Tag: kannadapaper
“ಸುಯೋಧನ” ಪೌರಾಣಿಕ ನಾಟಕ
ತುಮಕೂರು ಸದಾ ಯಕ್ಷಗಾನದ ಪೌರಾಣಿಕ ಪಾತ್ರಗಳ ಕಥೆಗಳ ಬಗ್ಗೆ ಒಲವು, ಅಭಿಮಾನ, ಅನುಭವವಿರುವ ನನಗೆ, ತುಮಕೂರು ತಾಲೂಕಿನ ಬಾಣಾವಾರ ಎಂಬ ಪುಟ್ಟ ಹಳ್ಳಿಯ ತ್ರಿಲೇಶ ಬಿ.ಎಸ್. ಎನ್ನುವ ಕಲಾವಿದ ಭಾರತ...
ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಕರೆ
ತುಮಕೂರು: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸ್ಪರ್ಧಾತ್ಮಕ ತರಬೇತಿಗಳಲ್ಲಿಯೂ ಪಾಲ್ಗೊಂಡು ಭವಿಷ್ಯ ರೂಪಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಗಣಿತ ಉಪನ್ಯಾಸಕ ಜಿ.ಹನುಮಂತಯ್ಯ ಕರೆ ನೀಡಿದರು. ನಗರದ ಜನರಲ್...
ಭಾರತದ ಮೇಲೆ 10 ಬಾರಿ ದಾಳಿ ಮಾಡುತ್ತೇವೆ : ಪಾಕ್ ಸೇನಾ ಮುಖ್ಯಸ್ಥ
ಇಸ್ಲಾಮಾಬಾದ್: ಈ ಹಿಂದೆ ಭಾರತ ನಮ್ಮ ಮೇಲೆ ಸರ್ಜಿಕಲ್ ದಾಳಿ ಮಾಡಿದೆ ಎಂದು ಒಪ್ಪಿಕೊಂಡಿರುವ ಪಾಕಿಸ್ತಾನ ಜಗತ್ತಿನಲ್ಲಿ ತನ್ನ ಒಂಟಿತನವನ್ನು ತಾಳಲಾರದೆ ಇನ್ಮೇಲೆ ಭಾರತವೇನಾದರು ನಿರ್ಧಿಷ್ಠ ದಾಳಿಗೆ ಮುಂದಾದರೆ ಅದಕ್ಕೆ ಪ್ರತಿಯಾಗಿ ಭಾರತದ ಮೇಲೆ...
ನೇಪಾಳದಲ್ಲಿ 9 ಮಂದಿ ಹಿಮಸಮಾಧಿ
ಕಠ್ಮಂಡು: ನೆರೆಯ ನೇಪಾಳದಲ್ಲಿ ಭಾರೀ ಪ್ರಮಾಣದ ಹಿಮಕುಸಿತ ಉಂಟಾಗಿದ್ದು ನೇಪಾಳದ ಗುರ್ಜಾ ಪರ್ವತವನ್ನು ಏರುತ್ತಿದ್ದ 9 ಮಂದಿ ಪರ್ವತಾರೋಹಿಗಳು ಹಿಮಸಮಾಧಿಯಾಗಿರುವ ಘಟನೆ ಶುಕ್ರವಾರ ಸಂಭವಿಸಿದೆ ಎಂದು ತಿಳಿದು ಬಂದಿದೆ. ...
ಕೆ.ಪಿ.ಎಸ್.ಸಿ ಅಧ್ಯಕ್ಷ ಶ್ಯಾಮ್ ಭಟ್ ಲಂಚಾವತಾರದ exclusive ವಿಡಿಯೋ !!!
ಬೆಂಗಳೂರು ಈ ಹಿಂದೆ ಬಿಡಿಎ ಆಯುಕ್ತರಾಗಿದ್ದ ಶ್ರೀಯುತ ಶ್ಯಾಮ್ ಭಟ್ ವಿರುದ್ಧ ಜೆಡಿಎಸ್‍ನಿಂದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ದಾಖಲಾಗಿದೆ . ಸಾರ್ವಜನಿಕರು ಹಾಗೂ ರೈತರಿಗೆ ಸೈಟ್ ವಿತರಣೆ ಮಾಡುವ...
ಸಚಿವರ ವಿರುದ್ದ ಹರಿಹಾಯ್ದ ಸುರೇಶಗೌಡ
ತುಮಕೂರು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಹೇಮಾವತಿ ಸಲಹಾ ಸಮಿತಿ ಸಭೆಯಲ್ಲಿ ತಾವು ತಿಳಿಸಿರುವಂತೆ 96 ಕೆರೆಗಳು ತುಂಬಿವೆ ಎಂದು ಅಂಕಿ ಸಂಖ್ಯೆ ನೀಡುವ ರೇವಣ್ಣ ಅವರೇ ನನ್ನ...
ರಸ್ತೆ ಸುರಕ್ಷತಾ ಸಮಿತಿ ಸಭೆ: ಪರಿಣಾಮ ಏನು?
ತುಮಕೂರು ಕಳೆದ ವಾರ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆದಾಗ ತುಮಕೂರು ನಗರದ ನಾಗರಿಕರಲ್ಲಿ ಕುತೂಹಲ ಕೆರಳಿಸಿತ್ತು. ಆ ಸ‘ೆಯಲ್ಲಿ ಸ್ವತಃ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮತ್ತು ಜಿಲ್ಲಾ...
ನಾಗರಿಕ ಬಂದೂಕು ತರಬೇತಿ ಶಿಬಿರ ಅಂತ್ಯ: ತಿಪಟೂರಿನ ಶಮಂತ್‌ಗೆ ಪ್ರಥಮ ಸ್ಥಾನ
ತುಮಕೂರು ತುಮಕೂರು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿರುವ ತರಬೇತಿ ಶಾಲೆಯಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಏರ್ಪಟ್ಟಿದ್ದ 55 ನೇ ‘‘ನಾಗರಿಕ ಬಂದೂಕು ತರಬೇತಿ ಶಿಬಿರ’’ದಲ್ಲಿ ಪ್ರಥಮ ಪ್ರಶಸ್ತಿಯನ್ನು ತಿಪಟೂರಿನ ಶಮಂತ್...
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾ.ಜಿನರಾಳ್ಕರ್ ನುಡಿ
ತುಮಕೂರು ಮಾನಸಿಕ ಖಿನ್ನತೆಗೆ ಒಳಗಾಗುವ ವ್ಯಕ್ತಿ ಆತ್ಮಹತ್ಯೆಗೆ ಒಳಗಾಗುತ್ತಾನೆ. ಮಾನಸಿಕ ಖಿನ್ನತೆಗೆ ತುತ್ತಾದರೆ ಜೀವನ ನಡೆಸುವುದು ದುಸ್ಥರವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಬಿ.ಎಲ್.ಜಿನರಾಳ್ಕರ್ ತಿಳಿಸಿದರು. ...
ಸಮ್ಮಿಶ್ರ ಸರ್ಕಾರ ಇದೆಯೋ, ಸತ್ತಿದೆಯೋ ಗೊತ್ತಾಗುತ್ತಿಲ್ಲ. ರಮೇಶ್ ಜಿಗಜಿಗಣಿಗಿ.
ಹೊಸಪೇಟೆ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲಿ ಹೊಂದಾಣಿಕೆ ಇಲ್ಲ. ಪರಸ್ಪರ ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿವೆ. ಸಮ್ಮಿಶ್ರ ಸರ್ಕಾರ ಬದುಕಿದೆಯೋ ಅಥವಾ ಸತ್ತಿದೆಯೋ ಎಂಬುದೇ ಗೊತ್ತಾಗುತ್ತಿಲ್ಲ...













