Tag: kannadapaper
ಮೋದಿ ಅನಿಲ್ ಅಂಬಾನಿ ಕಂಪೆನಿಗೆ 30 ಸಾವಿರ ಕೋಟಿ ಅನುಕೂಲ ಮಾಡಿಕೊಟ್ಟಿದ್ದಾರೆ
ಬೆಂಗಳೂರು ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಿಲ್ ಅಂಬಾನಿ ಕಂಪೆನಿಗೆ 30 ಸಾವಿರ ಕೋಟಿ ರೂ ಅನುಕೂಲ ಮಾಡಿಕೊಟ್ಟಿದೆ. ರಕ್ಷಣಾ ಸಚಿವೆ ನಿರ್ಮಲಾ...
ಎಚ್.ಎ.ಎಲ್ ಆಧುನಿಕ ಭಾರತದ ದೇವಾಲಯ : ರಾಗಾ
ಬೆಂಗಳೂರು ಎಚ್.ಎ.ಎಲ್‍ನಂತಹ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಆಧುನಿಕ ಭಾರತದ ದೇವಾಲಯಗಳಾಗಿದ್ದು, ಇವುಗಳನ್ನು ನಾಶಪಡಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ...
ಹೆಂಡತಿ ಗರ್ಭಿಣಿ ಎಂದು ಸುಳಿವು ಅರಿತ ತಕ್ಷಣ ತಲೆ ಮರೆಸಿಕೊಂಡ ಗಂಡ
ಕೊರಟಗೆರೆ:- ಮುಗ್ದ ಅಪ್ರಾಪ್ತ ವಯಸ್ಸಿನ ಯುವತಿಯನ್ನು ವಿವಾಹಿತ ಪುರುಷನೊಬ್ಬ ಕಳೆದ 8 ತಿಂಗಳಿನಿಂದಲೂ ಲೈಂಗಿಕವಾಗಿ ಬಳಸಿಕೊಂಡು 7 ತಿಂಗಳ ಗರ್ಭಿಣಿಯಾದ ಬಳಿಕ ತಲೆ ಮರೆಸಿಕೊಂಡಿರುವ ತಡವಾಗಿ ಬೆಳಕಿಗೆ ಬಂದ ಘಟನೆಕೊರಟಗೆರೆ ಪೋಲಿಸ್...
ರಫೆಲ್ ಒಪ್ಪಂದಲ್ಲಿ ಎಚ್.ಎ.ಎಲ್ ಕಡೆಗಣನೆಗೆ ಹಾಲಿ ಮತ್ತು ನಿವೃತ್ತ ನೌಕರರ ಆಕ್ರೋಶ
ಬೆಂಗಳೂರು: ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಲ್ಲಿ ಎಚ್.ಎ.ಎಲ್ ಸಂಸ್ಥೆಯನ್ನು ಕಡೆಗಣಿಸಿ ಉದ್ಯಮಿ ಅನಿಲ್ ಧಿರೂಭಾಯಿ ಅಂಬಾನಿ ನೇತೃತ್ವದ ರಕ್ಷಣಾ ಸಂಸ್ಥೆಗೆ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ...
ವಕೀಲರಿಂದ ಭಾರತಾಂಬೆ ನಾಟಕ ಪ್ರದರ್ಶನ
ದಾವಣಗೆರೆ: ನಗರದ ಆರ್. ಎಲ್. ಕಾನೂನು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಪರಿಷತ್ತು ಹಾಗೂ ಎನ್‍ಎಸ್‍ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ದಾವಣಗೆರೆ ಜಿಲ್ಲಾ ವಕೀಲರ ತಂಡದ ಕಲಾವಿದರು ಭಾರತಾಂಭೆ ನಾಟಕ...
ಮುದಹದಡಿಯಲ್ಲಿ ಎನ್ಸೆಸ್ಸೆಸ್ ವಾರ್ಷಿಕ ಶಿಬಿರ
ದಾವಣಗೆರೆ: ಮುದಹದಡಿ ಗ್ರಾಮದಲ್ಲಿ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಏರ್ಪಡಿಸಿರುವ ಎನ್‍ಎಸ್‍ಎಸ್ ವಿಶೇಷ ವಾರ್ಷಿಕ ಶಿಬಿರವನ್ನು ಜಿಲ್ಲಾ...
ಸೇವಾ ಮನೋಭಾವಕ್ಕೆ ಎನ್‍ಎಸ್‍ಎಸ್ ಶಿಬಿರ ಸಹಕಾರಿ
ದಾವಣಗೆರೆ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಎನ್‍ಎಸ್‍ಎಸ್ ಶಿಬಿರ ಸಹಕಾರಿಯಾಗಿದೆ ಎಂದು ಸೊಸೈಟಿ ಅಧ್ಯಕ್ಷ ಹೆಚ್.ಎಸ್.ಚೇತನಕುಮಾರ್ ಅಭಿಪ್ರಾಯಪಟ್ಟರು ತಾಲ್ಲೂಕಿನ ಎಲೆ ಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ...
ಮನ್ನಣೆ ಸಿಗದೆ ನಶಿಸುತ್ತಿರುವ ಗಮಕ ವಾಚನ
ದಾವಣಗೆರೆ: ಪ್ರಸ್ತುತ ಮನ್ನಣೆ ಸಿಗದೇ ಗಮಕ ವಾಚನ ನಶಿಸುವ ಹಂತ ತಲುಪಿದೆ ಎಂದು ಹರಿಹರದ ಎಂಕೆಇಟಿಎಲ್‍ಕೆ ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಎನ್.ಸುಜಾತ ಕಳವಳ ವ್ಯಕ್ತಪಡಿಸಿದರು. ನಗರದ ಎ.ವಿ. ಕಮಲಮ್ಮ ಮಹಿಳಾ...
ವಿಜಯದಶಮಿ ಪ್ರಯುಕ್ತ ಮಹಿಳೆಯರ ಬೈಕ್ ಜಾತಾ
ದಾವಣಗೆರೆ : ನಾಡ ಹಬ್ಬ ವಿಜಯ ದಶಮಿಯ ಪ್ರಯುಕ್ತ ವಿಶ್ವ ಹಿಂದು ಪರಿಷತ್, ಭಜರಂಗದಳ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದಲ್ಲಿ ಮಹಿಳೆಯರಿಂದ...
ಅನ್ಯ ಧರ್ಮಗಳಲ್ಲಿ ಮೂಢನಂಬಿಕೆ ಇಲ್ಲವೆ?
ದಾವಣಗೆರೆ : ಹಿಂದೂ ಧರ್ಮಗಳಲ್ಲಿನ ಮೂಢನಂಬಿಕೆ ಬಗ್ಗೆ ಪ್ರಶ್ನಿಸುವವರು ಅನ್ಯ ಧರ್ಮಗಳಲ್ಲಿನ ಮೂಢನಂಬಿಕೆಯನ್ನು ಏಕೆ ಪ್ರಶ್ನಿಸಲ್ಲ. ಬೇರೆ ಧರ್ಮಗಳಲ್ಲಿ ಮೂಢನಂಬಿಕೆಗಳೇ ಇಲ್ಲವೇ ಎಂದು ಜ್ಯೋತಿಷ್ಯಿ ಮಹರ್ಷಿ ಆನಂದ ಗುರೂಜಿ ಪ್ರಶ್ನಿಸಿದರು. ...













