Tag: kannadapaper
ಜೆಡಿಎಸ್ ಮೇಲೆ ರಾಹುಲ್ ಹತ್ತಿರ ದೂರಿದ ಸಿದ್ದು…!!!!
ಬೆಂಗಳೂರು ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಭಿನ್ನಾಭಿಪ್ರಾಯ ತಲೆದೋರಿರುವ ವರದಿಗಳ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಐಸಿಸಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ,...
ಅಗಸ್ಟಾ ವೆಸ್ಟ್ ಲ್ಯಾಡ್ ಹಗರಣ : ಕೈ ನಾಯಕರನ್ನು ಅಣಕವಾಡಿದ ಶೋಭಾ ಕರಂದ್ಲಾಜೆ
ಬೆಂಗಳೂರು ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಆರೋಪಿ ರಾಜೀವ್ ಸಕ್ಸೇನಾ ಮತ್ತು ಲಾಬಿಗಾರ ದೀಪಕ್ ತಲ್ವಾರ್ ಅವರನ್ನು ಭಾರತಕ್ಕೆ ಕರೆತರಲಾಗಿದ್ದು, ಈ ವಿಷಯವನ್ನು ಮುಂದಿಟ್ಟು ಬಿಜೆಪಿ ಸಂಸದೆ ಶೋಭಾ...
ಹೆಣ್ಣು-ಗಂಡು ಸಮಾನರೆಂಬ ಭಾವನೆ ಮೂಡಲಿ
ದಾವಣಗೆರೆ: ನಮ್ಮ ಮನ, ಮನೆಗಳಲ್ಲಿ ಸಮಾನತೆ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿರುವ ಗಂಡು ಮೇಲು, ಹೆಣ್ಣು ಕೀಳೆಂಬ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಅರಕ್ಷಕ ಮಹಾನಿರೀಕ್ಷಕರಾದ ಡಿ. ರೂಪಾ ಅಭಿಪ್ರಾಯಪಟ್ಟರು. ...
ಗಾಂಧಿ ಪ್ರತಿಕೃತಿಗೆ ಗುಂಡಿಟ್ಟವರನ್ನು ದೇಶದ್ರೋಹಿಗಳೆಂದು ಘೋಷಿಸಿ
ದಾವಣಗೆರೆ: ಒಂದೆಡೆ ಇಡೀ ಜಗತ್ತು ಜ.30ರಂದು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ 71ನೇ ಪುಣ್ಯತಿಥಿಯನ್ನು ಹುತಾತ್ಮರ ದಿನವನ್ನಾಗಿ ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದರೆ, ಮತ್ತೊಂದೆಡೆ ಗೂಡ್ಸೆ...
ಕರ್ನಾಟಕ ತುಂಡರಿಸಲು ಸುವರ್ಣಸೌಧ
ದಾವಣಗೆರೆ: ಅಖಂಡ ಕರ್ನಾಟಕವನ್ನು ತುಂಡರಿಸುವ ಉದ್ದೇಶದಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ ಎಂದು 9ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಲೋಕೇಶ್ ಅಗಸನಕಟ್ಟೆ ನೇರ ಆರೋಪ ಮಾಡಿದ್ದಾರೆ.ನಗರದ ಕುವೆಂಪು ಕನ್ನಡ...
ಎಪಿಎಂಸಿ ವಿಶೇಷ ಸಭೆ
ಹಾನಗಲ್ಲ : ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ವಿಶೇಷ ಸಭೆ ನಡೆಯಿತು. 2019-20 ನೇ ಸಾಲಿನ ಸಾಮಾನ್ಯ ಮತ್ತು ಖಾಯಂ ನಿಧಿಯ ವಾರ್ಷಿಕ ಮುಂಗಡ ಪತ್ರದ ಅಂದಾಜು ಪತ್ರಿಕೆಗೆ...
ಡಾ. ಶಿವಕುಮಾರ ಮಹಾಸ್ವಾಮೀಜಿ ಪುಣ್ಯಾರಾಧನೆ
ಹೊನ್ನಾಳಿ: ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮೀಜಿ ಧಾರ್ಮಿಕ ಕ್ಷೇತ್ರದ ಧ್ರುವತಾರೆ. ದಶಕಗಳ ಕಾಲ ಅವರು ನಡೆಸಿಕೊಂಡು ಬಂದ ಜನ ಸೇವೆ ಅನನ್ಯ ಎಂದು ಮಾಜಿ...
ಚುನಾವಣೆಗೆ ಈಗನಿಂದಲೇ ಸಿದ್ದತೆ ಮಾಡಿಕೊಳ್ಳಬೇಕು
ಚಿತ್ರದುರ್ಗ ಈಗಿನಿಂದಲೇ ಸಿದ್ದತೆ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಸುಲಭವಾಗಿ ಚುನಾವಣೆ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿನೋತ್ ಪ್ರಿಯಾ ಹೇಳಿದರು. ...
ಡಿಸಿ ಕಚೇರಿ ಬಳಿ ಸಂಘಟನೆಗಳ ಪ್ರತಿಭಟನೆ
ಚಿತ್ರದುರ್ಗ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಹೊಸ ಕಾಯಿದೆಯಿಂದ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಸ್ಟೇಟ್ ಕನ್ಸ್‍ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್, ಕರ್ನಾಟಕ ರಾಜ್ಯ ಕಾರ್ಮಿಕರ...
ಕಲಾವಿದರನ್ನು ಉತ್ತೇಜಿಸುವ ಗುಣ ಬೆಳೆಸಿಕೊಳ್ಳಬೇಕು
ಚಿತ್ರದುರ್ಗ: ಚುನಾಯಿತ ಪ್ರತಿನಿಧಿಗಳು ಕಲಾವಿದರನ್ನು ಗುರುತಿಸಿ ಕಲೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದು ಮೊಳಕಾಲ್ಮುರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು. ರಂಗಸೌರಭ ಕಲಾ...













