Tag: latestkannadanews
ಬಿ.ಎನ್.ಚಂದ್ರಪ್ಪನವರ ಪುನರಾಯ್ಕೆಗೆ ಸಹಕರಿಸಿ- ಶಾಸಕ ಟಿ.ರಘುಮೂರ್ತಿ.
ಚಳ್ಳಕೆರೆ ಪ್ರಸ್ತುತ ಈ ತಿಂಗಳ 18ರಂದು ನಡೆಯುವ ಲೋಕಸಭಾ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಡುವಂತೆ ಕ್ಷೇತ್ರದ ಶಾಸಕ,...
ಡಾ.ಬಿ.ಆರ್.ಅಂಬೇಡ್ಕರ್ ಜಗತ್ತಿ ಶ್ರೇಷ್ಠ ಸ್ಕಾಲರ್-ಸಮಾಜ ಚಿಂತಕ : ಕೃಷ್ಣ ಬಾಜಪೇಯಿ
ಹಾವೇರಿ ಸಾಮಾಜಿಕ ನ್ಯಾಯ, ಸಮ ಸಮಾಜದ ಪ್ರತಿಪಾದನೆಯ ಮೂಲಕ ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ಕಲ್ಪಿಸಲು ಶ್ರಮಿಸಿದ ಜಗತ್ತಿನ ಶ್ರೇಷ್ಠ ಸಮಾಜ ಚಿಂತಕ ಹಾಗೂ ಜ್ಞಾನಿ, ಸ್ಕಾಲರ್ ಡಾ.ಬಿ.ಆರ್.ಅಂಬೇಡ್ಕರ್ ಎಂದು ಜಿಲ್ಲಾಧಿಕಾರಿ...
ಸುಗಮ -ನೈತಿಕ ಮತದಾನಕ್ಕೆ ಸೂಕ್ತ ಭದ್ರತಾ ನಿಯೋಜನೆ- ಪೊಲೀಸ್ ವೀಕ್ಷಕರ ಸಲಹೆ
ಹಾವೇರಿ ಸುಗಮ ಹಾಗೂ ನ್ಯಾಯ ಸಮ್ಮತ ಮತದಾನಕ್ಕೆ ಅಗತ್ಯವಾದ ಭದ್ರತೆ ಹಾಗೂ ಮುಕ್ತವಾಗಿ ಜನರು ಮತದಾನ ಮಾಡಲು ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಭಾರತ ಚುನಾವಣಾ...
ಸ್ಟ್ರಾಂಗ್ ರೂಮ್ ಸಿದ್ಧತೆ ಕುರಿತಂತೆ ಕೇಂದ್ರ ವೀಕ್ಷಕರಿಂದ ಪರಿಶೀಲನೆ
ಹಾವೇರಿ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯ ಮತಪೆಟ್ಟಿಗೆಳ ಸಂಗ್ರಹ ಹಾಗೂ ಮತ ಎಣಿಕೆಗಾಗಿ ಸಿದ್ಧಪಡಿಸಿರುವ ಕೊಠಡಿಗಳನ್ನು ಕೇಂದ್ರ ಚುನಾವಣಾ ಆಯೋಗದಿಂದ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ನಿಯೋಜಿತಗೊಂಡಿರುವ ವೀಕ್ಷಕರ ತಂಡ...
ಅಂಬೇಡ್ಕರ್ ಕಾಲನಿ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಬಿ ಎಸ್ ಪಿ ಪ್ರಚಾರ
ಹಾವೇರಿ : ಹಾವೇರಿ ಲೋಕಸಭಾ ಕ್ಷೇತ್ರದ ಬಿಎಸ್‍ಪಿ ಪಕ್ಷದ ಅಭ್ಯರ್ಥಿ ಎ,ಎ ಪಠಾಣ ಪರ ರಾಣೆಬೆನ್ನೂರ ನಗರದ ಸಿದ್ದೇಶ್ವರ ನಗರ, ಎಂಜಿ ರೋಡ, ಸುಣಗಾರ ಓಣಿ ನಗರದ, ಹರಳಯ್ಯನಗರ....
ದೇಶದಲ್ಲಿ ಇಂದು ಪ್ರಜಾಪ್ರಭುತ್ವ ಡೊಲಾಯಮಾನ ಸ್ಥಿತಿಯಲ್ಲಿದೆ:ಹೊನ್ನಪ್ಪ ಮರೆಮ್ಮನವರ
ಹಾವೇರಿ: ದೇಶದಲ್ಲಿ ಇಂದು ಪ್ರಜಾಪ್ರಭುತ್ವದ ಡೊಲಾಯಮಾನ ಸ್ಥಿತಿಯಲ್ಲಿದೆ. ಇಂತಹ ವಿಷಮ ಸಮಯ ದಿನಗಳಲ್ಲಿ ದೇಶದ ಪ್ರಜ್ಞಾವಂತರು ಒಗ್ಗೂಡಿ, ಸಂವಿಧಾನದ ಮೌಲ್ಯವನ್ನು ಏತ್ತಿ ಹಿಡಿಯಬೇಕಾದ ಅನಿವಾರ್ಯತೆಯಿದೆ ಎಂದು ಎಐಟಿಯುಸಿ...
ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಡಾ. ಬಿ.ಆರ್ ಅಂಬೇಡ್ಕರ್ ಅವರ 128 ನೇ...
ಹಾವೇರಿ : ಸಂವಿಧಾನ ಬದಲಾವಣೆಯ ಅಂಜೆಂಡಾ ಹೊಂದಿರುವ ಬಿಜೆಪಿ ಪಕ್ಷವನ್ನು ಈ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಭಾರತ ಉಳಿಸಿ ಎಂದು ಡಿಎಸ್‍ಎಸ್ ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್ ಹೇಳಿದರು....
ಹಿರೇಮುಗದೂರ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ
ಹಾವೇರಿ : ಡಾ|| ಬಿ ಆರ್ ಅಂಬೇಡ್ಕರ್ ಅವರು ಭಾರತಕ್ಕೆ ಶ್ರೇಷ್ಠವಾದ ಸಂವಿಧಾನ ನೀಡುವ ಮೂಲಕ ಎಲ್ಲ ವರ್ಗದ ಜನರ ಏಳಿಗೆ ಬಯಸುವ ವಿಶ್ವನಾಯಕರಾಗಿ ಸಮಸಮಾಜದ ನಿರ್ಮಾಣಕ್ಕೆ ಬುನಾದಿಯ ತತ್ವ...
ಮೈತ್ರಿ ಅಭ್ಯರ್ಥಿಗೆ ಅದ್ದೂರಿ ಸ್ವಾಗತ, ವ್ಯಾಪಕ ಬೆಂಬಲ
ದಾವಣಗೆರೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪ್ರಚಾರಕ್ಕೆ ಹೋದಕಡೆಯಲೆಲ್ಲಾ ರಾತ್ರಿಯ ವರೆಗೂ ಅದ್ಧೂರಿ ಸ್ವಾಗತ ದೊರೆಯುತ್ತಿದ್ದು, ವ್ಯಾಪಕವಾಗಿ ಜನ ಬೆಂಬಲ ಸೂಚಿಸುತ್ತಿದ್ದಾರೆಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶಾಮನೂರು...
ಭ್ರಷ್ಟಾಚಾರ-ಸ್ವಜನಪಕ್ಷಪಾತ-ಕುಟುಂಬರಾಜಕಾರಣಧಿಕ್ಕರಿಸಿ ಉತ್ತಮರಿಗೆ ಮತಹಾಕಿ : ರವಿಕೃಷ್ಣಾರೆಡ್ಡಿ
ಕುಣಿಗಲ್ ಅನೀತಿ, ಭ್ರಷ್ಟಾಚಾರ ಸ್ವಜನಪಕ್ಷಪಾತ ಹಾಗೂ ಕುಟುಂಬ ರಾಜಕಾರಣವನ್ನು ಧಿಕ್ಕರಿಸಿ ಸಮಾಜದಲ್ಲಿ ತುಳಿತಕ್ಕೊಳಗಾಗಿರುವ ಜನರ ಪರವಾಗಿ ನಿಸ್ವಾರ್ಥ ಸೇವೆ ಮಾಡುವಂತಹ ಅರ್ಹ ಅಭ್ಯರ್ಥಿಯನ್ನ ಗೆಲ್ಲಿಸುವ ಮೂಲಕ ಬ್ರಷ್ಟಾಚಾರದಿಂದ ತುಂಬಿ...













