Tag: kannadapaper
280ನೇ ಸೇವಾಲಾಲ್ ಜಯಂತಿ
ಹೊಳಲ್ಕೆರೆ: ಶ್ರೀನಗರ ಸಮೀಪದಲ್ಲಿ ಬೈತ್ಪಾದಕರ ದಾಳಿಗೆ 44 ಯೋಧರು ಹುತಾತ್ಮರಾಗಿದ್ದಾರೆಂದು ತಹಶೀಲ್ದಾರ್ ಕಚೇರಿಯಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷ ಮೌನ ಮಾಡಿದರು. ...
“ಸ್ವಾವಲಂಬನೆ ಇಲ್ಲದವನಿಗೆ ಜಗತ್ತಿನ ಸಂಪತ್ತನ್ನು ಕೊಟ್ಟರು ವ್ಯರ್ಥ”
ಹಾವೇರಿ : “ಸಮೃದ್ದರಾಷ್ಟ್ರಜಾತ್ಯಾತೀತಸಮಾಜಯುವಜನರಿಂದ ಮಾತ್ರ ಸಾಧ್ಯ”.ಯುವಜನತೆಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿತೊಡಗಬೇಕು”.ಜಗತ್ತಿನಲ್ಲಿಅತಿ ಹೆಚ್ಚು ಯುವಜನರನ್ನು ಹೊಂದರುವದೇಶ ಭಾರತ, ಶೇ 45% ರಷ್ಟುಯುವಜನತೆ ಭಾರತದಲ್ಲಿದ್ದಾರೆ.ಯುವಜನತೆ ಸಮಾಜದಲ್ಲಿನಜನರ ಕಷ್ಟಗಳಿಗೆ ಸಹಕರಿಸಬೇಕು.ಯುವಜನರು ಪರಾವಲಂಬಿಗಳಾಗದೇ...
ಪುಲ್ವಾಮಾ ಯೋಧರ ಹತ್ಯೆ ಖಂಡಿಸಿ ಪ್ರತಿಭಟನೆ
ದಾವಣಗೆರೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಭಯೋತ್ಪಾದಕ ದಾಳಿಯನ್ನು ಖಂಡಿ, ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ...
ಪೊಲೀಸರ ಸೋಗಿನಲ್ಲಿ ಸುಲಿಗೆಗೆ ಯತ್ನ: ಬಂಧನ
ದಾವಣಗೆರೆ: ವಿದ್ಯಾರ್ಥಿಗಳ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದುಕೊಂಡು, ನಾವು ಪೊಲೀಸರು ನಿಮ್ಮ ವೀಡಿಯೋವನ್ನು ನಮ್ಮ ಮೇಲಾಧಿಕಾರಿಗಳಿಗೆ ನೀಡಬಾರದೆಂದರೆ, 10 ಸಾವಿರ ರೂ. ನೀಡಬೇಕು. ಇದಾಗದಿದ್ದರೆ, ನಿನ್ನ...
ವೀರ ಯೋಧರ ಸಾವಿಗೆ ಕೇಂದ್ರ ಸರಕಾರದ ನಿರ್ಲಕ್ಷ ಕಾರಣ: ಲೋಕೇಶ್ವರ
ತಿಪಟೂರು.
ಯಾವುದೋ ಒಂದು ಸಣ್ಣ ಸಾಧನೆಯನ್ನು ಮಾಡಿ ಆ ಸಾಧನೆಯನ್ನು ದೊಡ್ಡ ಸಾಧನೆ ಎಂದು ಎದೆ ಹುಬ್ಬಿಸಿ ಹೇಳಿಕೊಂಡು ಕೇಂದ್ರ ಸರಕಾರದ ನಿರ್ಲಕ್ಷ ದೋರಣೆಯಿಂದ...
ಶೆಟರ್ ಮುರಿದು ದುಬಾರಿ ಮೊಬೈಲ್ ಕಳವು…!!!
ಬೆಂಗಳೂರು ವಿವೋ ಮೊಬೈಲ್ ಶೋರೂಂನಲ್ಲಿದ್ದ ದುಬಾರಿ ಬೆಲೆಯ ಸುಮಾರು 40 ಮೊಬೈಲ್ ಫೋನ್‍ಗಳನ್ನು ಕಳ್ಳರ ಗ್ಯಾಂಗ್ ರೋಲಿಂಗ್ ಶೆಟರ್ ಮುರಿದು ಒಳನುಗ್ಗಿ ಕಳವು ಮಾಡಿ ಪರಾರಿಯಾಗಿರುವ ಘಟನೆ ಸುಬ್ರಹ್ಮಣ್ಯಪುರ...
ತ್ಯಾಗಟೂರು ಗ್ರಾಮಸಭೆ..!!!
ಎಂ ಎನ್ ಕೋಟೆ : ಸರ್ಕಾರದ ಸೌವಲತ್ತುಗಳನ್ನು ರೈತರು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲ್ಲೂಕ್ ಪಂಚಾಯಿತಿ ಸದಸ್ಯ ಅ.ನ. ಲಿಂಗಪ್ಪ ತಿಳಿಸಿದರು. ಗುಬ್ಬಿ...
ಸಾಲ ವಾಪಾಸ್ ಕೇಳಿದ್ದಕ್ಕೆ ಮಹಿಳೆ ಕೊಲೆ…!!!
ಬೆಂಗಳೂರು ಮಗಳ ಮದುವೆ ನಿಶ್ಚಯವಾಗಿದ್ದರಿಂದ ಸಾಲ ನೀಡಿದ ಹಣವನ್ನು ವಾಪಸ್ ಕೇಳಿದ ಮಹಿಳೆಗೆ ಹಣ ಕೊಡುವುದಾಗಿ ನಂಬಿಸಿ ಕಾರಿನಲ್ಲಿ ಕರೆದೊಯ್ದ ಕೊಲೆ ಮಾಡಿ ಮೃತದೇಹವನ್ನು ಪೆಟ್ರೋಲ್ ಸುರಿದು ಬೆಂಕಿಹಚ್ಚಿ...
ಸಕ್ಕರೆ ಪ್ರತಿ ಕೆ.ಜಿ.ಗೆ 2 ರೂ ಹೆಚ್ಚಳ…!!!
ಬೆಂಗಳೂರು ಸಕ್ಕರೆ ಮೇಲಿನ ಕನಿಷ್ಠ ಮಾರಾಟ ಬೆಲೆಯನ್ನು ಪ್ರತಿ ಕೆ.ಜಿ.ಗೆ ಎರಡು ರೂಪಾಯಿ ಹೆಚ್ಚಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮವಿಲಾಸ್ ಪಾಸ್ವಾನ್...
ಬಂಜಾರ ಸಮುದಾಯ ಆರ್ಥಿಕ ಸಂಕಷ್ಟವನ್ನು ಕಂಡಿದೆ : ಬಿ.ಸತ್ಯನಾರಾಯಣ್
ಶಿರಾ ತಮ್ಮದೇ ಆದ ಮಾತೃಭಾಷೆಯನ್ನು ಈವರೆಗೂ ಉಳಿಸಿಕೊಂಡು ಬರುತ್ತಾ ಎಲ್ಲಾ ಜಾತಿಗಳೊಂದಿಗೆ ತಮ್ಮನ್ನು ತಾವು ಗುರ್ತಿಸಿಕೊಳ್ಳಲು ಕ್ರಿಯಾಶೀಲ ಪ್ರಯತ್ನ ಮಾಡುತ್ತಾ ಬಂದ ಬಂಜಾರ ಸಮುದಾಯ ತನ್ನ ಆರ್ಥಿಕ ಸಂಕಷ್ಟದ ಬದುಕಿನಲ್ಲೂ...













