Tag: latestkannadanews
ಬರಗೂರಿನಲ್ಲಿ ಶೇ. 68 ಮತದಾನ
ಬರಗೂರು ಲೋಕಸಭೆಗೆ ಗುರುವಾರ ನಡೆದ ಮೊದಲ ಸುತ್ತಿನ ಚುನಾವಣೆಗೆ ಸಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯಲ್ಲಿನ ಗೋಣಿಹಳ್ಳಿ, ಹಂದಿಕುಂಟೆ, ಕೆ.ಕೆ.ಪಾಳ್ಯ ಗ್ರಾಮಗಳಲ್ಲಿ ಬೆಳಗ್ಗೆ 7ಕ್ಕೆ ಆರಂಭವಾಗುವ ಸಂದರ್ಭದಲ್ಲಿ ಇವಿಎಂ ಯಂತ್ರದ ತಾಂತ್ರಿಕ...
ದೇಶವನ್ನೇ ದಿವಾಳಿಯತ್ತ ಕೊಂಡೊಯ್ಯುತ್ತಿರುವ ಮೋದಿ:ಸಿದ್ಧಬಸಪ್ಪ ಯಾದವ
ಗುತ್ತಲ : ದೇಶವನ್ನೇ ದಿವಾಳಿಯತ್ತ ಕೊಂಡೊಯ್ಯುತ್ತಿರುವ ಮೋದಿ ನೇತೃತ್ವದ ಬಿ,ಜೆ.ಪಿ ಸರ್ಕಾರದ ಆಡಳಿತ ವೈಖರಿಯಿಂದಾಗಿ ದೇಶಕ್ಕೆ ಮುಕ್ತಿ ಬೇಕಾಗಿದ್ದು, ದೇಶ ಬಚಾವೋ ಮೋದಿ ಹಠಾವೋ ನಮ್ಮ ಗುರಿಯಾಗಿದೆ, ಮೋದಿ...
ನಗರದಲ್ಲಿ ಬಿ ಎಸ್ ಪಿ ಇಂದ ಭರ್ಜರಿ ಪ್ರಚಾರ
ಹಾವೇರಿ : ಹಾವೇರಿ ಲೋಕಸಭಾ ಕ್ಷೇತ್ರದ ಬಿಎಸ್‍ಪಿ ಪಕ್ಷದ ಅಭ್ಯರ್ಥಿ ಎ,ಎ ಪಠಾಣ ,ಪಕ್ಷ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲೆಯ ಕಾಗಿನೆಲೆ,ಹಂಸಬಾವಿ,ಚಿಕ್ಕೆರೂರು ರಟ್ಟಿಹಳ್ಳಿ, ಹಿರೇಕೆರೂರ, ಮಾಸೂರ, ಕೊಟಾ ಹಲಗೇರಿ ಇನ್ನೂ...
ಕೋತಿಗಳ ಕಾಟಕ್ಕೆ ರೋಸಿಹೋದ ಜನ
ಹರಪನಹಳ್ಳಿ: ಬೇಸಿಗೆಯ ಬರಗಾಲಕ್ಕೆ ನೀರು, ಆಹಾರ ಅರಸಿ ಬಂದ ಮಂಗಗಳು ಹಾಗೂ ಮುಶ್ಯಾಗಳ ಹಾವಳಿಯಿಂದ ಪಟ್ಟಣದ ವಿವಿಧ ಬಡಾವಣೆಯ ನಿವಾಸಿಗಳು ರೋಸಿಹೋಗಿದ್ದಾರೆ. ಪಟ್ಟಣದ ಕೊಟ್ಟೂರು ರಸ್ತೆಯ ಬ್ರೂಸ್ಪೇಟೆ, ನಟರಾಜ...
ಮೋದಿ ರೈತರ ಹಿತ ಕಾಪಾಡುವ ವಾಚಮನ್ ಎಂದು ಸಾಬೀತುಪಡಿಸಲಿ:ಡಾ.ಉಮೇಶಬಾಬು
ಹರಪನಹಳ್ಳಿ: `ನಾನು ದೇಶ ಕಾಯುವ ವಾಚಮನ್ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ, ಮೊದಲು ರೈತರ ಹಿತ ಕಾಪಾಡುವ ವಾಚಮನ್ ಎಂದು ಸಾಬೀತುಪಡಿಸಲಿ' ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ...
ಸೈಯದ್ ಖಲಿದ್ ನೇತೃತ್ವದಲ್ಲಿ ಮತಯಾಚನೆ
ಹರಪನಹಳ್ಳಿ ಲೋಕಸಭೆಗೆ ನಡೆಯುವ ಚುನಾವಣೆ ಐತಿಹಾಸಿಕವಾಗಿದ್ದು ಸಂವಿಧಾನವನ್ನು ಬದಲಾಯಿಸಲು ಹೊಂಚು ಹಾಕಿರುವ ಬಿಜೆಪಿ ಪಕ್ಷವನ್ನು ಮನೆಗೆ ಕಳಿಸಬೇಕಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಖಲಿದ್ ಹೇಳಿದರು. ಪಟ್ಟಣದಲ್ಲಿ...
ಮೈತ್ರಿ ಸರ್ಕಾರ ಪತನವಾಗಲ್ಲ, ಸುಭದ್ರ: ಡಾ.ಎಸ್ಸೆಸ್
ದಾವಣಗೆರೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಸುಭದ್ರವಾಗಿದ್ದು, ಚುನಾವಣೆಯ ನಂತರ ಪತನವಾಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. ಸಮೀಪದ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ...
ಏ.20 ರಂದು ಮತದಾನ ಜಾಗೃತಿ ಕಾರ್ಯಕ್ರಮ
ಬಳ್ಳಾರಿ ಸ್ವೀಪ್ ಸಮಿತಿಯವತಿಯಿಂದ ಲೋಕಸಭಾ ಚುನಾವಣೆ-2019ರ ಪ್ರಯುಕ್ತ ಮತದಾರರನ್ನು ಜಾಗೃತಿ ಮೂಡಿಸಲು ಏ.20 ರಂದು ಸಂಜೆ 6 ಕ್ಕೆ ಹೆಚ್.ಆರ್.ಗವಿಯಪ್ಪ ವೃತ್ತದ ಬಯಲು ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಯಲಿದೆ ಎಂದು ಜಿಲ್ಲಾ ಸ್ವೀಪ್...
ಲೋಕಸಭಾ ಚುನಾವಣೆ ಹಿನ್ನೆಲೆ ಪೊಲೀಸ್ ವೀಕ್ಷಕರಿಂದ ರಾಜಕೀಯ ಪಕ್ಷಗಳ ಸಭೆ
ಬಳ್ಳಾರಿ ಬಳ್ಳಾರಿ ಲೋಕಸಭಾ ಚುನಾವಣೆಯನ್ನು ಅತ್ಯಂತ ಶಾಂತಿಯುತ,ಸುವ್ಯವಸ್ಥಿತವಾಗಿ ಜರುಗಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಕಲ ಭದ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪೊಲೀಸ್ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದಲ್ಲಿ...
ವಾರ್ತಾ ಇಲಾಖೆಯಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ ಅಭಿಯಾನದ ವಸ್ತುಪ್ರದರ್ಶನ
ಬಳ್ಳಾರಿ ಮತದಾನ ಅತ್ಯಂತ ಅಮೂಲ್ಯವಾಗಿದ್ದು, ಮತದಾರರು ಯಾವುದೇ ರೀತಿಯ ಅಮಿಷಗಳಿಗೆ ಒಳಗಾಗದೇ ಮುಕ್ತ ಮತ್ತು ನಿರ್ಭಿತಿಯಿಂದ ಹಗೂ ಅಷ್ಟೇ ಅತ್ಯಂತ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತಚಲಾಯಿಸಿ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ...













