Home Tags Latestkannadanews

Tag: latestkannadanews

ಕಕ್ಕರಗೊಳ್ಳದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ

0
ದಾವಣಗೆರೆ:      ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಭಾನುವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡರ್ ಗಿರೀಶ್ ನೇತೃತ್ವದಲ್ಲಿ ಚುನಾವಣಾ ಪ್ರಾಚರ ನಡೆಯಿತು.ಗ್ರಾಮದ ಮನೆ-ಮನೆಗೆ ತೆರಳಿ...

ಹಿಂದುಳಿದವರಿಗೆ ದಾರಿದೀಪವಾದ ಅಂಬೇಡ್ಕರ್

0
ದಾವಣಗೆರೆ :      ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವು ದೀನ-ದಲಿತರಿಗೆ ಹಾಗೂ ಹಿಂದುಳಿದವರಿಗೆ ದಾರಿದೀಪವಾಗಿದೆ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಅಭಿಪ್ರಾಯಪಟ್ಟರು.ಇಲ್ಲಿನ ಅರುಣ ಚಿತ್ರಮಂದಿರ ಸಮೀಪದ ಬಿಜೆಪಿ ಲೋಕಸಭಾ ಚುನಾವಣಾ ಕಾರ್ಯಾಲಯದಲ್ಲಿ ಭಾನುವಾರ...

ಮೈತ್ರಿ ಅಭ್ಯರ್ಥಿ ಪರ ಎಂಟಿಕೆ ಪ್ರಚಾರ

0
ತುರುವೇಕೆರೆ       ಪಟ್ಟಣದ ಗ್ರಾಮದೇವತೆ ಶ್ರೀ ಉಡುಸಲಮ್ಮ ದೇವಾಲಯದ ಮುಂಬಾಗದಲ್ಲಿ ತುಮಕೂರು ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡರ ಪರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ವ್ಯಾಪ್ತಿಯಲ್ಲಿ ಕಾರ್ಯಕರ್ತರೊಂದಿಗೆ...

128ನೇ ವರ್ಷದ ಡಾ. ಬಿ.ಆರ್.ಅಂಬೇಡ್ಕರ್‍ರವರ ಜನ್ಮದಿನಾಚರಣೆ

0
ತುರುವೇಕೆರೆ:        ಬಾಬ ಸಾಹೇಬ್ ಡಾ. ಅಂಬೇಡ್ಕರ್ ನಂಬಿದ್ದ ಸಾಮಾಜಿಕ ನ್ಯಾಯದ ಆಶಯದಲ್ಲಿ ನಂಬಿಕೆಯಿಟ್ಟು ಆಡಳಿತ ನೆಡಸುತ್ತಿದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವ ಸಂಕಲ್ಪ ನನ್ನದಾಗಿದೆ...

ಜಿ ಎಸ್ ಬಿ ಪರವಾಗಿ ಮಸಾಲಾಜಯರಾಮ್ ಪ್ರಚಾರ

0
ತುರುವೇಕೆರೆ:     ದೇಶದ ರಕ್ಷಣೆ, ಸಮಗ್ರತೆ, ಸರ್ವಾಂಗೀಣ ಅಭಿವೃದ್ದಿ, ಭೃಷ್ಟಾಚಾರಿಗಳಿಗೆ ಸಿಂಹಸ್ವಪ್ನವಾಗಿ ಉತ್ತಮ ಆಡಳಿತ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಈ ದೇಶಕ್ಕೆ ಪ್ರದಾನಿಯಾಗಬೇಕು ಎಂದು ಶಾಸಕ ಮಸಾಲಾಜಯರಾಮ್ ತಿಳಿಸಿದರು.ತುಮಕೂರು ಲೋಕಸಭಾ...

ಆಣೆ ಮಾಡಿ ಮತಬಹಿಷ್ಕಾರ ವಾಪಸ್

0
ತಿಪಟೂರು :           ತಾಲ್ಲೂಕಿನಲ್ಲಿ ಕೆಲದಿನಗಳಿಂದ ಹೆಚ್ಚಿದ್ದ ಮತಬಹಿಷಾರ ಪ್ರಕರಣದಲ್ಲಿ ಮುಂಚುಣಿಯಲ್ಲಿದ್ದ ಹೊನ್ನವಳ್ಳಿಯಲ್ಲಿ ಇಂದು ಮುಖಂಡರುಗಳೆಲ್ಲಾ ಗ್ರಾಮದ ಕೊಲ್ಲಾಪುರದಮ್ಮ ದೇವಸ್ಥಾನದ ಬಳಿ ಜಮಾವಣೆಗೊಂಡು ಪ್ರಜಾಪ್ರಭುತ್ವಕ್ಕೆ ಬೆಲೆಕೊಟ್ಟು ನಾವಿಂದು...

ಮೈತ್ರಿ ಅಭ್ಯರ್ಥಿ ಪರ ಷಡಕ್ಷರಿ ಮತ್ತು ಲೋಕೇಶ್ವರ್ ರಿಂದ ಪ್ರಚಾರ

0
ತಿಪಟೂರು :       ಜಿಲ್ಲೆಯ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರ ಗೆಲುವಿಗೆ ಪಣ ತೊಟ್ಟಂತಿರುವ ಮೈತ್ರಿ ನಾಐಕರಾದ ಷಡಕ್ಷರಿ ಮತ್ತು ಲೋಕೇಶ್ವರ್ ಹಗಲೂ ರಾತ್ರಿ ಎನ್ನದೇ ಪ್ರಚಾರದಲ್ಲಿ ನಿರತರಾಗಿದ್ದಾರೆ.   ...

ನೀತಿ ಸಂಹಿತೆ ನೆಪವೊಡ್ಡಿ ತಾಲ್ಲೂಕು ಕಾಟಚಾರಕ್ಕೆ ಅಂಬೇಡ್ಕರ್ ಜಯಂತಿ ಆಚರಣೆ

0
ತಿಪಟೂರು        ನೀತಿ ದಂಹಿತೆ ನೆಪವೊಡ್ಡಿ ಭಾರತದ ಸಂವಿಧಾನಶಿಲ್ಪ ಅಂಬೇಡ್ಕರ್ ಜಯಂತಿಯನ್ನು ಕಾಟಾಚಾರಕ್ಕೆ ಆಚರಿಸಿ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆಂದು ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.   ...

ಶಕ್ತಿಶಾಲಿ ಭಾರತ ನಿರ್ಮಾಣದ ಮೋದಿಯವರ ಕನಸನ್ನು ನನಸು ಮಾಡಲು ಬಿಜೆಪಿಗೆ ಮತ ನೀಡಿ.

0
ಚಳ್ಳಕೆರೆ         ಕಳೆದ ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ಎನ್‍ಡಿಎ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರಮೋದಿ ದೇಶದ ಐಕ್ಯತೆಗಾಗಿ ಶ್ರಮಿಸಿದವರು. ಅವರ ಹಲವಾರು ಯೋಜನೆಗಳು ದೇಶದ ಪ್ರಗತಿಗೆ ನಾಂದಿಯಾಗಿವೆ. ಎಲ್ಲಾ...

ಸಮುದಾಯಕ್ಕೆ ಜ್ಞಾನದ ಸ್ಪರ್ಶ ನೀಡಿದ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್.

0
ಚಳ್ಳಕೆರೆ        ರಾಷ್ಟ್ರದೆಲ್ಲೆಡೆ ಶೋಷಿತ ಸಮುದಾಯದ ಆಶಾಕಿರಣವಾಗಿ ಪ್ರಜ್ವಲಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ 128ನೇ ಜನ್ಮ ದಿನೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಬಾಲ್ಯದಲ್ಲೇ ಶೋಷಣೆಯ ವಿರುದ್ದ...
Share via