Tag: latestkannadanews
ಉದ್ಯೋಗ ಮೀಸಲಾತಿಗಾಗಿ ಸರ್ಕಾರ ಶ್ರಮಿಸಲಿದೆ : ದಿನೇಶ್ ಗುಂಡೂರಾವ್
ಬೆಂಗಳೂರು ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ದೊರಕಿಸಿಕೊಡಲು ರಾಜ್ಯದ ಸಮ್ಮಿಶ್ರ ಸರ್ಕಾರ ಶ್ರಮಿಸಲಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ತಿಳಿಸಿದ್ದಾರೆ .ರಾಜ್ಯದಲ್ಲಿ ಕನ್ನಡಿಗರಿಗೆ...
ಟ್ರಾಕ್ಟರ್ ಹರಿದು ಪಾದಾಚಾರಿ ಸಾವು ..!!
ಬೆಂಗಳೂರು ಟ್ರಾಕ್ಟರ್ ಹರಿದು ರಸ್ತೆದಾಟುತ್ತಿದ್ದ ಪ್ರತಿಯೊಬ್ಬರು ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ. ದಾಸರಹಳ್ಳಿಯ ನಟರಾಜ್(31)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಕುಬ್ಜರಾಗಿದ್ದ...
ಬೀದಿ ಕಾಮಣ್ಣರಿಗೆ ಬಿಸಿ ಮುಟ್ಟಿಸಿದ ಪೊಲೀಸರು..!!
ಬೆಂಗಳೂರು ಹೆಬ್ಬಾಳದಲ್ಲಿ ಮಾರುವೇಷದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಉತ್ತರ ವಿಭಾಗದ ಪೊಲೀಸರು ಶನಿವಾರ ನಂದಿನಿಲೇಔಟ್‍ನಲ್ಲಿ ರಾತ್ರಿಯಿಡಿ ಕಾರ್ಯಾಚರಣೆ ಕೈಗೊಂಡು ಬೀದಿ ಕಾಮಣ್ಣರು,ಜಂಕ್ಷನ್‍ಗಳು ರಸ್ತೆ ಕಾರ್ನರ್‍ಗಳಲ್ಲಿ ಮದ್ಯಪಾನ ಮಾಡಿ ಗುಂಪಾಗಿ...
ರೈಲು ಮಾರ್ಗ ಬದಲಾವಣೆ : ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ
ತುಮಕೂರು: ನೀಟ್ ಎಕ್ಸಾಮ್ ಬರೆಯಲು ತೆರಳುತ್ತಿದ್ದ ಉತ್ತರ ಕರ್ನಾಟಕ ಭಾಗದ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ರೈಲಿನ ಮಾರ್ಗ ಬದಲಾಯಿಸಿದ ಪರಿಣಾಮ ನೂರಾರು ವಿದ್ಯಾರ್ಥಿಗಳ...
ಸೀತಾರಾಮ್ ಯಚೂರಿ ವಿರುದ್ಧ ಎಫ್ಐಆರ್..!!
ನವದೆಹಲಿ ಇಡೀ ದೇಶದಲ್ಲಿ ಕಾರ್ಮಿಕರ ಧ್ವನಿ ಎಂದೇ ಖ್ಯಾತರಾದ ಸಿತಾರಾಮ್ ಯಚೂರಿ ಅವರು ಕೆಲ ದಿನಗಳ ಹಿಂದೆಯಷ್ಟೆ ನೀಡಿದ್ದ ಒಂದು ಹೇಳಿಕೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ ಮತ್ತು...
ಶ್ರೀನಗರ : ಹಿರಿಯ ಬಿಜೆಪಿ ಮುಖಂಡನ ಹತ್ಯೆ..!!
ಶ್ರೀನಗರ ಜಮ್ಮು ಕಾಶ್ಮೀರದ ರಾಜಕಾರಣಕ್ಕಾಗಿ ರಕ್ತ ಹರಿಸುವ ಪರಂಪರೆ ಮುಂದುವರೆದಿದ್ದು, ನಿನ್ನೆ ರಾತ್ರಿ ಅನಂತ್‌ನಾಗ್ ಜಿಲ್ಲೆಯ ಬಿಜೆಪಿ ಮುಂಖಂಡರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅನಂತ್‌ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿರುವ ಗುಲ್...
ಕಡಲೆ ಕಾಯಿ ಮಾರಿಕೊಂಡೆ ಸಾಧನೆ ಮಾಡಿದ ವಿದ್ಯಾರ್ಥಿ ಮಂಜೇಶ್
ಕುಣಿಗಲ್ ಹಸಿದವರಿಗೆ ಅನ್ನ ನೀಡುವ ರೈತಾಪಿ ಜನರ ಬೆನ್ನೆಲುಬಾಗಿರುವ ರಾಸುಗಳ ರಕ್ಷಣೆಗಾಗಿ ಪಶು ವೈದ್ಯನಾಗುವ ಬಯಕೆ ನನ್ನದು ಎಂದು ತಾಲ್ಲೂಕಿನ ಹುಲಿಯೂರುದುರ್ಗ ಬಸ್‍ನಿಲ್ದಾಣದಲ್ಲಿ ಕಡಲೆ ಕಾಯಿ ಮಾರಾಟ ಮಾಡಿ, ಪಿಯುಸಿಯಲ್ಲಿ...
ವಿಮೆ ಹಣಕ್ಕಾಗಿ ಹಮಾಲನನ್ನೇ ಕೊಂದ ವರ್ತಕ!
ದಾವಣಗೆರೆ: ಜೀವ ವಿಮೆ ಹಣ ಪಡೆಯುವ ದುರುದ್ದೇಶದಿಂದ ತಮ್ಮದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಮಾಲನನ್ನು ಕೊಲೆ ಮಾಡಿದ ಮಾಲೀಕನ ಮಕ್ಕಳ ಅಮಾನವೀಯ ಕೃತ್ಯವನ್ನು ಬಯಲಿಗೆಳೆದ ಹಾವೇರಿ ಜಿಲ್ಲೆಯ ಹಲಗೇರಿ ಪೊಲೀಸರು,...
ಪಾಲಿಕೆಯ 22ನೇ ವಾರ್ಡ್ ಸ್ಪರ್ಧೆಗೆ ಆಕಾಂಕ್ಷಿಗಳ ಪೈಪೋಟಿ
ತುಮಕೂರು ತುಮಕೂರು ಮಹಾನಗರ ಪಾಲಿಕೆಯ 22ನೇ ವಾರ್ಡಿಗೆ ಈ ತಿಂಗಳ 29ರಂದು ಉಪಚುನಾವಣೆ ನಡೆಯಲಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಈ ವಾರ್ಡಿಗೆ ಸ್ಪರ್ಧೆ ಮಾಡಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿಗಳಲ್ಲಿ ಟಿಕೆಟ್...
ಬೆಳೆ ಹಾನಿ ಪರಿಶೀಲಿಸಿ ಧೈರ್ಯ ತುಂಬಿದ ಸಿದ್ದೇಶ್ವರ
ದಾವಣಗೆರೆ: ಇತ್ತೀಚೆಗೆ ಬಿರುಗಾಳಿ, ಆಲೆಕಲ್ಲು ಸಹಿತ ಸುರಿದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದ ಗ್ರಾಮಗಳ ಹೊಲ, ಗದ್ದೆ ಹಾಗೂ ತೋಟಗಳಿಗೆ ಶನಿವಾರ ಸಂಸದ ಜಿ.ಎಂ.ಸಿದ್ದೇಶ್ವರ್ ಭೇಟಿ ನೀಡಿ, ಬೆಳೆ ನಷ್ಟವನ್ನು ಪರಿಶೀಲಿಸಿದರು. ...













