Tag: latestkannadanews
ಎಟಿಎಂ ಲಪಟಾಯಿಸಲು ವಿಫಲ ಯತ್ನ..!!
ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಕಳೆದ ಕೆಲವು ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ಇಲ್ಲಿನ ಐಡಿಬಿಐ ಬ್ಯಾಂಕ್ ಎಟಿಎಂ ಕೌಂಟರ್‍ಗೆ ನುಗ್ಗಿದ ಕಳ್ಳರು ಬ್ಯಾಂಕ್‍ನ ಎಟಿಎಂ ಮಿಷನನ್ನು ಯಾವುದೋ ಆಯುಧದಿಂದ...
ಹೊನ್ನಾಳಿಯಲ್ಲಿ ತಂಬಾಕು ನಿಯಂತ್ರಣ ತಂಡದಿಂದ ಕ್ಷಿಪ್ರ ದಾಳಿ: ಸ್ಥಳದಲ್ಲೇ ದಂಡ
ದಾವಣಗೆರೆ “ಹೊನ್ನಾಳಿ ತಾಲ್ಲೂಕನ್ನು ಕೋಟ್ಪಾ 2003 ರ ಕಾಯ್ದೆಯಡಿ ಉನ್ನತ ಅನುಷ್ಟಾನ ತಾಲ್ಲೂಕನ್ನಾಗಿ ಮಾಡುವ ನಿಟ್ಟಿನಲ್ಲಿ ಹೊನ್ನಾಳಿ ಪಟ್ಟಣದ ವಿವಿಧೆಡೆ ಮೇ.20 ರಂದು ಜಿಲ್ಲಾ ತಂಬಾಕು ನಿಯಂತ್ರಣ ತಂಡದಿಂದ...
ರಾಜಕಾಲುವೆಯ ಪುನರ್ ನಿರ್ಮಾಣಕ್ಕೆ ಸುಸಿ ಒತ್ತಾಯ
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಮುದ್ದಾಭೋವಿ ಕಾಲೋನಿಯಲ್ಲಿ ತೆರೆದು ನಿಂತಿರುವ ಎರಡು ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ, ಪುನರ್‍ನಿರ್ಮಾಣ ಮಾಡಬೇಕು. ಶುದ್ಧ ಕುಡಿಯುವ ನೀರಿನ ಘಟಕ ತೆರೆಯಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಸ್‍ಯುಸಿಐ...
ಬಾಕಿ ಸಮೇತ ಕನಿಷ್ಠ ಕೂಲಿಗೆ ಸಿಐಟಿಯು ಆಗ್ರಹ
ದಾವಣಗೆರೆ: ಹೈಕೋರ್ಟ್ ಆದೇಶದಂತೆ 37 ವಿಧದ ಕೈಗಾರಿಕೆಗಳ ಕಾರ್ಮಿಕರಿಗೆ ಬಾಕಿ ಸಮೇತ ಕನಿಷ್ಠ ಕೂಲಿ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮಂಗಳವಾರ ನಗರದಲ್ಲಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ...
ಧರ್ಮವನ್ನ ಒಡೆಯಲು ತಂತ್ರ ರೂಪಿಸಿದವರಿಗೆ ರಾಜ್ಯದ ಜನರೇ ತಕ್ಕ ಪಾಠ
ಕುಣಿಗಲ್:- ಕರ್ನಾಟಕ ರಾಜ್ಯದಲ್ಲಿ ಶತ ಶತಮಾನಗಳಿಂದ ಒಗ್ಗಟ್ಟಿನಿಂದಿದ್ದ ವೀರಶೈವ-ಲಿಂಗಾಯುತ ಧರ್ಮವನ್ನ ಒಡೆಯಲು ತಂತ್ರ ರೂಪಿಸಿದವರಿಗೆ ಇಂದು ರಾಜ್ಯದ ಜನರೇ ತಕ್ಕ ಪಾಠಕಲಿಸಿದ್ದಾರೆಂದು ಶ್ರೀ ರಂಭಾಪುರಿ ಮಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ರಾಜದೇಶಿಕೇಂದ್ರ ಭಗವತ್ಪಾದರು...
ಬಿರುಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು
ಕೊರಟಗೆರೆ:- ಬಿರುಗಾಳಿ ಸಮೇತ ಮಳೆಯಿಂದ ರಸ್ತೆ ಬದಿಯಲ್ಲಿದ್ದ 15ಕ್ಕೂ ಹೆಚ್ಚು ಮರ, 2ವಿದ್ಯುತ್ ಪರಿವರ್ತಕ ಮತ್ತು 30ಕ್ಕೂ ಹೆಚ್ಚು ವಿದ್ಯುತ್‍ಕಂಬಗಳು ನೆಲಕ್ಕೆ ಬಿದ್ದಿರುವ ಪರಿಣಾಮ ಬೆಸ್ಕಾಂ ಇಲಾಖೆಗೆ 5ಲಕ್ಷಕ್ಕೂ ಅಧಿಕ...
ಮತ ಎಣಿಕೆಗೆ ಸಕಲ ಸಿದ್ಧತೆ: ಡಿಸಿ ರಾಮ್ ಪ್ರಸಾತ್ ಮನೋಹರ್
ಬಳ್ಳಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.ಮತ ಎಣಿಕೆ ನಡೆಯುವ ಆರ್‍ವೈಎಂಇಸಿ...
ಮೋಕ್ಷ ರಥ ಲೋಕಾರ್ಪಣೆ..!!
ಬ್ಯಾಡಗಿ: ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮೃತನಾದರೇ ಇಡೀ ಗ್ರಾಮವೇ ಸೇರಿಕೊಂಡು ಮರಣಾನಂತರದ ಕರ್ಮ ಕ್ರಿಯಾಧಿಗಳನ್ನು ನಡೆಸುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಸ್ವಾರ್ಥಿ ಮನುಷ್ಯನ ಯಾಂತ್ರಿಕ ಬದುಕು ಶವ ಸಂಸ್ಕಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲು...
ಲೋಕಸಭೆ ಚುನಾವಣೆ ಮತ ಎಣಿಕೆಗೆ ಸಿದ್ದತೆ : ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ
ಚಿತ್ರದುರ್ಗ: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತಗಳ ಎಣಿಕೆ ಕಾರ್ಯ ನಗರದ ಸರ್ಕಾರಿ ವಿಜ್ಞಾನ ಕಾಲೇಜು ನೂತನ ಕಟ್ಟಡದಲ್ಲಿ ಮೇ. 23 ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಮತ ಎಣಿಕೆ...
ಬದುಕಿನಲ್ಲಿ ವೈಜ್ಞಾನಿಕ ಚಿಂತನೆ ರೂಢಿಸಿಕೊಳ್ಳಬೇಕು
ಚಿತ್ರದುರ್ಗ ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಕೇವಲ ಉದ್ಯೋಗಕ್ಕಾಗಿ ಮಾತ್ರ ಅಭ್ಯಾಸ ಮಾಡಬಾರದು, ಬದುಕಿಗೆ ಅಗತ್ಯವಿರುವ, ಸಮಾಜದ ಸುತ್ತಮುತ್ತಲಿನ ವೈಜ್ಞಾನಿಕ ವಿಚಾರಗಳನ್ನು ಅರಿತುಕೊಳ್ಳುವ ಸಲುವಾಗಿ ವಿಜ್ಞಾನ ಅವಶ್ಯಕವಾಗಿ ಬೇಕು ಎಂದು ಜಿಲ್ಲಾ ಪಂಚಾಯತ್...













