Tag: localnews
ಹೊಳವನಹಳ್ಳಿಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ
ಕೊರಟಗೆರೆ ಸರ್ಕಾರದ ಜನಪರ ಕಾರ್ಯಕ್ರಮಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಿನ್ನಡೆ ಅನುಭವಿಸುತ್ತಿವೆ. ಬಯಲು ಮುಕ್ತ ಶೌಚಾಲಯ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಶೇ.30 ಕ್ಕೂ ಹೆಚ್ಚು ಇನ್ನೂ ಪೂರ್ಣಗೊಳ್ಳದೆ ಬಾಕಿಇರುವುದು ದುರಾದೃಷ್ಠಕರ...
ಪಟ್ಟಣದಲ್ಲಿ ಈದ್-ಮಿಲಾದ್ ಆಚರಣೆ
ಚಿಕ್ಕನಾಯಕನಹಳ್ಳಿ ಪ್ರವಾದಿ ಮಹಮದ್ ಪೈಗಂಬರ್‍ರವರ ಜನ್ಮದಿನ ಈದ್-ಮಿಲಾದ್‍ನ್ನು ಪಟ್ಟಣದ ಮುಸ್ಲಿಂ ಬಾಂಧವರು ವಿಜೃಂಭಣೆಯಿಂದ ಆಚರಿಸಿದರು.
ಪಟ್ಟಣದ ಐದು ಮಸೀದಿಗಳ ಮುಖಂಡರುಗಳು ಜಾಮೀಯ ಮಸೀದಿ ಬಳಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಬಳಿಕ ಈದ್...
ಗಡಿನಾಡ ಕನ್ನಡಿಗ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ
ಬಳ್ಳಾರಿ ಬಳ್ಳಾರಿ ಜಿಲ್ಲೆಯ ಹಿರಿಯ ಸಾಹಿತಿಗಳು ಹಾಗೂ ಪತ್ರಕರ್ತ, ಚಲನಚಿತ್ರದ ನಿರ್ಮಾಪಕ ಮತ್ತು ಪ್ರದರ್ಶಕ ಹತ್ತಾರು ಸಂಘ ಸಂಸ್ಥೆಗಳ ಕಾರ್ಯಕರ್ತ ರಾಗಿ ಕಳೆದ 60 ವರ್ಷಗಳಿಂದ ಸೆವೆ ಸಲ್ಲಿಸುತ್ತಾ...
ಸಕ್ಕರೆ ಕಾರ್ಖಾನೆಗೆ ಬೆಂಕಿ ಹಚ್ಚಿ ಸುಡುತ್ತೇವೆ ರೈತ ಸಂಘ ಎಚ್ಚರಿಕೆ
ಬಳ್ಳಾರಿ ಜಿಲ್ಲೆಯ ರೈತರಿಗೆ ಹಿಂದಿನ 2006 ರಿಂದ ಇಲ್ಲಿಯವರೆಗೆ ಸಕ್ಕರೆ ಕಾರ್ಖಾನೆಯ ಮಾಲಿಕರು ಕಬ್ಬನ್ನು ಖರೀದಿ ಮಾಡಿರುತ್ತಾರೆ, ಆದರೆ ಈಗಲು ಕೂಡ ನಾವೆ ತೆಗೆದುಕೊಳ್ಳುತ್ತೇವೆ ಎಂದು ಕರಾರು...
ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರ: ರಾಜ್ಯ ಸರ್ಕಾರದ ಹಸಿರು ನಿಶಾನೆ.
ತುಮಕೂರು ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರ: ರಾಜ್ಯ ಸರ್ಕಾರದ ಹಸಿರು ನಿಶಾನೆ.ಇಡೀ ವಿಶ್ವದಲ್ಲಿಯೇ ಪ್ರಪ್ರಥಮವಾಗಿ ಒಂದು ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಜನತೆಯ ಸಹಭಾಗಿತ್ವದಲ್ಲಿ ಸ್ಥಾಪಿಸಿದ್ದ ತುಮಕೂರು...
ಜ್ಞಾನವನ್ನು ಗ್ರಹಿಸಿಕೊಳ್ಳುವುದಕ್ಕೆ ಮಾತೃ ಭಾಷೆ ಅವಶ್ಯಕ: ಮುಖ್ಯಮಂತ್ರಿ ಚಂದ್ರು
ತುಮಕೂರು: ಯಾವುದೇ ವಿಷಯವನ್ನು ಬಹಳ ಸುಲಭವಾಗಿ ಅರ್ಥೈಸಿಕೊಳ್ಳುವುದಕ್ಕೆ ಮಾತೃ ಭಾಷೆ ಮುಖ್ಯ.ಜೊತೆಗೆ ಮಾತೃಭಾಷೆಯಲ್ಲಿರುವಷ್ಟು ಸ್ಪಷ್ಟತೆ, ಸರಳತೆ, ಸುಲಲಿತತೆಯನ್ನು ಪರಕೀಯ ಭಾಷೆಗಳಿಂದ ಪಡೆಯಲು ಸಾಧ್ಯವಿಲ್ಲ ಎಂದು ಪ್ರಸಿದ್ದ ಚಲನಚಿತ್ರನಟ ಮುಖ್ಯಮಂತ್ರಿ...
ಅಂಕಗಳು ಬದುಕಿನ ಮಾನದಂಡವಲ್ಲ : ಮಾನವೀಯತೆ ಮುಖ್ಯ
ಮಧುಗಿರಿ ಆತ್ಮ ವಿಶ್ವಾಸ ಮತ್ತು ದೃಢ ಸಂಕಲ್ಪಗಳಿದ್ದರೆ ಮಾತ್ರ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದು ಯುವ ಫೇರ್ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಶ್ರೀನಿವಾಸ್ ಅಭಿಪ್ರಾಯ ಪಟ್ಟರು. ...
ಆಟೊ ಚಾಲಕರಿಗೆ ಪರವಾನಿಗೆ ಹಾಗೂ ಇನ್ಸೂರೆನ್ಸ್ ಕಡ್ಡಾಯ
ಹರಿಹರ: ಆಟೊರಿಕ್ಷಾ ಚಾಲನೆ ಮಾಡುವವರು ಇನ್ಸೂರೆನ್ಸ್ ಚಾಲನಾ ಪರವಾನಿಗೆ ಕಡ್ಡಾಯವಾಗಿ ತಮ್ಮ ಬಳಿ ಇರಬೇಕೆಂದು ವೃತ್ತ ನಿರೀಕ್ಷಕ ಈರಣ್ಣ ಸಿದ್ದಪ್ಪ ಗುರುನಾಥ್ ಹೇಳಿದರು. ...
ನನ್ನದು ದುರಹಂಕಾರಿ, ಮುಸುಕಿನ ಆಡಳಿತವಲ್ಲ, ಸ್ವಚ್ಛ ಸರಳ ಆಡಳಿತ: ಶಾಸಕ ರಾಮಪ್ಪ.
ಹರಿಹರ: ಕ್ಷೇತ್ರದ ಮಾಜಿ ಶಾಸಕರುಗಳಂತೆ ದುರಹಂಕಾರದ ಆಡಳಿತ, ಮುಸುಕಿನ ಆಡಳಿತ ಮಾಡುವುದಿಲ್ಲ ನನ್ನದೇನಿದ್ದರೂ ಸ್ವಚ್ಛ,ಸರಳ ಆಡಳಿತ ಎಂದು ಶಾಸಕ ಎಸ್ ರಾಮಪ್ಪ ಹೇಳಿದರು. ...
ವಿಶ್ವ ಶೌಚಾಲಯ ದಿನಾಚರಣೆ
ಹೊನ್ನಾಳಿ: ಶೌಚಾಲಯಗಳನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳುವುದರ ಜೊತೆಗೆ ಕಡ್ಡಾಯವಾಗಿ ಬಳಸಬೇಕು ಎಂದು ಕೆಂಚಿಕೊಪ್ಪ ಗ್ರಾಪಂ ಪಿಡಿಒ ಟಿ. ಸುರೇಶ್ ಹೇಳಿದರು. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ...













