Tag: kannadapaper
ಉಚಿತ ಆರೋಗ್ಯ ತಪಾಸಣೆ ಶಿಬಿರ
ತುಮಕೂರು
ಸಿದ್ದರಾಮೇಶ್ವರ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ದಿ.ಜಿ.ಎಸ್.ಶಿವನಂಜಪ್ಪನವರ 90ನೇ ವರ್ಷದ ಜನ್ಮದಿನದ ಸಮರಣಾರ್ಥವಾಗಿ ನುರಿತ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಿದ್ದರಾಮೇಶ್ವರ...
ಜಲಾನಯನ ಅಭಿವೃದ್ಧಿ ಕಾಮಗಾರಿಗಳನ್ನು ನರೇಗ ಯೋಜನೆಯಡಿ ಕೈಗೊಳ್ಳಲು ನಿರ್ದೇಶನ
ತುಮಕೂರು
ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಗಳಂತೆ ಜಲಾನಯನ ಅಭಿವೃದ್ಧಿ ಇಲಾಖೆಯ ಕಾಮಗಾರಿಗಳನ್ನೂ ಸಹ ನರೇಗಾ ಯೋಜನೆಯಡಿ ಕೈಗೊಳ್ಳಬೇಕೆಂದು ಜಲಾನಯನ ಅಭಿವೃದ್ದಿ ಇಲಾಖಾಯುಕ್ತ ಪ್ರಭಾಷ್...
ಮೇರಿಕೋಮ್ ಗೆ 6 ನೇ ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್!!
ನವದೆಹಲಿ: ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಇಂದು (ಶನಿವಾರ) ನಡೆದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 48 ಕೆ.ಜಿ ವಿಭಾಗದಲ್ಲಿ ಸ್ಪರ್ಧೆಯ ಅಂತಿಮ ಬೌಟ್‌ನಲ್ಲಿ ಉಕ್ರೇನ್‌ನ ಹನಾ ಒಕೋಟಾ ಅವರ ವಿರುದ್ಧ ಭಾರತದ...
ಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆ
ಬೆಂಗಳೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ತಯಾರಿ ನಡೆಸಿದೆ. ಮುಂಚೂಣಿ ನಾಯಕರು ಜನವರಿ ತಿಂಗಳಿನಿಂದ ರಾಜ್ಯ ಸುತ್ತಲಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಹತ್ತು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಈ...
ಕಾನ್ಸ್ ಟೇಬಲ್ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ……!!
ಬೆಂಗಳೂರು ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕಳವು ಮಾಡಿ ಮಾಹಿತಿಯನ್ನು ಅಭ್ಯರ್ಥಿಗಳಿಗೆ ಉತ್ತರ ಸಮೇತ ಸೋರಿಕೆ ಮಾಡುತ್ತಿದ್ದ ಜಾಲವನ್ನು ಬೇಧಿಸಿ ದಾಳಿ ನಡೆಸಿ ನಾಲ್ಕು...
ಪುಸ್ತಕ ದಾನ ಮಹಾದಾನ : ಲಕ್ಷ್ಮೀ ಕಿರಣ್
ಬಳ್ಳಾರಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2018 ಕಾರ್ಯಕ್ರಮವನ್ನು ನಗರ ಕೇಂದ್ರ ಗ್ರಂಥಾಲಯದ ಕಛೇರಿಯಲ್ಲಿ 14 ರಿಂದ 20 ರವರೆಗೆ ಸದಸ್ಯತ್ವ ನೊಂದಣಿ ಅಭಿಯಾನ ಮತ್ತು ಪುಸ್ತಕ ದಾನ...
ಅಂಬೇಡ್ಕರ್ ಬಯಲು ರಂಗಮಂದಿರದಲ್ಲಿ ಪವಾಡ ಬಯಲು ಕಾರ್ಯಕ್ರಮ
ಹೊಳಲ್ಕೆರೆ: ದೃಷ್ಯ ಮಾಧ್ಯಮಗಳಲ್ಲಿ ಪವಾಡ, ಕಟ್ಟುಕತೆಗಳನ್ನು ವೈಭವೀಕರಿಸಿ ನೋಡುಗರನ್ನು ಮರಳು ಮಾಡುತ್ತಾ, ವ್ಯವಹಾರ ಜ್ಞಾನವನ್ನು ಅಭಿವೃಧ್ದಿಗೊಳಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ ಎಂದು ಶ್ರೀಶ್ರೀ ಡಾ.ಪಂ.ಡಿತಾರಾಧ್ಯ ಸ್ವಾಮಿಗಳು ಆಶಿರ್ವಚನ ನೀಡಿದರು. ...
ತಮಿಳುನಾಡಿಗೆ ಬೆಸ್ಕಾಂ ನೌಕರರ ಸಹಾಯ ಹಸ್ತ..!
ಬೆಂಗಳೂರು ಚಂಡಮಾರುತಕ್ಕೆ ನಲುಗಿದ ತಮಿಳುನಾಡಿನ ಜನತೆಗೆ ಸಹಾಯ ಹಸ್ತ ಚಾಚಿರುವ ಬೆಸ್ಕಾಂ ನೌಕರರು ಫ್ರೀಡಂ ಪಾರ್ಕ್ ನಿಂದ 10 ಕೆಎಸ್‍ಆರ್ ಟಿಸಿ ಬಸ್‍ನಲ್ಲಿ ತೆರೆಳಿದ್ದಾರೆ. ಅಲ್ಲಿ ಸ್ವಯಂಕೃತವಾಗಿ ಸೇವೆ...
ಬಹುಕೋಟಿ ವಂಚನೆ ತನಿಖೆಗೆ ಹೊಸ ವಿಭಾಗ ತೆರೆಯಲು ಚಿಂತನೆ
ಬೆಂಗಳೂರು ಆಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಇದೀಗ ಭವಿಷ್ಯದಲ್ಲಿ ನಡೆಯುವ ಬಹುಕೋಟಿ ವಂಚನೆ ಪ್ರಕರಣಗಳ ಕುರಿತು ತನಿಖೆಗೆ ಹೊಸ ವಿಭಾಗವನ್ನ ತೆರೆಯಲು ಚಿಂತನೆ ನಡೆಸಿದೆ. ...
ರೈಸ್ ಪುಲ್ಲಿಂಗ್ ದಂದೆಕೋರರ ಬಂಧನ
ಬೆಂಗಳೂರು ರೈಸ್ ಪುಲ್ಲಿಂಗ್ ಮಾಡುವ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವೈಟ್‍ಫೀಲ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ. ವರ್ತೂರಿನ ನಾಗೇಶ್ (45), ಶಿವು ಅಲಿಯಾಸ್ ಶಿವು (34) ಬಂಧಿತ...













