Home Tags Latestkannadanews

Tag: latestkannadanews

ಪ್ರಚೋದನಾಕಾರಿ ಪತ್ರಿಕೋದ್ಯಮ ಒಳ್ಳೆಯದಲ್ಲ: ಸುಭಾಷ್ ಬಿ ಆಡಿ

0
ಬೆಂಗಳೂರು      ನವ ಮಾಧ್ಯಮಗಳ ಯುಗದಲ್ಲಿ ಪ್ರಚೋದನಕಾರಿ ಪತ್ರಿಕೋದ್ಯಮ ತೀವ್ರಗೊಳ್ಳುತ್ತಿದ್ದು, ಈ ಬೆಳವಣಿಗೆ ಅಪಾಯಕಾರಿಯಾಗಿ ಪರಿವರ್ತನೆಯಾಗುತ್ತಿದೆ ಎಂದು ನಿವೃತ್ತ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ ಆಡಿ ಕಳವಳ ವ್ಯಕ್ತಪಡಿಸಿದ್ದಾರೆ.   ...

ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಂಬಲ ಬೆಲೆ ನೀಡಿ

0
ತುಮಕೂರು     ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರಕಾರ ಎರಡನೇ ಅವಧಿಗೆ ಅಧಿಕಾರ ಹಿಡಿದ ಮೇಲೂ ಬೇರೆ ಪಕ್ಷಗಳನ್ನು ಟೀಕಿಸುವುದು ಬಿಟ್ಟು ಈ ಹಿಂದೆ ನೀಡಿದ ವಾಗ್ದಾನದಂತೆ ರೈತರು ಮಾಡಿದ ಉತ್ಪಾದನಾ ವೆಚ್ಚದ...

ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

0
ದಾವಣಗೆರೆ:    ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲೂ ಶೇ.7.5 ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ, ಜಿಲ್ಲಾ ವಾಲ್ಮೀಕಿ ನಾಯಕ ಸಂಘ, ತಾಲೂಕು ಸಂಘ, ಮಹಿಳಾ...

ಸಿಇಓ ದಿಢೀರ್ ಭೇಟಿಃ ಶಾಲಾ ದಾಖಲೆಗಳ ಪರಿಶೀಲನೆ

0
ತುಮಕೂರು     ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಇಂದು ನಗರದ ಹನುಮಂತಪುರ ಸರ್ಕಾರಿ ಪ್ರೌಢ ಶಾಲೆ ಗೆ ಬೆಳಿಗ್ಗೆ 10-10 ನಿಮಿಷಕ್ಕೆ ದಿಢೀರ್ ಭೇಟಿ ನೀಡಿ ಶಿಕ್ಷಕರ...

ಜೂ.11: ಡಾ.ಜಿ.ಪರಮೇಶ್ವರ್ ಅಭಿಮಾನಿಗಳಿಂದ ಪ್ರತಿಭಟನೆ

0
ತುಮಕೂರು       ಅಸ್ಪೃಷ್ಯ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಶಿಷ್ಠಾಚಾರ ನಿಯಮದ ಪ್ರಕಾರ ತಮಗಿರುವ ಸವಲತ್ತು ಬಳಸಿಕೊಳ್ಳುತ್ತಿರುವುದನ್ನು ಸಹಿಸದ ಕೆಲವರು, ಅವರನ್ನು ಝಿರೋ ಟ್ರಾಫಿಕ್ ಮಂತ್ರಿ ಎಂದು ಹೇಳಿಕೆ...

ಪದೇ ಪದೇ ಅಪಘಾತವಾಗುತ್ತಿರುವ ಡಿವೈಡರ್ ಮುಚ್ಚಿಸಿ

0
ತಿಪಟೂರು :    ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹಾಕಿರುವ ಡಿವೈಡರ್‍ಅನ್ನು ಕೆಲವು ಪ್ರಭಾವಿವ್ಯಕ್ತಿಗಳು ತಮಗೆ ಎಲ್ಲಿಬೇಕಾದಲ್ಲಿ ಒಡೆದು ಅಪಘಾತಕ್ಕೆ ಎಡೆಮಾಡಿಕೊಡುತ್ತಿದ್ದು ಸಾರ್ವಜನಿಕರ ಪ್ರಾಣಕ್ಕೆ ಸಂಚಾರಕ್ಕೆ ಎಡೆಮಾಡಿಕೊಟ್ಟಿದೆ.   ...

ಹಿಂದುಸ್ಥಾನ ಇನ್‍ಫ್ರಾಕಾನ್ ಕಂಪನಿಯಿಂದ ಮಹಿಳೆಯರಿಗೆ ಮೋಸ

0
ಕುಣಿಗಲ್   ಹಿಂದೂಸ್ಥಾನ್ ಇನ್‍ಫ್ರಾಕಾನ್ ಪ್ರೈ.ಲಿ. ಹಾಗೂ ಪಿಎಸಿಎಲ್ ಕಂಪನಿಗಳು ಸ್ಥಳೀಯ ಏಜೆಂಟರ್‍ಗಳ ಮೂಲಕ ನೂರಾರು ಕೂಲಿ ಕಾರ್ಮಿಕರಿಗೆ, ರೈತ ಮಹಿಳೆಯರಿಂದ ಹಣ ದ್ವಿಗುಣ ಮಾಡಿಕೊಡುವ ಆಸೆಯನ್ನುಟ್ಟಿಸಿ ಮಾಸಿಕ ಕಂತು ಸೇರಿದಂತೆ ಲಕ್ಷಾಂತರ ಠೇವಣಿ...

ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿಪೂಜೆ

0
ತುರುವೇಕೆರೆ    ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದಬ್ಬೆಘಟ್ಟ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಮಸಾಲೆಜಯರಾಮ್ ಗುರುವಾರ ಪಟ್ಟಣದ ಬೆಸ್ಕಾಂ ಕಚೇರಿ ಎದುರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.     ಪಟ್ಟಣದ...

ಕುಡಿಯುವ ನೀರಿಗೆ ಒತ್ತಾಯಿಸಿ ಮದಲೂರು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

0
ಶಿರಾ      ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವಲ್ಲಿ ಗ್ರಾಮ ಪಂಚಾಯ್ತಿಯು ಸಂಪೂರ್ಣ ವಿಫಲಗೊಂಡಿದೆ ಎಂದು ಆರೋಪಿಸಿ ತಾಲ್ಲೂಕಿನ ಎಂ.ದಾಸರಹಳ್ಳಿ ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಮದಲೂರು ಗ್ರಾಮ ಪಂಚಾಯ್ತಿಗೆ ಬೀಗ ಜಡಿದು...

ಪ.ಪಂಗಡದ ಮೀಸಲಾತಿ ಸೌಲಭ್ಯ ವಿಸ್ತರಿಸುವಂತೆ ಮನವಿ

0
ಶಿರಾ:     ಪ.ಪಂಗಡದ ನಾಯಕ ಜನಾಂಗದವರಿಗೆ ಶೇ.3%ರಿಂದ ಶೇ.7.5%ಕ್ಕೆ ಮೀಸಲಾತಿ ವಿಸ್ತರಿಸುವಂತೆ ಒತ್ತಾಯಿಸಿ ಶಿರಾ ತಾಲ್ಲೂಕು ಮಹರ್ಷಿ ವಾಲ್ಮೀಕಿ ನಾಕ ಕ್ರಿಯಾ ಸಮಿತಿಯ ವತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಗುರುವಾರ ಮನವಿ...
Share via