Tag: latestkannadanews
ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಬಂದಿ: ಮೇ 23ಕ್ಕೆ ಬಹಿರಂಗ
ತುಮಕೂರು ಲೋಕಸಭಾ ಚುನಾವಣೆಯ ಅಬ್ಬರ ಮುಗಿದು, ರಾಜಕೀಯ ಬಳಗದಲ್ಲಿ ನೀರವ ಮೌನದ ನಿರಾಳ ಅನುಭವ ಕಂಡುಬಂದಂತಿದೆ. ಇಪ್ಪತ್ತು ದಿನಗಳಿಂದ ಪ್ರಚಾರ ಒತ್ತಡದಲ್ಲಿ ಬಳಲಿಹೋಗಿದ್ದ ಮುಖಂಡರು ವಿಶ್ರಾಂತಿಗೆ ತೆರಳಿದ್ದಾರೆ. ಜೊತೆಗೆ ಚುನಾವಣೆ ಸೋಲು...
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಲು ಭಾರೀ ಡೀಲ್!
ಬೆಂಗಳೂರು: ಬಿಜೆಪಿಯಿಂದ ಕೋಟ್ಯಂತರ ರೂ. ಹಣ ಪಡೆದಿರುವ ನಮ್ಮ ಪಕ್ಷದ ಕೆಲ ಶಾಸಕರು ಮುಂಬೈ ಹಾಗೂ ದೆಹಲಿಗೆ ಓಡೋಡಿ ಹೋಗುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ...
ಭೇನಾಮಿ ಆಸ್ತಿಯ ಸಂಕಷ್ಟದಲ್ಲಿ ಕಾಂಗ್ರೆಸ್ ನಾಯಕರು
ಬೆಂಗಳೂರು: ರಾಜ್ಯದ ಕೈ ನಾಯಕರಿಗೆ ಸಂಕಟ ಶುರುವಾಗಿದೆ.ಯಾಕೆಂದರೆ ಕಾಂಗ್ರೆಸ್ ನಾಯಕರು ನೂರಾರು ಕೋಟಿ ಅಕ್ರಮ ಸಂಪಾದನೆ ಮಾಡಿರುವ ವಿಚಾರ ಐಟಿ ತನಿಖೆಯಲ್ಲಿ ಬಹಿರಂಗವಾಗಿದೆ.ಹೀಗಾಗಿ ವಾಮಮಾರ್ಗದಲ್ಲಿ ಸಂಪಾದಿಸಿದ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿ...
ತುಮಕೂರು: ಮತದಾನದ ಪ್ರಮಾಣ ಕಳೆದ ಬಾರಿಗಿಂತ ಹೆಚ್ಚಳ
ತುಮಕೂರು: ಈ ಬಾರಿಯ ಲೋಕಸಭಾ ಚುನಾವಣೆಯ ಮತದಾನದ ಪ್ರಮಾಣ 2014ರ ಲೋಕಸಭಾ ಚುನಾವಣೆಗಿಂತ ಶೇ.5 ರಷ್ಟು ಹೆಚ್ಚಳವಾಗಿದೆ. 2014 ರಲ್ಲಿ 72.54 ರಷ್ಟು ಮತದಾನವಾಗಿದ್ದರೆ, ಈ ಬಾರಿ 77.03 ರಷ್ಟು...
ನನ್ನ ಕುಟುಂಬದ ಬಗ್ಗೆ ಲಘುವಾಗಿ ಟೀಕೆ:23ರಂದು ಮತದಾರರಿಂದಲೇ ಉತ್ತರ
ಬೆಂಗಳೂರು: ನಮ್ಮದು ಕಮಿಷನ್ ಸರ್ಕಾರ ಅಲ್ಲ, ಅದು ನೀವೇ ಅವಧಿ ಕೊಡುಗೆ,ಈ ಹಿಂದೆ ಬಿಜೆಪಿ ಆಡಳಿತದ ಅವಧಿಯಲ್ಲೇ ಕಮಿಷನ್‍ಸಂಪ್ರದಾಯಕ್ಕೆ ನಾಂದಿ ಹಾಡಲಾಯಿತು ಎನ್ನುವ ಮೂಲಕ ಪ್ರಧಾನಿ ಮೋದಿ ವಿರುದ್ಧ...
ಒಂದೇ ಸಮುದಾಯದ ಮತಗಳಿಂದ ಗೆಲ್ಲಲು ಸಾಧ್ಯವಿಲ್ಲ
ಬೆಂಗಳೂರು: ಮಹದಾಯಿ ವಿಚಾರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಿದ್ದೇ ನಾನು.ಆದರೆ ಈಗ ವಿಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಂಸದ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.ಹುಬ್ಬಳ್ಳಿ ನಗರದಲ್ಲಿ ನಡೆದ ಮಾಧ್ಯಮ...
ಬೆಂಗಳೂರು : ಮೆಟ್ರೋ ಪಿಲ್ಲರ್‍ನಲ್ಲಿ ಎರಡು ಕಡೆ ಬಿರುಕು
ಬೆಂಗಳೂರು ನಮ್ಮ ಮೆಟ್ರೋ ಪಿಲ್ಲರ್‍ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು, ಮೆಟ್ರೋ ಪ್ರಯಾಣಿಕರು ಆತಂಕಗೊಂಡಿದ್ದಾರೆ.ಜಯನಗರ ಸೌತ್ ಎಂಡ್ ಸರ್ಕಲ್ ಬಳಿಯಿರುವ ಮೆಟ್ರೋ ಪಿಲ್ಲರ್‍ನಲ್ಲಿ ಎರಡು ಕಡೆ ಬಿರುಕು ಕಾಣಿಸಿಕೊಂಡಿದೆ. ಮೆಟ್ರೋ ಪಿಲ್ಲರ್...
ತಿರುವನಂತಪುರದಲ್ಲಿ ಮೋದಿಗೆ ಕಾದಿದೆ ಸತ್ವಪರೀಕ್ಷೆ
ತಿರುವನಂತಪುರಂ: ಪಡುವಣ ಕರಾವಳಿಯ ಐತಿಹಾಸಿಕ ಹಾಗೂ ಪ್ರಜ್ಞಾವಂತ ರೇವು ಪಟ್ಟಣ ತಿರುವನಂತಪುರ ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸತ್ವಪರೀಕ್ಷೆಗೆ ಸಿದ್ಧವಾಗುತ್ತಿದೆ. ಭಾರತೀಯ ಜನತಾಪಕ್ಷಕ್ಕೆ ಚುನಾವಣೆ...
ಬಿಜೆಪಿ ಮುಖಂಡರಿಂದ ರೋಡ್ ಶೋ ಕಾರ್ಯಕ್ರಮ
ಹರಿಹರ: ನಗರದಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಚುನಾವಣೆಯ ಪ್ರಚಾರ ಕುರಿತು ಚಲನಚಿತ್ರ ನಟಿ ಶೃತಿ ಸೇರಿದಂತೆ ಬಿಜೆಪಿ ಮುಖಂಡರು ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲಿದ್ದು, ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ...
ಮಂಜಪ್ಪ ಅವರು ಹರೆಕೆಯ ಕುರಿಯಲ್ಲಾ, ಅವರು ಕೊಬ್ಬಿದ ಟಗರು:ಹುಲಿಗೇಶ್
ಹರಿಹರ: ಕೆ.ಎಸ್. ಈಶ್ವರಪ್ಪ ಅವರು ನೀಡುತ್ತಿರು ಹೇಳಿಕೆಯಲ್ಲಿ ಭಾಷೆ ಹಿಡಿತವಿಲ್ಲ. ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಶಾಮ್ ಸನ್ ಮೇಸ್ತ್ರಿ ಆಕ್ರೋಶ ವ್ಯಕ್ತಪಡಿಸಿದರು. ನಗರದ...













