Tag: kannadapaper
ಹಿಂದುತ್ವ ದೇಶ ವಿಭಜಿಸುತ್ತದೆ: ಶಶಿ ತರೂರ್…!!
ನವದೆಹಲಿ: ಭಾರತದಲ್ಲಿ ಸರ್ವಧರ್ಮ ಸಮ್ನವಯತೆ ಮುಖ್ಯವಾದ ಒಂದು ಪ್ರಮುಖವಾದ ನೀತಿಮಂತ್ರ ಹೀಗಿರುವಾಗ ಬಿಜೆಪಿ ಮತ್ತು ಇತರೆ ಹಿಂದುತ್ವವಾದಿ ಸಂಘಟನೆಗಳು ಪ್ರತಿಪಾದಿಸುವ ಹಿಂದುತ್ವ ಸಿದ್ಧಾಂತವು ದೇಶವನ್ನೇ ವಿಭಜಿಸುತ್ತಿದೆ ಎಂದು ಕಾಂಗ್ರೆಸ್...
ಕೇಂದ್ರ ಬಜೆಟ್ 2019 : ಅಪ್‍ಡೇಟ್ಸ್!!!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು ಅರುಣ್ ಜೇಟ್ಲಿ ಅವರ ಬದಲಿಗೆ ವಿತ್ತ ಸಚಿವ ಪಿಯೂಷ್ ಗೋಯಲ್ ಇಂದು...
ಬೆಂಗಳೂರಿನ ಹೆಚ್.ಎ.ಎಲ್ ನಲ್ಲಿ ಯುದ್ದ ವಿಮಾನ ಪತನ, ಪೈಲೆಟ್ ಸಾವು
ಬೆಂಗಳೂರು: ಬೆಂಗಳೂರಿನ ಹೆಚ್.ಎ.ಎಲ್ ನಲ್ಲಿ ಇಂದು ಹೆಲಿಕಾಪ್ಟರ‍್ ಪತನವಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಈ ಘಟನೆಯಲ್ಲಿ ಪೈಲೆಟ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಪತವಾಗಿರುವ ವಿಮಾನಕ್ಕೆ ಕಾರಣ ತಾಂತ್ರಿಕ...
ಸಿಮ್ ಬೇಕು ಎಂದು ಕೇಳಿದ ಮಗಳಿಗೆ ನೇಣು ಬಿಗಿದ ತಂದೆ!
ದಾವಣಗೆರೆ : ತನಗೆ ಸಿಮ್ ಕೊಡಿಸಿ ಎಂದು ಕೇಳಿದ್ದಕ್ಕೆ ಮಗಳನ್ನೇ ತಂದೆಯೊಬ್ಬ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.ಅನಿತಾ ಕೊಲೆಯಾದ ಯುವತಿ. ಕಲ್ಲೇಶಪ್ಪ...
ಜನಪರ ಬಜೆಟ್ ನಿರೀಕ್ಷೆಯಲ್ಲಿ ದೇಶದ ಜನತೆ….!!!
ಬಹು ನಿರೀಕ್ಷಿತ2019-20ನೇ ಸಾಲಿನ ಮಧ್ಯಂತರಕೇಂದ್ರ ಬಜೆಟ್‍ಇಂದು ಮಂಡಣೆಯಾಗುತ್ತಿದೆ.ಅರುಣ್‍ಜೇಟ್ಲಿ ಅನುಪಸ್ಥಿತಿಯಲ್ಲಿ ಮಧ್ಯಂತರ ವಿತ್ತ ಸಚಿವ ಪಿಯೂಷ್‍ಗೋಯಲ್ ಬಜೆಟ್ ಮಂಡಿಸಲಿದ್ದಾರೆ.ಲೋಕಸಭಾಚುನಾವಣೆಗೂ ಮುಂಚೆಯೇ ಈ ಬಜೆಟ್ ಮಂಡಣೆಯಾಗುತ್ತಿರುವುದರಿಂದ ನಿರೀಕ್ಷೆಗಳು ಹೆಚ್ಚಾಗಿವೆ. ಬಡಜನರ ಮತ್ತು...
ಒಟ್ಟಾಗಿ ಶ್ರಮಿಸುವುದೇ ನಮ್ಮ ಮುಂದಿನ ಗುರಿ : ದಿನೇಶದ ಗುಂಡೂರಾವ್
ಬೆಂಗಳೂರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಒಟ್ಟಾಗಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದ್ದು, ಬಿಜೆಪಿಯನ್ನು ಅತಿ ಕಡಿಮೆ ಸ್ಥಾನಗಳಿಗೆ ಸೀಮಿತಗೊಳಿಸಲು ಒಟ್ಟಾಗಿ ಶ್ರಮಿಸುವುದೇ ನಮ್ಮ ಮುಂದಿನ...
ನರೇಂದ್ರ ಮೋದಿ ಮನೆಗೆ ತೆರಳಲು ಸಕಾಲ : ರಾಹುಲ್ ಗಾಂಧಿ
ನವದೆಹಲಿ ನ್ಯಾಷನಲ್ ಸ್ಯಾಂಪಲ್ ಸರ್ವೆ ಕಚೇರಿ (ಎನ್‍ಎಸ್‍ಎಸ್‍ಒ)ವರದಿ ಸೋರಿಕೆಯಾಗಿದ್ದು 2017-18ನೇ ಸಾಲಿನಲ್ಲಿ ನಿರುದ್ಯೋಗಿ ಯುವಜನತೆಯ ಪ್ರಮಾಣ ಹೆಚ್ಚಳವಾಗಿದೆ ಎಂದು ತಿಳಿಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ...
ಹಿಟ್ ವಿಕೆಟ್ ಆಗುವ ಭೀತಿಯಲ್ಲಿ ಸಮ್ಮಿಶ್ರ ಸರ್ಕಾರ : ಜಗದೀಶ್ ಶೆಟ್ಟರ್
ಬೆಂಗಳೂರು ತನ್ನ ಆಡಳಿತಾವಧಿಯ ಕೊನೆಯ ದಿನಗಳಲ್ಲಿ ಸಿದ್ಧರಾಮಯ್ಯ ಸರ್ಕಾರ ತರಾತುರಿಯಲ್ಲಿ ಹಲವು ಯೋಜನೆಗಳಿಗೆ ಮಂಜೂರಾತಿ ನೀಡಿದ್ದು ಅದಕ್ಕೆ ಹಣ ಒದಗಿಸಲಾಗದೆ, ತಮ್ಮ ಕನಸಿನಂತೆ ಸರ್ಕಾರನಡೆಸಲಾಗದೆ ಮುಖ್ಯಮಂತ್ರಿ ಕುಮಾರಸ್ವಾಮಿ...
ಹೋಮಿಯೋಪತಿಯನ್ನು ಅಭ್ಯಾಸ ಮಾಡುವವರಿಗೆ ರಾಜ್ಯದಲ್ಲಿಯೇ ಸೌಲಭ್ಯ ಕಲ್ಪಿಸಿ : ವಜುಭಾಯಿ ವಾಲಾ
ಬೆಂಗಳೂರು ಅಲೋಪತಿ ಪದ್ಧತಿಗಿಂತ ಉತ್ತಮವಾಗಿರುವ ಹೋಮಿಯೋಪತಿಯನ್ನು ಅಭ್ಯಾಸ ಮಾಡುವವರಿಗೆ ರಾಜ್ಯದಲ್ಲಿಯೇ ಕಲಿಯುವ ಸೌಲಭ್ಯ ಮಾಡಬೇಕು ಅದನ್ನು ಬಿಟ್ಟು. ಬೇರೆ ರಾಜ್ಯಕ್ಕೆ ಹೋಗಿ ಕಲಿಯುವಂತಹ ಸ್ಥಿತಿ ಬಂದರೆ ಅದು ಸರ್ಕಾರಕ್ಕೆ...
ಅನಂತಕುಮಾರ್ ಹೆಗಡೆ ಮಾತು ಭಾರತೀಯ ಸಂಸ್ಕೃತಿಗೇ ಕಳಂಕ:ಆರ್.ವಿ.ದೇಶಪಾಂಡೆ
ಬೆಂಗಳೂರು ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಹುಲ್ ಗಾಂಧಿ ಮತ್ತು ಅವರ ಕುಟುಂಬ ಹಾಗೂ ಕೆಪಿಸಿಸಿ ಅಧ್ಯಕ್ಷ ಶ್ರೀ ದಿನೇಶ್ ಗುಂಡೂರಾವ್ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ...













