Tag: latestkannadanews
ಒಣಗಿರುವ ತೆಂಗು : ಪರಿಹಾರಕ್ಕೆ ರೈತಸಂಘ ಆಗ್ರಹ
ಹಿರಿಯೂರು : ತಾಲ್ಲೂಕಿನಲ್ಲಿ 2016-17ನೇ ಸಾಲಿನಲ್ಲಿ ಒಣಗಿರುವ ತೆಂಗಿನ ಮರಗಳಿಗೆ ಬಂದಿರುವ ರೂ. 187 ಕೋಟಿ ರೂಪಾಯಿ ಹಣವನ್ನು ರೈತರ ಖಾತೆಗಳಿಗೆ ಜಮ ಮಾಡದೆ ವಂಚಿಸಲಾಗಿದೆ ಎಂದು ಆರೋಪಿಸಿ ಸೋಮವಾರ ತಾಲ್ಲೂಕು ರೈತ...
ವಾರ್ತಾ ಇಲಾಖೆ ಅಧಿಕಾರಿ ರಾಮಲಿಂಗಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಡಿಸಿಗೆ ಒತ್ತಾಯ
ಬಳ್ಳಾರಿ ಕಳೆದೆರಡು ವರ್ಷಗಳಿಂದ ಬಳ್ಳಾರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರತ ಪತ್ರಕರ್ತರಿಗೆ ಮಾನ್ಯತಾ ಪತ್ರ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ರಾಮಲಿಂಗಪ್ಪ ವಿರುದ್ಧ...
ಬಿಸಿನೀರು ಮುದ್ದಪ್ಪ ಪ್ರೌಢಶಾಲೆಗೆ ಪ್ಲಾಟಿನಂ ಜುಬ್ಲಿ ಸಂಭ್ರಮ
ಚಳ್ಳಕೆರೆ ತಾಲ್ಲೂಕಿನ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಿ, ಅವರಿಗೆ ಜ್ಞಾನವನ್ನು ತುಂಬಿ ಸುಂದರ ಬದುಕನ್ನು ಕಲ್ಪಿಸಿಕೊಟ್ಟ ಹಿರಿಮೆ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯದ್ದು. ಇಂತಹ ಐತಿಹಾಸಿಕ ಸರ್ಕಾರಿ ಶಾಲೆ 75ನೇ ವರ್ಷದ...
ವೈಚಾರಿಕೆ ಪ್ರಜ್ಞೆ ವಿಸ್ತಾರಕ ಕಾರ್ನಾಡ್
ತಿಪಟೂರು : ಕನ್ನಡ ನಾಟಕ, ಸಿನಿಮಾ ಮತ್ತು ಸಾಹಿತ್ಯದ ಮೂಲಕ ವೈಚಾರಿಕ ಪ್ರಜ್ಞೆಯನ್ನು ನೆಲೆಗೊಳಿಸಲು ಗಿರೀಶ್ ಕಾರ್ನಾಡ್ ಅವರು ಕಡೆವರೆಗೂ ಹೋರಾಡಿದರು ಎಂದು ಕತೆಗಾರ ಎಸ್. ಗಂಗಾಧರಯ್ಯ ತಿಳಿಸಿದರು. ಸಮಾನ ಮನಸ್ಕರ...
ಪ್ರತಿಯೊಬ್ಬರು ಸ್ವಚ್ಚತೆಗೆ ಆದ್ಯತೆ ನೀಡಬೇಕು ಮಂಜುಳಾ ಶಿವಾನಂದಪ್ಪ
ಜಗಳೂರು : ಪ್ರತಿಯೊಬ್ಬರು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶಿವಾನಂದಪ್ಪ ಹೇಳಿದರು.
ಸ್ವಚ್ಚಮೇಮೆವ ಜಯತೆ ಆಂದೋಲನದ ಅಂಗವಾಗಿ ಮಂಗಳವಾರ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಸಸಿ...
ಶ್ರೀನಿವಾಸ್ ಮಾನೆಯವರಿಂದ ವಾರ್ಡ್ ವಿಸಿಟ್..!!
ಹಾನಗಲ್ಲ : ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಅವರು ಮಂಗಳವಾರ ಹಾನಗಲ್ ಪುರಸಭೆಯ 16 ನೇ ವಾರ್ಡ್‍ನಲ್ಲಿ ವಾರ್ಡ್ ವಿಸಿಟ್ ಕೈಗೊಳ್ಳುವ ಮೂಲಕ ನಿವಾಸಿಗಳ ಸಮಸ್ಯೆ ಆಲಿಸಿದರು. ಇದೇ ಸಂದರ್ಭದಲ್ಲಿ...
ಶಾಲೆಯನ್ನು ಸಸ್ಯ ಕ್ಷೇತ್ರ ಮಾಡುವ ಮೂಲಕ ಹಸಿರು ಕರ್ನಾಟಕ ಅಂದೋಲನಕ್ಕೆ ಸಹಕರಿಸಿ
ಚಳ್ಳಕೆರೆ ಪ್ರತಿಶಾಲೆಯಲ್ಲಿ, ಸರ್ಕಾರಿ ಕಚೇರಿಗಳ ಆವರಣ ಹಾಗೂ ಇನ್ನಿತರ ಬಯಲು ಪ್ರದೇಶಗಳಲ್ಲಿ ಹೆಚ್ಚು ಸಸಿಗಳನ್ನು ನಡೆವ ಮೂಲಕ ಹಸಿರು ಕರ್ನಾಟಕ ಅಂದೋಲನವನ್ನು ಯಶಸ್ವಿಗೊಳಿಸಬೇಕು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆಯುವ...
ಕೆರೆ ತುಂಬಿಸುವ ಯೋಜನೆಗಾಗಿ 50 ಲಕ್ಷರೂ ವೆಚ್ಚದಲ್ಲಿ ಸಮೀಕ್ಷೆ ಕಾರ್ಯ :ಎನ್.ವೈ. ಗೋಪಾಲಕೃಷ್ಣ
ಕೂಡ್ಲಿಗಿ: ತಾಲ್ಲೂಕಿನ ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿಸುವ ಮೊದಲ ಭಾಗವಾಗಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮೀಕ್ಷೆ ಕಾರ್ಯ ಮುಕ್ತಾಯವಾಗಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ತಿಳಿಸಿದರು. ತಾಲ್ಲೂಕಿಗೆ ಸಮಗ್ರ...
ವಲಸೆ ತಪ್ಪಿಸಲು ರೋಜಗಾರ್ ವಾಹಿನಿಯಿಂದ ಪ್ರಚಾರ
ಹಾವೇರಿ : ಬರ ಪರಸ್ಥಿತಿ ಹಾಗೂ ಇತರೆ ನೈಸರ್ಗಿಕ ವಿಪತ್ತುಗಳಿಂದ ಉದ್ಬವಿಸಬಹುದಾದ ಪರಿಸ್ಥಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ತಾಲೂಕಿನ 33 ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜನರು...
ಹುತಾತ್ಮ ರೈತರ ಸ್ಮಾರಕಕ್ಕೆ ಮಾಲಾರ್ಪಣೆ
ಹಾವೇರಿ ನಗರದಲ್ಲಿರುವ ಸಿದ್ದಪ್ಪ ಸರ್ಕಲ್ ಹತ್ತಿರ ರೈತ ಹುತಾತ್ಮರಾದ ಸಿದ್ಲಿಂಗಪ್ಪ ಚೂರಿ, ಪುಟ್ಟಪ್ಪ ಹೊನ್ನತ್ತಿ ಇವರು ಗೊಬ್ಬರ ಗಲಾಟೆಯಲ್ಲಿ ಪೋಲೀಸರ ಗುಂಡಿಗೆ ಬಲಿಯಾದವರ ವೀರಗಲ್ಲಿಗೆ ಜನತಾದಳ ಜಾತ್ಯಾತೀತ ಪಕ್ಷದ ಜಿಲ್ಲಾ ಅಧ್ಯಕ್ಷ ಅಶೋಕ...













