Tag: latestkannadanews
ದೇವೆಗೌಡರ ಸೋಲಿಗೆ ಕಾರಣ ಬಿಚ್ಚಿಟ್ಟ ಕೆ ಎನ್ ಆರ್
ತುಮಕೂರು : ಕಾಂಗ್ರೆಸ್ ಜೊತೆ ಸೇರಿಕೊಂಡು ತನ್ನ ಕೋಟೆಯನ್ನು ಕರ್ನಾಟಕದಲ್ಲಿ ಭದ್ರಗೊಳಿಸಬೇಕು ಎನ್ನುವ ಜೆಡಿಎಸ್ ಕನಸು ಲೋಕಸಭಾ ಚುನಾವಣೆಯ ನಂತರ ನುಚ್ಚುನೂರಾಗಿದೆ. ಖುದ್ದು ಜೆಡಿಎಸ್ ವರಿಷ್ಠರೇ ತುಮಕೂರಿನಲ್ಲಿ...
ಲೋಕಸಭಾ ಫಲಿತಾಂಶದ ಬೆನ್ನಲೇ ಕ್ಷಿಪಣಿ ಪ್ರಯೋಗ ನಡೆಸಿದ ಪಾಕ್..!!
ಇಸ್ಲಾಮಾಬಾದ್: ಭಾರತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವ ಎನ್ ಡಿ ಎ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಪಾಕಿಸ್ತಾನ ತನ್ನ ಅಣ್ವಸ್ತ್ರ ಕ್ಷಿಪಣಿಯಾದ ಶಾಹೀನ್ 2ವನ್ನು ಪರೀಕ್ಷೆ...
9 ಜನ ಮಾಜಿ ಸಿಎಂಗಳಿಗೆ ಸೋಲಿನ ರುಚಿ ತೊರಿಸಿದ ಲೋಕ ಫಲಿತಾಂಶ..!!!
ನವದೆಹಲಿ: 2019ರ ಲೋಕಸಭೆ ಚುನಾವಣೆಯ ಫಲಿತಾಂಶ ಹಲವು ಅಚ್ಚರಿಗಳಿಗೆ ಕಾರಣವಾಗಿದ್ದು ಮೊದಲನೆಯದ್ದು ಬಿಜೆಪಿ ನೇತೃತ್ವದ ಎನ್ ಡಿಎ 349 ಸ್ಠಾನಗಳನ್ನು ಗೆಲ್ಲುವುದಾದರೆ ಮತ್ತೊಂದು 9 ಮಾಜಿ ಮುಖ್ಯಮಂತ್ರಿಗಳು ಸೋಲಿನ ರುಚಿ...
ರಮ್ಯ ಕಾಲೆಳೆದ ಶಿಲ್ಪಾ ಗಣೇಶ್..!!
ಬೆಂಗಳೂರು : ಚುನಾವಣೆ ಶುರುವಾದಾಗಿನಿಂದ ಇಲ್ಲಿಯವರೆಗೂ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ನಟಿ ಕಮ್ ರಾಜಕಾರಣಿ ರಮ್ಯಾ ಅವರಿಗೆ ಶಿಲ್ಪಾ ಗಣೇಶ್ ಅವರು...
ಠೇವಣಿ ಕಳೆದುಕೊಂಡ ಬಿ ಎಸ್ ಪಿ ಅಭ್ಯರ್ಥಿಗಳು ..!!
ಶಿಮ್ಲಾ : ಬಹುಜನ ಸಮಾಜ ಪಕ್ಷದ ಎಲ್ಲ ನಾಲ್ಕು ಅಭ್ಯರ್ಥಿಗಳು ಸೇರಿದಂತೆ ಒಟ್ಟು 37 ಅಭ್ಯರ್ಥಿಗಳು ಹಿಮಾಚಲ ಪ್ರದೇಶ ಚುನವಾಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ ಎಂದು ರಾಜ್ಯದ ಚುನಾವಣಾ ಅಧಿಕಾರಿ...
ನಾ ಮಂತ್ರಿ ಸ್ಥಾನ ಕೇಳಲ್ಲ, ಕೊಟ್ರೆ ನಿಭಾಯಿಸುವೆ
ದಾವಣಗೆರೆ: ನಾನಾಗಿಯೇ ಎಂದೂ ಮಂತ್ರಿ ಸ್ಥಾನ ಕೇಳಿಲ್ಲ, ಮುಂದೆಯೂ ಕೇಳಲ್ಲ. ನಮ್ಮ ವರಿಷ್ಠರು, ನಾಯಕರು ಕೊಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ. ಗುರುವಾರ ಸಮೀಪದ...
ಅಚ್ಚರಿಯ ರೀತಿಯಲ್ಲಿ ಮಧುಗಿರಿಯಲ್ಲಿ ಬಿಜೆಪಿಗೆ ಬಹುಮತ..!!
ಮಧುಗಿರಿ ದೇಶವನ್ನಾಳಿದ ದೊರೆಯ ಸ್ಪರ್ಧೆಯಿಂದ ತೀವ್ರ ಕುತೂಹಲ ಕೆರಳಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಪ್ರಧಾನಿಗಳ ಪರ ಬೆಟ್ಟಿಂಗ್ ಜೋರಾಗಿ ನಡೆದಿತ್ತು. ಆದರೂ ಸಹ ಮೋದಿಯ ಅಲೆಯ ವಿಜಯಮಾಲೆ...
ಮೈತ್ರಿಗೆ ಮಣೆ ಹಾಕದ ತುಮಕೂರು ಮತದಾರ
ತುಮಕೂರು: ಬಹು ನಿರೀಕ್ಷೆಯೊಂದಿಗೆ ತುಮಕೂರು ಕ್ಷೇತ್ರದಲ್ಲಿ ಸ್ಪರ್ಧೆಯೊಡ್ಡಿದ್ದ ಮೈತ್ರಿ ಅಭ್ಯರ್ಥಿಯನ್ನು ತಿರಸ್ಕರಿಸುವ ಮೂಲಕ ತುಮಕೂರು ಮತದಾರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಮಂಗಳಾರತಿ ಮಾಡಿದ್ದಾನೆ. ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ...
ಮತ ಎಣಿಕೆ : ಬೆಳಗ್ಗೆ ನೀರಸ ವಾತಾವರಣ, ಮಧ್ಯಾಹ್ನ ಸಂಭ್ರಮ
ತುಮಕೂರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆಯಿಂದಾಗಿ ತುಮಕೂರು ಲೋಕಸಭಾ ಕ್ಷೇತ್ರವು ``ಹೈ ವೋಲ್ಟೇಜ್'' ಕ್ಷೇತ್ರವಾಗಿ ಪರಿಣಮಿಸಿ ದೇಶದ ಗಮನ ಸೆಳೆದಿದ್ದರೂ, ಮತ ಎಣಿಕೆ ಕೇಂದ್ರವಾಗಿದ್ದ ತುಮಕೂರು ನಗರದ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು...
ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರಿಗೆ ಮುಖಭಂಗ
ತುಮಕೂರು ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಜಿ ಎಸ್ ಬಸವರಾಜು ಅವರು, ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು 12,887 ಮತಗಳ ಅಂತರದಲ್ಲಿ...













