Tag: kannadapaper
ದೇವಸ್ಥಾನದ ಬೀಗ ಹೊಡೆದು ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದವರ ಬಂಧನ
ತುರುವೇಕೆರೆ ಗುರುವಾರ ರಾತ್ರಿ ದಂಡಿನಶಿರದ ಹೊನ್ನಾದೇವಿ ದೇವಾಲಯಕ್ಕೆ ನುಗ್ಗಿ ಹಣದ ಹುಂಡಿ ಹೊಡೆದು ಲಕ್ಷಾಂತರ ರೂಗಳನ್ನು ದೋಚಿರುವ ಘಟನೆ ಮಾಸುವ ಮುನ್ನವೇ ಪಕ್ಕದ ಗ್ರಾಮವಾದ ದುಂಡ ಗ್ರಾಮದ ಶ್ರೀ ಬೊಮ್ಮಲಿಂಗೇಶ್ವರಸ್ವಾಮಿ...
ನಾಯಕರ ಕಿತ್ತಾಟದಿಂದ ರಾಜ್ಯದ ಮರ್ಯಾದೆ ಹರಾಜಾಗಿದೆ : ಮಹೇಶ್
ತುಮಕೂರು ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರ ಅಂತರಿಕ ಕಿತ್ತಾಟದಿಂದ ರಾಜಕೀಯ ಆರಾಜಕತೆ ಉಂಟಾಗಿದ್ದು, ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡುವ ಬದಲು ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಿ ಎಂದು ಕರ್ನಾಟಕ...
ಮುಂಬರುವ ವರ್ಷದಲ್ಲಿ 2 ಲಕ್ಷ ಉದ್ಯೋಗ ಸೃಷ್ಠಿ:ಪರಮೇಶ್ವರ್
ತುಮಕೂರು ಬೆಂಗಳೂರು- ತುಮಕೂರು-ವಸಂತನರಸಾಪುರ ಸಂಪರ್ಕದ ಸಬ್ ಅರ್ಬನ್ ರೈಲು ಇಲ್ಲವೆ ಮೆಟ್ರೋ ಯೋಜನೆ ಅನುಷ್ಠಾನಕ್ಕೆ ಗಂಭೀರ ಪ್ರಯತ್ನ ನಡೆದಿದೆ. ಈ ಮಹತ್ವದ ಯೋಜನೆಯ ಸಾಧಕ ಬಾಧಕಗಳ ಚರ್ಚೆ ನಡೆದಿದೆ....
ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಭರವಸೆಯನ್ನು ಕಳೆದುಕೊಳ್ಳಬಾರದು
ಶಿರಾ: ಯಾಂತ್ರಿಕ ಜಗತ್ತಿನಲ್ಲಿ ಜೀವನದ ಬದುಕುಗಳು ಸಂದಿಗ್ದತೆಗೆ ಸಿಲುಕುತ್ತಿದ್ದು ಇಂತಹ ಜಂಜಾಟದ ಜಗತ್ತಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಪೈಪೋಟಿಯೇ ನಡೆಯುತ್ತಿದ್ದು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯ ಹಾದಿಯಲ್ಲಿ ಯಾವುದೇ ಕಾರಣಕ್ಕೂ...
ಶ್ರೀ ಭೋಮಲಿಂಗೇಶ್ವರ ಸ್ವಾಮಿ ದೇವಾಲಯದ ಶಂಕು ಸ್ಥಾಪನೆ
ಎಂ ಎನ್ ಕೋಟೆ : ಯಾವುದೇ ಜಾತಿ,ಮತ ಭೇದವಿಲ್ಲದೆ ಎಲ್ಲರೂ ಸಹ ಒಗ್ಗಟಾಗಿ ದೇವರ ಕೆಲಸಗಳನ್ನು ಮಾಡಬೇಕು ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ...
ಚರಂಡಿ ಸೇತುವೆ ಮಾಡದೆ ಸಿಸಿ ರಸ್ತೆ ನಿರ್ಮಾಣಕ್ಕೆ ಆಗ್ರಹ
ಹುಳಿಯಾರು ಚರಂಡಿ ಸೇತುವೆ ಮಾಡದೆ ಸಿಸಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದ ಬರದಲೇ ಪಾಳ್ಯದ ಮಂಜುನಾಥ್ ಆರೋಪಿಸಿದ್ದಾರೆ. ...
ಚನ್ನಮ್ಮನಾಗತಿಹಳ್ಳಿಯಲ್ಲಿ ಶ್ರೀಪಾತಲಿಂಗೇಶ್ವರ ಸ್ವಾಮಿ ಜಾತ್ರೆ
ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚನ್ನಮ್ಮನಾಗತಿಹಳ್ಳಿ ಗ್ರಾಮದ ಶ್ರೀಪಾತಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವನ್ನು ಮಾರ್ಚ್ 9 ಮತ್ತು 10 ಎರಡು ದಿನಗಳ ಕಾಲ ಸಂಭ್ರಮ, ಸಡಗರಗಳಿಂದ ಆಚರಿಸಲು...
ಪ್ರಕಾಶ್ ರೈ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸದಂತೆ ಮನವಿ
ದಾವಣಗೆರೆ: ಬರುವ ಲೋಕಸಭಾ ಚುನಾವಣೆಯಲ್ಲಿ ಬಹುಭಾಷಾ ನಟ, ಪ್ರಗತಿಪರ ಚಿಂತಕ ಪ್ರಕಾಶ್ ರೈ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಇವರ ವಿರುದ್ಧ ಯಾವುದೇ...
ಫೆ.14ರಂದು ಬಿಸಿಯೂಟ ತಯಾರಕರ ಪ್ರತಿಭಟನೆ
ದಾವಣಗೆರೆ: ಕನಿಷ್ಠ ವೇತನ ಜಾರಿಗೊಳಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ಫೆ.14ರಂದು ಬಿಸಿಯೂಟ ತಯಾರಕರು ಅಂದು...
ಜೀವನದಲ್ಲಿ ಗಣಿತದ ಉಪಯೋಗ ಹೆಚ್ಚು
ಚಿತ್ರದುರ್ಗ; ಗಣಿತ ಶಾಸ್ತ್ರ ಎಲ್ಲ ವಿಷಯಗಳಲ್ಲಿ ಉಪಯೋಗವಾಗುತ್ತಿದ್ದು ಏಕತೆಯನ್ನು ಹೇಳುತ್ತಿದೆ. ಗಣಿತದ ಉಪಯೋಗ ಜೀವನದ ಉದ್ದಕ್ಕೂ ಹೆಚ್ಚು ಉಪಯೋಗವಾಗುತ್ತಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಜಿ.ಗೀರೀಶ್...













