Home Tags Latestkannadanews

Tag: latestkannadanews

ಅಭದ್ರತೆಯಲ್ಲಿ ಅಸಂಘಟಿತ ಕಾರ್ಮಿಕರು: ಉಮೇಶ್

0
ದಾವಣಗೆರೆ:       ಭಾರತ ದೇಶದಲ್ಲಿರುವ ಬಹುಸಂಖ್ಯಾತ ದುಡಿಯುವ ವರ್ಗದ ಅಸಂಘಟಿದ ವಲಯದ ಕಾರ್ಮಿಕರು ಶೇ.60 ದಿನ ನಿತ್ಯದ ತಮ್ಮ ಬದುಕಿಗೆ ಭದ್ರತೆ ಇಲ್ಲದೇ ಜೀವಿಸುತ್ತಿರುವುದು ವಿಪರ್ಯಾಸ ಎಂದು ಕಟ್ಟುವ ಮತ್ತು...

ಜೂ.18ರಿಂದ ವೇದಾಗಮ ಸಂಸ್ಕೃತ ಪಾಠಶಾಲೆ ಆರಂಭ

0
ದಾವಣಗೆರೆ:      ಕರ್ನಾಟಕದ ಕೇಂದ್ರಬಿಂದು ಆಗಿರುವ ದಾವಣಗೆರೆಯಲ್ಲಿ ಶ್ರೀಶೈಲ ಮಂದಿರದಲ್ಲಿ ಶ್ರಿಜಗದ್ಗುರು ಪಂಡಿತರಾಧ್ಯ ವೇದಾಗಮ ಸಂಸ್ಕೃತ ಪಾಠಶಾಲೆಯನ್ನು ಜೂನ್ 18ರಿಂದ ವಿದ್ಯುಕ್ತವಾಗಿ ಆರಂಭಿಸಲಾಗುವುದು ಎಂದು ಶ್ರೀಶೈಲ ಜಗದ್ಗುರು ಡಾ.ಶ್ರೀ.ಚನ್ನಸಿದ್ದರಾಮ ಪಂಡಿತಾರಾಧ್ಯ...

ಉಚಿತ ಮಜ್ಜಿಗೆ-ನೀರು ವಿತರಣೆ ಸಮಾಪ್ತಿ

0
ದಾವಣಗೆರೆ:     ಬೇಸಿಗೆ ಪ್ರಯುಕ್ತ ಒಂದು ತಿಂಗಳ ಪರ್ಯಂತ ಕರುಣಾ ಜೀವ ಕಲ್ಯಾಣ ಟ್ರಸ್ಟ್‍ನಿಂದ ಹಮ್ಮಿಕೊಂಡಿದ್ದ ಉಚಿತ ಮಜ್ಜಿಗೆ ವಿತರಣೆ ಕಾರ್ಯಕ್ರಮವು ಗುರುವಾರ ಮುಕ್ತಾಯಗೊಂಡಿದೆ.ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ನಡೆದ...

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿರಂತರ ಉದ್ಯೋಗ ನೀಡಲು ಮನವಿ.

0
ಬಳ್ಳಾರಿ    ಶ್ರೀಧರಗಡ್ಡೆ ಬಸ್ ನಿಲ್ದಾಣದಿಂದ ಗ್ರಾಮದ ಮುಖ್ಯ ರಸ್ತೆಗಳ ಮೂಲಕ ಗ್ರಾಮ ಪಂಚಾಯಿತಿಯ ವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ನೂರಾರು ರೈತ-ಕೃಷಿ ಕಾರ್ಮಿಕರು ಆರ್.ಕೆ.ಎಸ್. ಮತ್ತು ಎಸ್.ಯು.ಸಿ.ಐ. ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ...

ಕನಕದುರ್ಗಮ್ಮ ದೇವಸ್ಥಾನದ ಆಡಳಿತ ವಿರುದ್ಧ ಮೇ 11 ರಂದು ಪ್ರತಿಭಟನೆ-ಕೆ.ಎರ್ರಿಸ್ವಾಮಿ

0
ಬಳ್ಳಾರಿ     ಕನಕದುರ್ಗಮ್ಮ ದೇವಸ್ಥಾನದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಕಾಯ್ದೆ 1997 ಮತ್ತು 2002ರ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದರಿಂದ ದೇವಸ್ಥಾನದ ಆದಾಯ ಮತ್ತು ಭಕ್ತರ ಭಾವನೆಗೆ...

ಮೇ 21ರ ನಂತರ ಮತ್ತೆ ತುಂಗಭದ್ರಾ ಹೂಳು ತೆಗೆಯಲು ನಿರ್ಧಾರ-ಜಿ.ಪುರುಷೋತ್ತಮಗೌಡ

0
ಬಳ್ಳಾರಿ      ಕರ್ನಾಟಕಾಂಧ್ರ ಮತ್ತು ತೆಲಂಗಾಣ ರಾಜ್ಯದ ಲಕ್ಷಾಂತರ ಜನ-ಜಾನುವಾರುಗಳ ಜೀವ ಸಂಜೀವಿನಿಯಾದ ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿಯಷ್ಟು ಹೂಳು ತುಂಬಿಕೊಂಡಿದ್ದು ಮೇ 21ರ ನಂತರ ಮತ್ತೆ ಹೂಳು ತೆಗೆಯಲು ರೈತರು...

ವೃತ್ತಿ ಜೀವನದಲ್ಲಿ ಉತ್ತಮ ವ್ಯಕ್ತಿತ್ವ ಅಗತ್ಯ

0
ಚಿತ್ರದುರ್ಗ      ವೃತ್ತಿ ಜೀವನದಲ್ಲಿ ಉತ್ತಮ ವ್ಯಕ್ತಿತ್ವ ಅಗತ್ಯ ಎಂದು ಡಯಟ್ ಪ್ರಾಂಶುಪಾಲ ಕೆ.ಕೋದಂಡರಾಮ ತಿಳಿಸಿದರು. ಅವರು ನಗರದ ಡಯಟ್‍ನಲ್ಲಿ ನಿವೃತ್ತ ಅಧೀಕ್ಷಕ ಕೆ.ಆರ್.ಪ್ರಕಾಶ್ ರವರಿಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ...

ಹಗರಿಬೊಮ್ಮನಹಳ್ಳಿ ಹುಡುಗನ “ಒಂಬತ್ತನೇ ಅದ್ಭುತ” ಚಿತ್ರ ಬಿಡುಗಡೆ

0
ಹಗರಿಬೊಮ್ಮನಹಳ್ಳಿ:       ಪ್ರತಿಭೆ ಎಂಬುದು ಗುಡಿಸಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಬೆಳಗುತ್ತದೆ ಎಂದು ಇಂಗ್ಲೀಷ್ ಲೇಖಕನೊಬ್ಬ ಹೇಳುತ್ತಾನೆ. ಇದಕ್ಕೆ ಪುರಾವೆ ಎಂಬಂತೆ ನಮ್ಮ ಕಣ್ಣೆದುರೇ ಹಲವಾರು ನಿದರ್ಶನಗಳಿವೆ. ಇನ್ನು ಚತ್ರ ರಂಗವೆಂಬ...

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.86.41ರಷ್ಟು ಫಲಿತಾಂಶ

0
ಹೊನ್ನಾಳಿ:       ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.86.41ರಷ್ಟು ಫಲಿತಾಂಶ ಲಭಿಸಿದ್ದು, ತಾಲೂಕಿನ ಆರು ಸರಕಾರಿ ಮತ್ತು ನಾಲ್ಕು ಅನುದಾನ ರಹಿತ ಪ್ರೌಢಶಾಲೆಗಳು ಶೇ.100ರಷ್ಟು ಫಲಿತಾಂಶ ಗಳಿಸಿವೆ ಎಂದು ಕ್ಷೇತ್ರ...

ನಗರದ 16ನೇ ವಾರ್ಡ್ ಅಗ್ನಿ ಸಂತ್ರಸ್ತರಿಗೆ ರೆಡ್‍ಕ್ರಾಸ್ ನಿಂದ ದಿನ ಬಳಕೆ ವಸ್ತುಗಳ ವಿತರಣೆ

0
ಹಿರಿಯೂರು :     ನಗರದ 16ನೇ ವಾರ್ಡ್‍ನಲ್ಲಿ ವಾಸಿಸುವ ಬಡಕೂಲಿ ಕಾರ್ಮಿಕರ 6 ಗಡಿಸಲುಗಳು ಅಗ್ನಿಗೆ ಆಹುತಿಯಾಗಿ ಎಲ್ಲವು ಸುಟ್ಟುಹೋಗಿ ನಿರಾಶ್ರಿತರಾಗಿದ್ದು, ಈ ಅಗ್ನಿಸಂತ್ರಸ್ತರಾದ ಶಾಂತಮ್ಮವೇಲುಸ್ವಾಮಿ, ಪೊನ್ನಮ್ಮಮುನಿಸ್ವಾಮಿ, ಭಾಗ್ಯಮ್ಮನಾರಾಯಣಸ್ವಾಮಿ, ಲಕ್ಷ್ಮೀಸೆಲ್ವಿ, ಗಂಗಮ್ಮರಂಗನಾಥ್, ಜಯಮ್ಮರಂಗಪ್ಪ...
Share via