Tag: kannadapaper
ಹಾಸನಾಂಬ ದರ್ಶನ ಇಂದಿಗೆ ಅಂತ್ಯ
ಹಾಸನ: ಕಳೆದ 8 ದಿನಗಳಿಂದ ನಡೆದ ಈ ವರ್ಷದ ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ವಿಧ್ಯುಕ್ತ ತೆರೆ ಬೀಳಲಿದೆ.
ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಾಲಯಕ್ಕೆ ಈ ಬಾರಿ 12 ಲಕ್ಷ ಭಕ್ತರು...
ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟನೆ
ಎಂ ಎನ್ ಕೋಟೆ : ಯುವಜನತೆ ಕ್ರೀಡೆಯನ್ನು ನಿರಂತರ ಅಭ್ಯಾಸ ಮಾಡುವುದರಿಂದ ಆರೋಗ್ಯವನ್ನು ಕಪಾಡಿಕೊಳ್ಳಬಹುದು ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು. ತಾಲ್ಲೂಕಿನ ಅದಲಗೆರೆ ಸಿದ್ಧಗಂಗಾ ಫ್ರೌಢಶಾಲೆ...
ಸತತ ಇಳಿಕೆ ಕಂಡ ಪಟ್ರೋಲ್ ಮತ್ತು ಡೀಸಲ್…!
ಮುಂಬೈ:
ಮೂರು ವಾರದಿಂದದ ಕಡಿಮೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸಲ್ ದರಗಳು ಮತ್ತೆ ಅದೇ ಹಾದಿ ಹಿಡಿದಿವೆ , ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಅಲ್ಪ ಪ್ರಮಾಣದ...
ಟಿಪ್ಪು ವಿವಾದದಿಂದ ಪಾರಾಗಲು ರಿಲ್ಯಾಕ್ಸ್ ಮೂಡ್ ಗೆ ಜಾರಿದ್ರಾ ಸಿಎಂ..!?
ಬೆಂಗಳೂರು: ಉಪ ಚುನಾವಣೆ ಪ್ರಚಾರದ ನಂತರ ವಿಶ್ರಾಂತಿ ಪಡೆಯುವಂತೆ ಮುಖ್ಯಮಂತ್ರಿಗೆ ವೈದ್ಯರು ಸಲಹೆ ಮಾಡಿದ್ದರು. ಅದರಂತೆ ಸಿಎಂ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಎಲ್ಲಾ ಕಾರ್ಯಕ್ರಮಗಳನ್ನು...
ಸಾಲ ಪ್ರಕರಣ ವರ್ಗಾವಣೆಗೆ ಸಮ್ಮತಿ
ಬೆಳಗಾವಿ: ಸಾಲದ ಹಿನ್ನೆಲೆಯಲ್ಲಿ ರೈತರ ವಿರುದ್ಧ ಕೋಲ್ಕತ್ತ ಸ್ಥಳೀಯ ನ್ಯಾಯಾಲಯದಲ್ಲಿ ಹೂಡಿರುವ ಎಲ್ಲ ಪ್ರಕರಣಗಳನ್ನು ಸ್ಥಳೀಯ ನ್ಯಾಯಾಲಯಗಳಿಗೆ ವರ್ಗಾಯಿಸಲು ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಸಮ್ಮತಿಸಿದ್ದಾರೆ. ...
ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ರೆಡ್ಡಿ ಹೆಸರೇ ಮಾಯ….!
ಬೆಂಗಳೂರು ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿಯವರ ಹೆಸರೇ ಇಲ್ಲ. ಅಲ್ಲದೇ ಅವರ ವಿರುದ್ಧ ಯಾರೂ ಸಹ ದೂರು ದಾಖಲಿಸಿಲ್ಲ ಎನ್ನುವುದು ಪತ್ತೆಯಾಗಿದೆ ...
ಇಲ್ಲಿಯವರೆಗೆ ಪತ್ತೆಯಾಗದ ರೆಡ್ಡಿ
ಬೆಂಗಳೂರು ಸುಮಾರು 20ಕೋಟಿ ಮೊತ್ತದ ಜಾಗೃತನಿರ್ದೇಶನಾಲಯದ(ಇಡಿ) ಡೀಲ್‍ನಲ್ಲಿ ಭಾಗಿಯಾಗಿರುವ ಗಣಿಧಣಿ ಜನಾರ್ದನ ರೆಡ್ಡಿ ಬಂಧನಕ್ಕಾಗಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸ್ ತಂಡಗಳು ತೀವ್ರ ಶೋಧ ನಡೆಸಿವೆಯಾದರೂ ಇಲ್ಲಿಯವರೆಗೆ ರೆಡ್ಡಿ...
ದೇವೇಗೌಡರ ಹೆಸರಿನಲ್ಲಿ ರೈತರಿಗೆ ಕೃಷಿ ಪ್ರಶಸ್ತಿ
ಬೆಂಗಳೂರು: ಬೆಂಗಳೂರು ಕೃಷಿ ವಿವಿಯಲ್ಲಿ ದೇವೇಗೌಡರ ಹೆಸರಿನಲ್ಲಿ ರೈತರಿಗೆ ಕೃಷಿ ಪ್ರಶಸ್ತಿಯೊಂದನ್ನು ನೀಡಲು ತೀರ್ಮಾನಿಸಲಾಗಿದೆ.ಮಾಜಿ ಪ್ರಧಾನಿ ದೇವೇಗೌಡ ಅವರ ಹೆಸರಿನಲ್ಲಿ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿ ನೀಡಲು ರಂಗಚೇತನ ಸಂಸ್ಕೃತಿ...
ಪ್ರಧಾನಿ ಮೋದಿ ಅವರ ಅಣುಕು ಶವಯಾತ್ರೆ
ಬೆಂಗಳೂರು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡಿ ಎರಡು ವರ್ಷ ಕಳೆದ ಹಿನ್ನೆಲೆಯಲ್ಲಿ ಯಾವುದೇ ಆರ್ಥಿಕ ಮುನ್ನಡೆಯಾಗದ ಕಾರಣ ಯುವ ಕಾಂಗ್ರೆಸ್ ಕಾರ್ಯಕರ್ತರು ನೃಪತುಂಗ ರಸ್ತೆಯ ಆರ್‍ಬಿಐ ಕಚೇರಿ...
ಕ್ಯಾಬ್ ಚಾಲಕನನ್ನು ಬೆದರಿಸಿ 5 ಸಾವಿರ ನಗದು ಕಸಿದು ಪರಾರಿ
ಬೆಂಗಳೂರು ಊರಿಗೆ ಹೋಗಲು ಬಸ್ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದ ಕ್ಯಾಬ್ ಚಾಲಕನನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಬೆದರಿಸಿ 5 ಸಾವಿರ ನಗದು ಕಸಿದು ಪರಾರಿಯಾಗಿರುವ ದುರ್ಘಟನೆ...













