Tag: localnews
ಆಮಿಷ ತೋರಿಸುವ ಬಿಜೆಪಿಗೆ ತಕ್ಕ ಪಾಠ
ದಾವಣಗೆರೆ: ಭ್ರಷ್ಟಾಚಾರ ನಡೆಸುವ ಮೂಲಕ ಹಣ ಗಳಿಸಿ, ಚುನಾವಣೆಯಲ್ಲಿ ಮತದಾರರಿಗೆ ಹಣದ ಆಮಿಷ ತೋರಿಸಿ, ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಬಿಜೆಪಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ...
ನರೇಗಾ ಕೆಲಸ ಕೊಟ್ಟು ಗುಳೆ ತಡೆಯಿರಿ
ದಾವಣಗೆರೆ: ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ನೀಡುವ ಮೂಲಕ, ಜಿಲ್ಲೆಯಿಂದ ಕೃಷಿ ಕಾರ್ಮಿಕರು, ಗ್ರಾಮೀಣ ಭಾಗದ ಜನತೆ ಕಾಫಿಸೀಮೆ ಸೇರಿದಂತೆ ಇತರೆಡೆಗೆ ಉದ್ಯೋಗ ಅರಸಿ ಗುಳೆ ಹೋಗುವುದನ್ನು...
ಚೈಲ್ಡ್ ಲೈನ್ ಸೇ ದೋಸ್ತಿ ವಿಕ್ ಕಾರ್ಯಕ್ರಮ
ಹಾನಗಲ್ಲ : ಶ್ರವಣದೋಷ ಮಕ್ಕಳಿಗೆ ಸಾಮಾಜದಲ್ಲಿ ಉತ್ತಮ ಮಟ್ಟ ತಲುಪಲು ಉತ್ತಮ ಶಿಕ್ಷಣದ ಜೊತೆಗೆ ಅವರ ಹಕ್ಕುಗೊಳ್ಳನ್ನು ನೀಡುವ ಜವಾಬ್ದಾರಿಯಾದಾಗ ಮಾತ್ರ ಸಮಾಜದಲ್ಲಿ ಅವರಿಗೆ ಉನ್ನತ...
ಭೂ ಶಾಸನ ಕಾಯ್ದೆಗೆ ತುರ್ತಾಗಿ ಚಾಲನೆ ಕೊಡಿ
ಚಿತ್ರದುರ್ಗ; ಹಾಡಿ, ತಾಂಡ, ಹಟ್ಟಿಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ನೀಡುವ ಮಹತ್ವ ಕಾಂಕ್ಷೆಯ ಭೂ ಶಾಸನ ಕಾಯ್ದೆಯನ್ನು ತುರ್ತಾಗಿ ಸರ್ಕಾರ ಅನುಷ್ಟಾನಗೊಳಿಸಬೇಕು ಎಂದು ಮಾಜಿ ಸಚಿವ ಕೆ.ಶಿವಮೂರ್ತಿ ನಾಯಕ್ ಆಗ್ರಹಿಸಿದ್ದಾರೆಬುಧವಾರ...
ಕಬ್ಬಿನ ಹಣ ಪಾವತಿಗೆ ಪ್ರತಿಭಟನೆ
ಚಿತ್ರದುರ್ಗ: ಕಬ್ಬಿನ ಬಾಕಿ ಹಣ ಪಾವತಿಗಾಗಿ ಬೆಳಗಾಂನಲ್ಲಿ ಗಲಾಟೆ ನಡೆಸಿದ ಒಂಬತ್ತು ಮಂದಿ ನಿಜವಾಗಿಯೂ ಅಸಲಿ ರೈತರಲ್ಲ. ವಿವಿಧ ಪಕ್ಷಗಳಲ್ಲಿ ಬೆಳೆದವರು ರೈತ ಸಂಘಟನೆಗೆ ಕೆಟ್ಟ ಹೆಸರು ಬರಲಿ ಎನ್ನುವ...
ಗಾಂಧಿ ತತ್ವ-ಸಿದ್ದಾಂತ ಕಣ್ಮರೆ
ಚಿತ್ರದುರ್ಗ; ಮಹಾತ್ಮಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ, ಶಾಂತಿ, ಅಹಿಂಸೆ ತತ್ವ ಸಿದ್ಧಾಂತಗಳು ಇಂದಿನ ಆಧುನಿಕಕಾಲದಲ್ಲಿ ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆಎಂದು ಸಂಸದ ಬಿ.ಎನ್. ಚಂದ್ರಪ್ಪಅವರ ಕಳವಳ ವ್ಯಕ್ತಪಡಿಸಿದರು. ...
ನೋಟು ಅಮಾನ್ಯೀಕರಣದಿಂದ ಆರ್ಥಿಕ ಬಿಕ್ಕಟ್ಟು
ಚಿತ್ರದುರ್ಗ ನೋಟು ಅಮಾನ್ಯೀಕರಣ ಮಾಡಿ ಎರಡು ವರ್ಷ ಕಳೆದಿರುವ ಹಿನ್ನಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಬುಧವಾರ ಪ್ರತಿಭಟನೆ ನಡೆಸಿದರು ನಗರದ...
ನಾಡು-ನುಡಿ ರಕ್ಷಣೆ ಎಲ್ಲರ ಹೊಣೆ;ಸರ್ದಾರ್
ಚಿತ್ರದುರ್ಗ: ನಗರದ ದಾವಣಗೆರೆ ರಸ್ತೆಯಲ್ಲಿರುವ ಮಹಾವೀರ ನಗರದಲ್ಲಿ ಮಹಾವೀರನಗರ ಕ್ಷೇಮಾಭಿವೃದ್ದಿ ಸಂಘದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಲಾಯಿತು. ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್‍ರವರು ಕನ್ನಡಾಂಬೆಗೆ ಪುಷ್ಪಾರ್ಚನೆ...
ಹೊಸಪೇಟೆ ಗ್ರಾಮದಲ್ಲಿ ಈದ್ ಮೀಲಾದ್
ರಾಣಿಬೆನ್ನೂರ: ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ಬುಧವಾರ ಈದ್ ಮೀಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಅದ್ದೂರಿ ಮೆರವಣಿಗೆಯ ಮೂಲಕ ಸಡಗರ, ಸಂಭ್ರಮದಿಂದ ಆಚರಿಸಿದರು. ...
ಬೆಟಗೇರೂರ ಗ್ರಾಮ ಪಂಚಾಯತಿಯಲ್ಲಿ ನರೇಗಾ ಅವಾಂತರ
ಹಿರೇಕೆರೂರ : ತಾಲೂಕಿನ ಬೆಟಗೇರೂರ ಗ್ರಾಮ ಪಂಚಾಯತಿಯಲ್ಲಿ ನರೇಗಾ ಕೆಲಸ ಪೂರ್ಣಗೊಂಡಿದ್ದು, ಬೇರೊಬ್ಬರ ಹೆಸರಿನಲ್ಲಿ ಕಮೀಶನ್ ಆಶೆಗಾಗಿ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಬಂಧಿಕರ ಹೆಸರಿನಲ್ಲಿ ಬಿಲ್ಲನ್ನು...













