನರೇಂದ್ರ ಮೋಧಿ 5 ವರ್ಷಗಳ ಕಾಲ ಸುಳ್ಳು ಹೇಳುವುದರಲ್ಲೇ ಮಗ್ನರಾಗಿದ್ದಾರೆ. ಅವರು ಹೇಳಿದ ಯಾವ ಒಂದು ಭರವಸೆಯೂ ಈಡೇರಿಲ್ಲ. ಅವರು ಮನೆಗೆ ಹೋಗುವ ಕಾಲ...

ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

0
ದಾವಣಗೆರೆ:      ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸಿ.ಆರ್.ಪಿ.ಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್‍ಗೆ 350 ಕೆ.ಜಿ. ಸ್ಫೋಟಕ ಬಳಸಿ ದಾಳಿ ನಡೆಸಿ, ಯೋಧರನ್ನು ಬಲಿ ಪಡೆದ ಭಯೋತ್ಪಾದಕ ಸಂಘಟನೆಯ ವಿರುದ್ಧ ಕೇಂದ್ರ...

ಹಂಪಿ : ಕಂಬ ಉರುಳಿಸಿದ ಕಿಡಿಗೇಡಿಗಳಿಂದಲೇ ಮರುನಿರ್ಮಾಣ !!

0
ಬಳ್ಳಾರಿ:       ಹಂಪಿಯ ವಿಷ್ಣು ದೇವಾಲಯದ ಆವರಣದಲ್ಲಿರುವ ಕಲ್ಲಿನ ಕಂಬವೊಂದನ್ನು ಕೆಡವಿ ಹಾನಿ ಮಾಡಿದ ಕಿಡಿಗೇಡಿಗಳಿಂದಲೇ ದಂಡ ವಸೂಲಿ ಮಾಡಿ ಹಂಪಿ ಮರು ನಿರ್ಮಾಣ ಕಾರ್ಯ ನಡೆಸಲು ಹೊಸಪೇಟೆಯ ಜೆಎಂಎಫ್‍ ಕೋರ್ಟ್ ಆದೇಶಿಸಿದೆ. http://prajapragathi.com/state-kannada-news-miscreant-destroying-invaluable-structures-at-hampi/     ಬಂಧಿತ...

80 ಅಡಿ ಕಂದಕಕ್ಕೆ ಕಾರು ಪಲ್ಟಿ : ನಾಲ್ವರ ದುರ್ಮರಣ!!!

0
ಚಿಕ್ಕಮಗಳೂರು:       80 ಅಡಿಯ ಕಂದಕಕ್ಕೆ ಕಾರೊಂದು ಉರುಳಿ ಬಿದ್ದು ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹಿರೇಬೈಲು ಗ್ರಾಮದ ಬಳಿ ನಡೆದಿದೆ.     ವಿಶ್ವನಾಥ್ (55)...

ಮೈಸೂರು ಮಹಾನಗರ ಪಾಲಿಕೆಗೆ ನೂತನ ಆಯುಕ್ತರ ಆಗಮನ…!!

0
ಮೈಸೂರು      ಭಾರತದ ಸ್ವಚ್ಚ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮೈಸೂರಿಗೆ ನೂತನ ಪಾಲಿಕೆಯ ಆಯುಕ್ತರ ಆಗಮನವಾಗಿದೆ.ಈ ಹಿಂದೆ ಆಯುಕ್ತರಾಗಿದ್ದ ಜಗದೀಶ್ ಅವರು ನಗರದ ಹೆಮ್ಮೆ ಸ್ವಚ್ಚತೆ ಮತ್ತು ನಯರ್ಮಲ್ಯಗಳ...
Share via