Tag: latestkannadanews
ಸರ್ಕಾರಿ ನೌಕರಿ ಆಸೆ ತೋರ್ಸಿ, ಲಕ್ಷಾಂತರ ವಂಚನೆ
ದಾವಣಗೆರೆ:ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ, ಲಕ್ಷಾಂತರ ರೂಪಾಯಿಗಳನ್ನು ಪಡೆದು ಬಡಪಾಯಿಗಳನ್ನು ಟಿ.ನರಸೀಪುರ ತಾಲೂಕಿನ ಮೂವರು ಸಹೋದರರು ವಂಚಿಸಿದ್ದಾರೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ)ಯ ವಿಭಾಗೀಯ ಸಂಘಟನಾ ಸಂಚಾಲಕ ಎ.ಡಿ.ಯಶವಂತಪ್ಪ ಆರೋಪಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ...
ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯ
ದಾವಣಗೆರೆ: ದೇವದಾಸಿ ಮಹಿಳೆಯರು ಮತ್ತವರ ಕುಟುಂಬ ಸದಸ್ಯರ ಗಣತಿ ನಡೆಸಿ, ಪುನರ್ವಸತಿ ಕಲ್ಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ದೇವದಾಸಿ ಮಹಿಳೆಯರು...
ಜಿಂದಾಲ್‍ಗೆ ಭೂಮಿ ಪರಭಾರೆಗೆ ಬಿಜೆಪಿ ವಿರೋಧ
ದಾವಣಗೆರೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಜಿಂದಾಲ್ ಕಂಪನಿಗೆ ಸಾವಿರಾರು ಎಕರೆ ಭೂಮಿ ಮಾರಾಟ ಮಾಡಲು ಮುಂದಾಗಿರುವುದನ್ನು ವಿರೋಧಿಸಿ, ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ನಗರದ...
ಶಿರಾ ಸರ್ಕಾರಿ ನೌಕರರ ಸಂಘಕ್ಕೆ ನಿರ್ದೇಶಕರ ಆಯ್ಕೆ
ಶಿರಾ ರಾಜ್ಯ ಸರ್ಕಾರಿ ನೌಕರರ ಸಂಘದ ಶಿರಾ ಶಾಖೆಯ ನಿರ್ದೇಶಕರ ಸ್ಥಾನಕ್ಕಾಗಿ ಜೂನ್ 13 ರಂದು ಚುನಾವಣೆ ನಡೆಸಲಾಯಿತು. ತಾಲ್ಲೂಕಿನಲ್ಲಿ ಒಟ್ಟು ಸರ್ಕಾರಿ ಇಲಾಖೆಗಳ ಪೈಕಿ 2416 ಮತದಾರರಿದ್ದು, 75 ಮಂದಿ...
ಸ್ವಾರ್ಥಕ್ಕಾಗಿ ದಲಿತರ ಕಾನೂನು ದುರ್ಬಳಕೆ, ಜಾತಿ ನಿಂದನೆ ಪ್ರಕರಣ: ಮಹದೇವ್.
ಕೊರಟಗೆರೆ ಕಾನೂನು ಬದ್ದ ಹೋರಾಟವನ್ನು ದುರುದ್ದೇಶ ಪೂರ್ವಕವಾಗಿ ಜಾತಿ ನಿಂದನೆಗೆ ಬಳಸಿಕೊಂಡು ಸಂವಿಧಾನವು ತುಳಿತಕ್ಕೆ ಒಳಗಾಗುವ ಜನರಿಗೆ ನೀಡಿರುವ ಕಾನೂನನ್ನು ತನ್ನ ಸ್ವಾರ್ಥಕ್ಕಾಗಿ ಜೆಟ್ಟಿಅಗ್ರಹಾರದ ನಾಗರಾಜು ಬಳಸಿಕೊಂಡು ಅಧಿಕಾರಿಗಳ ಮೇಲೆ ಒತ್ತಡ...
ರಾಜಕೀಯವಾಗಿ ಜನರನ್ನು ನಂಬಿಸುವ ಉದ್ದೇಶವೇ ಗ್ರಾಮ ವಾಸ್ತವ್ಯ : ಜಿ.ಎಸ್.ಬಸವರಾಜು
ಕೊರಟಗೆರೆ ರಾಜಕೀಯ ದೃಷ್ಟಿಯಿಂದ ರಾಜ್ಯದ ಜನರನ್ನು ನಂಬಿಸುವ ಉದ್ದೇಶದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ನಾಟಕ ಆಡುತ್ತಿದ್ದಾರೆ ಎಂದು ತುಮಕೂರು ಸಂಸದ ಬಸವರಾಜು ಆರೋಪ ಮಾಡಿದರು. ಪಟ್ಟಣದ ಮಾರುತಿ ಕಲ್ಯಾಣ...
ಸರ್ಕಾರದ ಹಣದಲ್ಲಿ ಗ್ರಾಮವಾಸ್ತವ್ಯ : ಆರೋಪ
ತುರುವೇಕೆರೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಒಂದು ನಾಟಕೀಯ ವ್ಯವಸ್ಥೆ. ಸರ್ಕಾರದ ಹಣದಲ್ಲಿ ಗ್ರಾಮ ವಾಸ್ತವ್ಯದ ಮೂಲಕ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯ್‍ಕುಮಾರ್ ಆರೋಪಿಸಿದರು. ...
ಶಾಂತಿಯುತವಾಗಿ ನಡೆದ ನೌಕರರ ಸಂಘದ ಚುನಾವಣೆ
ತುರುವೇಕೆರೆ ತಾಲ್ಲೂಕಿನ ಕರ್ನಾಟಕ ರಾಜ್ಯ ನೌಕರರ ಸಂಘದ ನಿರ್ದೇಶಕರ ಚುನಾವಣೆ ಮತದಾನ ಶಾಂತಿಯುತವಾಗಿ ಗುರುವಾರ ನಡೆಯಿತು.
14 ನಿರ್ದೇಶಕ ಸ್ಥಾನಗಳಿಗೆ ವಿವಿಧ ಇಲಾಖೆಗಳಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ 3, ಆರೋಗ್ಯ ಇಲಾಖೆಯಲ್ಲಿ...
ವಕೀಲರ ಸಂಘದ ಅಧ್ಯಕ್ಷರಾಗಿ ಹೆಚ್.ಲಕ್ಷ್ಮಣ್ ಮರು ಆಯ್ಕೆ
ತಿಪಟೂರು 2019-20ನೇ ಸಾಲಿಗೆ ತಿಪಟೂರು ವಕೀಲರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೆಚ್.ಲಕ್ಷ್ಮಣ್ ಮರು ಆಯ್ಕೆಗೊಂಡಿದ್ದಾರೆ. ನಗರದ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ...
ಪಡಿತರ ಚೀಟಿದಾರರು ಜುಲೈ ಒಳಗೆ ಈ-ಕೆವೈಸಿ ಮಾಡಿಸಿ
ಹುಳಿಯಾರು ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ನೀಡಿ, ಇ-ಕೆವೈಸಿ ಮಾಡಿಸಬೇಕು ಎಂದು ತಹಸೀಲ್ದಾರ್ ತೇಜಸ್ವಿನಿ ಅವರು ಸೂಚಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು...