Tag: latestkannadanews
ರುದ್ರಭೂಮಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಒತ್ತಾಯ
ದಾವಣಗೆರೆ: ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್‍ಓಜಿ ಕಾಲೋನಿ ಬಳಿಯ ಕೆಎಸ್‍ಆರ್‍ಟಿಸಿ ಡಿಪೋ ಸಮೀಪದಲ್ಲಿರುವ ರುದ್ರಭೂಮಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ...
ಒಂದು ವಾರದ ಮಟ್ಟಿಗಾದರೂ ತಂಬಾಕು ನಿಷೇಧಿಸಿ
ದಾವಣಗೆರೆ: ಸರ್ಕಾರ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸದಿದ್ದರೂ ಒಂದು ವಾರದ ಮಟ್ಟಿಗಾದರು ತಂಬಾಕನ್ನು ನಿಷೇಧಿಸಿದರೆ ತಂಬಾಕು ಬಳಕೆ ಕಡಿಮೆಯಾಗಬಹುದು ಎಂದು ಜಿಲ್ಲಾ ಪಂಚಾಯತ್‍ನ ಅಧ್ಯಕ್ಷೆ ಶೈಲಜಾ ಬಸವರಾಜ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ,...
ತಂಬಾಕು ಸೇವನೆಯಿಂದ ಕ್ಯಾನ್ಸರನಂತಹ ಮಾರಣಾಂತಿಕ ಕಾಯಿಲೆ-ಜಾಗೃತಿ ಅವಶ್ಯ
ಹಾವೇರಿ ತಂಬಾಕು ಸೇವನೆ, ಧೂಮಪಾನ ಕ್ಯಾನ್ಸರ್‍ನಂತಹ ಮಾರಣಾಂತಿಕವಾದ ಕಾಯಿಲೆಗೆ ಮನುಷ್ಯ ಬಲಿಯಾಗಬೇಕಾಗುತ್ತದೆ. ಇದರಿಂದ ಆತನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಠಿಣವಾದ ಬದುಕನ್ನು ಎದುರಿಸಬೇಕಾಗುತ್ತದೆ. ಈ ಕುರಿತಂತೆ ಸಾರ್ವಜನಿರಕಲ್ಲಿ ಜಾಗೃತಿ...
ಮೇ ಅಂತ್ಯದವರೆಗಿನ ಸಮರ್ಪಕ ಮಾಹಿತಿ ಒದಗಿಸಿ
ಬಳ್ಳಾರಿ ಮಾನ್ಯ ಮುಖ್ಯಮಂತ್ರಿಗಳು ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಿರುವ ಹಿನ್ನೆಲೆ ತಮ್ಮ ಇಲಾಖೆಗಳ ಮೇ ಅಂತ್ಯದವರೆಗಿನ ಸಮರ್ಪಕ ಮಾಹಿತಿಯನ್ನು ಜೂ.1ರ ಸಂಜೆಯೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಒಂದು ವೇಳೆ ಅಸಮರ್ಪಕ...
ತಂಬಾಕಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದ ಜಾಥಾ
ಬಳ್ಳಾರಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ತಂಬಾಕು ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಜಾಥಾಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾ.ಅರ್ಜುನ್ ಎಸ್.ಮಲ್ಲೂರ್...
ತಾಲ್ಲೂಕು ಹಾಗೂ ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ : ಕೆ.ಪಿ.ಭೂತಯ್ಯ.
ಚಳ್ಳಕೆರೆ ಕಳೆದ ಹತ್ತಾರು ವರ್ಷಗಳ ನಿರಂತರ ಬರಗಾಲದಿಂದ ತಾಲ್ಲೂಕಿನ ರೈತರು ಬದುಕಿನ ಹೋರಾಟ ನಡೆಸುತ್ತಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸುವಲ್ಲಿ ನಿರಾಸಕ್ತರಾಗಿದ್ಧಾರೆ. ಪ್ರತಿವರ್ಷವೂ ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ಸ್ಥಿತಿಯಲ್ಲಿ ಸರ್ಕಾರ ಎರಡು...
ತಂಬಾಕು ರಹಿತ ದಿನಾಚರಣೆ
ಕೊಟ್ಟೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಜೆಸಿಐ ಕೊಟ್ಟೂರು ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ವಿಶ್ವ ತಂಬಾಕು ರಹಿತ ದಿನಾಚರಣೆ ಅಚರಿಸಿತು.ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ...
ಉಪ್ಪಾರ ಸಮುದಾಯದ ಬಲವಾದ ಸಂಘಟನೆಗೆ ಎಲ್ಲರೂ ಕೈಜೋಡಿಸುವಂತೆ ಸ್ವಾಮೀಜಿ ಕರೆ.
ಚಳ್ಳಕೆರೆ ಸಮಾಜದ ಪ್ರತಿಯೊಂದು ಸಮುದಾಯವೂ ತಮ್ಮದೇಯಾದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಸಮುದಾಯದ ಅಭಿವೃದ್ಧಿಯ ಜೊತೆಗೆ ಸಮಾಜವನ್ನು ಸಹ ಉತ್ತಮ ಸ್ಥಿತಿಯತ್ತ ಕೊಂಡೊಯಲು ಸಹಕಾರ ನೀಡುತ್ತವೆ. ಪೂಜ್ಯ ಭಗೀರಥ ಮಹರ್ಷಿಗಳು...
ಶ್ರೀರಾಂಪುರ ತಾ.ಪಂ ಕಾಂಗ್ರೇಸ್ ತೆಕ್ಕೆಗೆ
ಹೊಸದುರ್ಗ: ಲೋಕಸಭೆಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೆ ಭಾರಿ ಕುತೂಹಲ ಮೂಡಿಸಿದ್ದ ತಾಲ್ಲೂಕಿನ ಶ್ರೀರಾಂಪುರ ತಾ.ಪಂ.ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವೂತನ್ನ ಮುಡಿಗೇರಿಸಿಕೊಂಡಿದೆ. ಬಿಜೆಪಿಯಿಂದ ಕೆ.ಬಿ.ಚಂದ್ರಶೇಖರಪ್ಪಕಾಂಗ್ರೇಸ್‍ನಿಂದ ಆರ್.ಹಾಲಪ್ಪ ನಡುವೆ ನೇರ ಜಿದ್ದಾಜಿದ್ದಿ...
ಅಕಾಡೆಮಿಗಳ ಅನುದಾನಕಡಿತಕ್ಕೆ ಪಂಡಿತಾರಾಧ್ಯ ಶ್ರೀಗಳ ಆಕ್ಷೇಪ
ಸಾಣೇಹಳ್ಳಿ: ಕನ್ನಡ ಸಂಸ್ಕೃತಿಇಲಾಖೆಯ ಮೂಲಕ ರಂಗಭೂಮಿಯಲ್ಲಿ ಸೇವೆ ಸಲ್ಲಿಸುವ ವಿವಿಧರಂಗ ಸಂಸ್ಥೆಗಳ ಅಕಾಡೆಮಿಗಳ ಅನುದಾನವನ್ನುಕಡಿತಗೊಳಿಸುವುದುಅನ್ಯಾಯಎಂದುಇಲ್ಲಿನಸಾಣೇಹಳ್ಳಿ ಮಠದಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ತೀರ್ವಆಕ್ಷೇಪ ವ್ಯಕ್ತಪಡಿಸಿದರು. ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಸರ್ಕಾರಇತ್ತೀಚೆಗೆ ಅಕಾಡೆಮಿಗಳಿಗೆ ಅನುದಾನ...













