Home Tags Latestkannadanews

Tag: latestkannadanews

ತಾಲ್ಲೂಕಿನಲ್ಲಿ ಜೂಜಿನ ಅಬ್ಬರ ವರದಿ : ಇಬ್ಬರು ಪೊಲೀಸರ ಅಮಾನತು

0
ತುಮಕೂರು:     ಪಾವಗಡ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಜೂಜು, ಮಟ್ಕಾ ಕುರಿತು ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅರಸೀಕೆರೆ ಪೊಲೀಸ್ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ವಿಶೇಷ ತಂಡವೊಂದನ್ನು...

ಮೇ 29 ಕ್ಕೆ ನಗರಸಭಾ ಚುನಾವಣೆ

0
ತಿಪಟೂರು :       ನಗರಭೆಗೆ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾದ ಹಿನ್ನೆಲೆಯಲ್ಲೇ ನಗರಸಭೆಯ ಚುನಾವನೆ ಘೊಷಣೆಯಾಗಿರುವುದು ಕೆಲವರಿಗೆ ಹೊಸದಾಗಿ ಜನನಾಯಕರಾಗಲು ಹೊರಡುವ ಮೊದಲಮೆಟ್ಟಿಲನ್ನೇರಲು ಸಂತಸ ತಂದಿದೆ.ಲೋಕಸಭೆ ಚುನಾವಣೆ ಮುಗಿದು ಜನಪ್ರತಿನಿಧಿ ಗಳು ಯಾವಪಕ್ಷಕ್ಕೆ...

ಮೇ 20ರೊಳಗಾಗಿ ವಿದ್ಯಾರ್ಥಿ ನಿಲಯಗಳಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಿ : ಸಿಇಓ ಸೂಚನೆ

0
ತುಮಕೂರು         ಈಗ ರಜಾ ದಿನವಾಗಿರುವುದರಿಂದ ಜಿಲ್ಲೆಯ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿರುವ ಅವ್ಯವಸ್ಥೆಯನ್ನು ಮೇ 20ರೊಳಗಾಗಿ ಸರಿಪಡಿಸಿ ಫೋಟೋ ಸಹಿತ ತಮಗೆ ವರದಿ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ...

ನೀರಿಲ್ಲದೆ ಒಣಗಿದ ತೋಟಗಳು : ತಲೆ ಮೇಲೆ ಕೈಹೊತ್ತ ರೈತರು

0
ಗುಬ್ಬಿ      ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕೃಷಿ ಮತ್ತು ತೋಟದ ಬೆಳೆಗಳು ನೀರಿಲ್ಲದೆ ಬಿಸಿಲಿನ ತಾಪಕ್ಕೆ ಒಣಗಲಾರಂಭಿಸಿವೆ ರೈತರು ತಮ್ಮ ಜೀವನಾಧಾರವಾಗಿರುವ ಅಡಿಕೆ ಮತ್ತು ತೆಂಗಿನ ತೋಟಗಳನ್ನು...

ಹಿರಣ್ಣಯ್ಯನವರನ್ನು ಕಳೆದುಕೊಂಡು ಮೂಕವಾದ ಕಣತೂರು..!!!

0
ತುರುವೇಕೆರೆ       ಹಿರಿಯ ರಂಗಕರ್ಮಿ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಮೂಲತಃ ತಾಲ್ಲೂಕಿನ ಕಣತೂರು ಗ್ರಾಮದವರು.ಮಾಸ್ಟರ್ ಹಿರಣ್ಣಯ್ಯರ ತಂದೆ ಕೆ. ಹಿರಣ್ಣಯ್ಯ ತಾಲ್ಲೂಕಿನ ಕಣತೂರು ಗ್ರಾಮದವರು. ಪಕ್ಕದ ನೊಣವಿನಕೆರೆ ಬೇಟೆರಾಯಸ್ವಾಮಿ ಮನೆ ದೇವರಾಗಿತ್ತು....

ಭದ್ರಾ ಕಾಮಗಾರಿಗೆ ಶುರುವಾದ ಬೆನ್ನಲ್ಲೇ ಇಂಜಿನೀಯರ್‍ಗಳ ಜೊತೆ ಶಾಸಕರ ಸಭೆ

0
ಚಿತ್ರದುರ್ಗ:       ಭದ್ರಾ ಯೋಜನೆಯ ಕೆಲಸ ಚಿತ್ರದುರ್ಗ ತಾಲೂಕಿನಲ್ಲಿ ಆರಂಭಗೊಂಡಿದ್ದು, ಎಲ್ಲೆಲ್ಲಿ ಜಮೀನುಗಳನ್ನು ವಶಪಡಿಸಿಕೊಳ್ಳಲಾಗುವುದು ಎನ್ನುವ ಮಾಹಿತಿಯಿಲ್ಲದೆ ಆತಂಕದಲ್ಲಿರುವ ರೈತರಿಗೆ ಮಾಹಿತಿ ನೀಡುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗುರುವಾರ ರೆಡ್ಡಿ ಜನಸಂಘದ...

ಕಾರ್ಮಿಕ ದಿನಾಚರಣೆಯು ಕಾರ್ಮಿಕರ ಸ್ವಾಭಿಮಾನದ ಸಂಕೇತ

0
ಶಿರಾ     ಕಾರ್ಮಿಕ ದಿನಾಚರಣೆ ವಿಶ್ವದ ಏಕೈಕ ಕಾರ್ಮಿಕರ ಹುಟ್ಟು ಹಬ್ಬವಾಗಿದ್ದು, ಕಾರ್ಮಿಕರಲ್ಲಿ ಸ್ವಾಭಿಮಾನ ಮತ್ತು ಆತ್ಮ ಗೌರವ ತಂದ ಸುದಿನ ಎಂದು ಪ್ರಾಧ್ಯಾಪಕ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ವ್ಯಾಖ್ಯಾನಿಸಿದರು. ಸಿರಾ ತಾಲ್ಲೂಕು ಕನಕ...

ಮಾಡಗಾನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೊರಬೀಡು ಆಚರಣೆ

0
ಮಧುಗಿರಿ:       ನಮ್ಮ ಪೂರ್ವಜರು ನಡೆಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಪಾಲಿಸುವುದು ನಮ್ಮೆಲ್ಲರ ಜವಬ್ದಾರಿ ಎಂದು ತಾಲ್ಲೂಕು ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ತಿಳಿಸಿದರು.      ತಾಲ್ಲೂಕಿನ ಮಾಡಗಾನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ...

ಅಗಲಿದ ರಂಗಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ತಾಲ್ಲೂಕು ಸಂಘಟನೆಗಳು..!!

0
ತುರುವೇಕೆರೆ       ಪಟ್ಟಣದ ಕನ್ನಡ ಭವನದಲ್ಲಿ ತಾಲ್ಲೂಕು ಕಸಾಪ, ಸುರಭಿ ಸಂಗಮ, ಕಲಾವಿದರ ಸಂಘ, ಲಯನ್ಸ್ ಕ್ಲಬ್, ಪರ್ತಕರ್ತರ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಿರಿಯ ರಂಗಭೂಮಿ ಕಲಾವಿದ...

ರೈಲ್ವೆ ನಿಲ್ದಾಣದಲ್ಲಿ ಪುರಾತನ ಬಾವಿ ಪತ್ತೆ

0
ದಾವಣಗೆರೆ:     ಪುರಾತನ ಕಾಲದ ಹಳೇ ಬಾವಿಯೊಂದು ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ.ರೈಲ್ವೆ ಮಾರ್ಗ ಡಬ್ಲಿಂಗ್ ಮಾಡುವ ಕಾಮಗಾರಿಯನ್ನು ರೈಲ್ವೆ ಇಲಾಖೆ ಕೈಗೊಂಡಿತ್ತು. ನಿಲ್ದಾಣದ 2ನೇ ಫ್ಲಾಟ್ ಫಾರಂ ಅನ್ನು ತೆರವುಗೊಳಿಸುವ...
Share via