Tag: kannadapaper
ಪಾಪಿನಾಯಕನಹಳ್ಳಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ.
ಹೊಸಪೇಟೆ : ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದ ಹಳೇ ಗ್ರಾ.ಪಂ.ಕಚೇರಿಯಲ್ಲಿ ಶನಿವಾರ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಜೀನೇಂದ್ರ ಸೇವಾ ಸಮಿತಿ, ಅಶ್ವಿನಿ ಕಣ್ಣಿನ ಆಸ್ಪತ್ರೆ ಹೊಸಪೇಟೆ ಜಂಟಿಯಾಗಿ...
ಬಿಜೆಪಿಯ ಆಪರೇಷನ್ ಕಮಲ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ.
ಹೊಸಪೇಟೆ : ಬಿಜೆಪಿ ಪಕ್ಷವು ಆಪರೇಷನ್ ಕಮಲ ನಡೆಸಿ ಸಿಕ್ಕಿ ಬಿದ್ದಿರುವುದನ್ನು ಖಂಡಿಸಿ ಹೊಸಪೇಟೆ ಬ್ಲಾಕ್ ಹಾಗು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ನಗರದ ರೋಟರಿ ವೃತ್ತದಲ್ಲಿ...
ಗೋಡೆ ಕುಸಿದ ದುರಂತ : ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ವಿಶೇಷ ಆರ್ಥಿಕ ನೆರವು : ಶಾಸಕ...
ಚಳ್ಳಕೆರೆ ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಗೋಡೆ ಕುಸಿತದಿಂದ ನಾಲ್ವರು ಸಾವನಪ್ಪಿದ ಘಟನೆ ತಿಳಿಯುತ್ತಿದ್ದಂತೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಗ್ರಾಮಕ್ಕೆ ಭೇಟಿ ನೀಡಿ...
ಯುವತಿಯ ಅನುಮಾನಾಸ್ಪದ ಸಾವು…!!!
ಹಾನಗಲ್ಲ : ಹದಿನೆಂಟರ ಹರೆಯದ ಯುವತಿಯೋರ್ವಳ ಸಾವು ಸಂಶಯಾಸ್ಪದವಾಗಿದ್ದು, ತಡವಾಗಿ ಬೆಳಕಿಗೆ ಬಂದಿರುವುದಲ್ಲದೆ ಪಾಲಕರು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶುಕ್ರವಾರ ಆಶಾ ಪುಟ್ಟಪ್ಪ ಗೊಲ್ಲರ(18). ಹಾನಗಲ್ಲ...
ಕಾಂಗ್ರೆಸ್ ತೊರೆಯಲು ಕಾರಣ ಬಿಚ್ಚಿಟ್ಟ SM ಕೃಷ್ಣ!!
ಮಂಡ್ಯ: ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ. ಕೃಷ್ಣ ಅವರು 2012ರಲ್ಲಿ ರಾಜೀನಾಮೆ ನೀಡಿ ನಂತರ ಕಾಂಗ್ರೆಸ್ ಪಕ್ಷ ತೊರೆದು 2017 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು...
ತುಮಕೂರು:ಮಧ್ಯರಾತ್ರಿ ನಡೆದ ದಾಳಿ ; ಮರಳು ಫಿಲ್ಟರ್ ದಂಧೆಕೋರರು ಪರಾರಿ!!!
ತುಮಕೂರು: ಅಕ್ರಮ ಮರಳು ಫಿಲ್ಟರ್ ದಂಧೆಯಲ್ಲಿ ತೊಡಗಿದ್ದ ಅಡ್ಡೆ ಮೇಲೆ ತಡರಾತ್ರಿ ಅಧಿಕಾರಿಗಳು ದಾಳಿ ನಡೆಸಿದ್ದೇ ತಡ, ದಂಧೆಕೋರರು ಸ್ಥಳದಿಂದ ಕಾಲ್ಕಿತ್ತ ಘಟನೆ ನಗರದ ಮೇಳೆಕೋಟೆ ಗಂಗಸಂದ್ರದಲ್ಲಿ ನಡೆದಿದೆ. ಗಣಿ...
ಯು-ಟರ್ನ್ ಹೊಡೆದ ಕುಮಾರಸ್ವಾಮಿ…!!!
ಮಂಗಳೂರು: ನಿನ್ನೆ ರಿಲೀಸ್ ಆದ ಆಪರೇಷನ್ ಕಮಲದ ಆಡಿಯೋದಲ್ಲಿ ಯಡ್ಡಿಯೂರಪ್ಪ ಶರಣಗೌಡರಿಗೆ ಕರೆ ಮಾಡಿ ಆಫರ್ ಮಾಡಿರುವುದನ್ನು ಇಡೀ ರಾಜ್ಯದ ಮುಂದೆ ಇಟ್ಟಂತಹ ಕುಮಾರಣ್ಣ ಇಂದು ಅದೇ ಆಡಿಯೋ ಟೇಪ್...
ಇಂದು ಶ್ರೀ ಗುರುಸಿದ್ದೇಶ್ವರಸ್ವಾಮಿ ಸಹಕಾರ ಸಂಘದ ಉದ್ಘಾಟನೆ…!!
ತುಮಕೂರು ಶ್ರೀ ಗುರುಸಿದ್ದೇಶ್ವರಸ್ವಾಮಿ ಸಹಕಾರ ಸಂಘದ ಉದ್ಘಾಟನಾ ಸಮಾರಂಭವು ನಾಳೆ (ಫೆ.10) ಭಾನುವಾರ ಬೆಳಿಗ್ಗೆ 10.30ಕ್ಕೆ ತುಮಕೂರಿನ ಹೊರಪೇಟೆಯ ಕರಿಬಸವಸ್ವಾಮಿ ಮಠದ ಪಕ್ಕದ ಬಾಪೂಜಿ ಹೈಸ್ಕೂಲ್ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ....
22 ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ ಕಾಂಗ್ರೇಸ್ ನ ಪ್ರಭಾವಿ ನಾಯಕಿ !!!
ಗಾಂಧಿನಗರ: ದೇಶದಲ್ಲಿ ಪಂಚರಾಜ್ಯ ಚುನಾವಣೆ ಮೂಲಕ ಮರು ಹುಟ್ಟು ಕಂಡಿರುವಂತಹ ಕಾಂಗ್ರೇಸ್ ಗೆ ಗುಜರಾತ್ ನಲ್ಲಿ ದೊಡ್ಡ ಹೊಡೆತ ಬಿದ್ದಿದೆ.
ಅದೇನೆಂದರೆ ಗುಜರಾತ್ ನ...
ಮದರಸಾ ಅಭಿವೃದ್ಧಿಗೆ 490 ಕೋಟಿ ನೀಡಿದ ಯೋಗಿ…!!!!
ಲಕ್ನೋ: ನಿನ್ನೆಯಷ್ಟೆ ಕರ್ನಾಟಕದ ಬಜೆಟ್ ನಲ್ಲಿ ಸುಮಾರು 430 ಕೋಟಿಗಳಷ್ಟು ಹಣವನ್ನು ಮುಸ್ಲಿಂ ಸಮುದಾಯದ ಅಭಿವೃಧಿಗಾಗಿ ಮೀಸಲು ಇಡಲಾಗಿದೆ . ಇದೇ ರೀತಿ ಉತ್ತರ ಪ್ರದೇಶದ ಯೋಗಿ...













