Home Tags Kannadapaper

Tag: kannadapaper

ಕೊನೆಗೂ ಜಿ.ಪಂ.`ಅಧಿಕಾರ ಭಾಗ್ಯ’ರಗಳೆ ಅಂತ್ಯ

0
ಚಿತ್ರದುರ್ಗ           ಜಿಲ್ಲಾ ಪಂಚಾಯಿತಿಯ ಅಧಿಕಾರಕ್ಕಾಗಿ ಕಳೆದ ಹಲವು ತಿಂಗಳಿಂದ ನಡೆಯುತ್ತಿದ್ದ ನಾನಾ ನಮೂನೆಯ ನಾಟಕೀಯ ಬೆಳವಣಿಗೆ ಮತ್ತು ರಗಳೆಗಳಿಗೆ ಗುರುವಾರ ಕೊನೆಗೂ ತೆರೆ ಬಿದ್ದಿದೆ. ಅಧ್ಯಕ್ಷೆ...

ಮೇಯರ್-ಉಪಮೇಯರ್ ಕೊಠಡಿ ಪ್ರವೇಶ

0
ತುಮಕೂರು       ತುಮಕೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಲಲಿತಾ ರವೀಶ್ (ಜೆಡಿಎಸ್) ಮತ್ತು ಉಪಮೇಯರ್ ಬಿ.ಎಸ್.ರೂಪಶ್ರೀ (ಕಾಂಗ್ರೆಸ್) ಅವರು ಗುರುವಾರ ಬೆಳಗ್ಗೆ ಮಹಾನಗರ ಪಾಲಿಕೆಯಲ್ಲಿರುವ ತಮ್ಮ ಅಧಿಕೃತ ಕೊಠಡಿಗಳಲ್ಲಿ ಪೂಜಾ...

`ಉದ್ದಿಮೆ ಪರವಾನಗಿ’ ಶುಲ್ಕ 2.12 ಕೋಟಿ ಬಾಕಿ

0
ತುಮಕೂರು     ತುಮಕೂರು ನಗರದಲ್ಲಿರುವ ವಿವಿಧ ಉದ್ಯಮಗಳಿಂದ `ಉದ್ದಿಮೆ ಪರವಾನಗಿ' (ಟ್ರೇಡ್ ಲೈಸೆನ್ಸ್) ಶುಲ್ಕವಾಗಿ ಪ್ರಸಕ್ತ ಸಾಲಿನಲ್ಲಿ 2 ಕೋಟಿ 12 ಲಕ್ಷ ರೂ. ಬಾಕಿ ಉಳಿದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ತುಮಕೂರು ಮಹಾನಗರ...

ಕಸಾಪುರ ಗ್ರಾಮದಲ್ಲಿ ಮರೀಚಿಕೆಯಾದ ಸ್ವಚ್ಚತೆ ..!

0
ಮಿಡಿಗೇಶಿ        ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕಸಾಪುರ ಗ್ರಾಮದಲ್ಲಿ ಕಳೆದ ಎರಡು ಮೂರು ವರ್ಷಗಳಿಂದಲೂ ಗ್ರಾಮದಲ್ಲಿನ ಯಾವುದೇ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಆದ್ದರಿಂದ ಸದರಿ...

ಸಾಂಸ್ಕೃತಿಕ ಸೌರಭ ಕಾರ್ಯಕ್ರಮ

0
ಕೊರಟಗೆರೆ       ಕಣ್ಮರೆಯಾಗುತ್ತಿರುವ ದೇಶಿಯ ಸಂಸ್ಕ್ರತಿ ಮತತು ಕಲೆಗಳನ್ನು ಉಳಿಸುವ ಬೆಳೆಸುವ ಉದ್ದೇಶದಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತುಮಕೂರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ...

ಕೊರಿಯರ್ ನಲ್ಲಿ ಬಂದ ಎಂಡಿಎಂಎ ಸ್ವೀಕರಿಸಿದ ಪ್ರಧ್ಯಾಪಕನ ಬಂಧನ

0
ಬೆಂಗಳೂರು        ಕೊರಿಯರ್‍ನಲ್ಲಿ ಬಂದ ಎಂಡಿಎಂಎ ಮಾದಕ ಹರಳನ್ನು ಸ್ವೀಕರಿಸುತ್ತಿದ್ದ ಖಾಸಗಿ ಕಾಲೇಜೊಂದರ ಪ್ರಾಧ್ಯಾಪಕನೊಬ್ಬನನ್ನು ಬೆಂಗಳೂರು ವಲಯದ ಮಾದಕದ್ರವ್ಯ ನಿಯಂತ್ರಣ ದಳದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.     ...

ಮಾಲೀಕನ ಮೇಲಿನ ಹಲ್ಲೆ ಪ್ರಕರಣ: ರೌಡಿ ಮದನ್ ಅರೆಸ್ಟ್..!!

0
ಬೆಂಗಳೂರು          ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮಾಲೀಕನ ಮೇಲೆ ಲಾಂಗ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ರೌಡಿ ಮದನ್ ಮತ್ತವನ ಸಹಚರನನ್ನು ಬೇಗೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.     ...

ಲಲಿತಾ ಮೇಲೆ ರೌಡಿ ಯಶಸ್ವಿನಿಯಿಂದ ಹಲ್ಲೆ…!

0
ಬೆಂಗಳೂರು         ಶ್ರೀರಾಮಸೇನೆಯ ಮಹಿಳಾ ರಾಜ್ಯಾಧ್ಯಕ್ಷೆ ಮಹಿಳಾ ರೌಡಿ ಯಶಸ್ವಿನಿ ಏಳೆಂಟು ಮಂದಿ ಜೊತೆ ಸೇರಿ ಲಲಿತಾ ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.         ಹಲೆಯಿಂದ...

ಬಿಎಂಟಿಸಿ ಮತ್ತು ಬಾಷ್ ವಾಹನಗಳ ಪೈಪೋಟಿಯಿಂದ ಬೈಕ್ ಸವಾರ ಸಾವು..!!

0
ಬೆಂಗಳೂರು        ಬಿಎಂಟಿಸಿ ಬಸ್ ಮತ್ತು ಬಾಷ್ ಕಂಪನಿ ವಾಹನಗಳ ಮಧ್ಯೆ ಪೈಪೋಟಿಯಲ್ಲಿ ಬೈಕ್ ಸವಾರ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ಬಿಡದಿಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.       ಕೊಡಿಯಾಲ...

ಕೊಕೇನ್ ಮಾರುತ್ತಿದ್ದ ವಿದೇಶಿ ಪ್ರಜೆ ಬಂಧನ…!!!!

0
ಬೆಂಗಳೂರು     ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯನ್ ಪ್ರಜೆಯನ್ನು ಬಂಧಿಸಿರುವ ಸಿಸಿಬಿ ಪೆÇಲೀಸರು 5 ಲಕ್ಷ ರೂ. ಮೌಲ್ಯದ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ.       ನೈಜೀರಿಯಾದ ಐಮೋ ರಾಜ್ಯದ ಕ್ರಿಶ್ಚಿಯನ್...
Share via