Tag: localnews
ಜಿಲ್ಲಾಸ್ಪತ್ರೆಗಳಲ್ಲಿ ವೈದ್ಯಕೀಯ ಪರೀಕ್ಷೆಗಳು ಉಚಿತ
ಬೆಂಗಳೂರು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವಿವಿಧ ಬಗೆಯ 58 'ರೋಗಗಳ ಪರೀಕ್ಷೆಯನ್ನು ಉಚಿತವಾಗಿ ಪಡೆಯುವ ಅವಕಾಶ ಸಾರ್ವಜನಿಕರಿಗೆ ಒದಗಿಸಲಾಗಿದೆ ಬಡತನ ರೇಖೆಗಿಂತ ಕೆಳಗಿನ(ಬಿಪಿಎಲ್)...
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ವಿಧಿವಶ !!!
ಬೆಂಗಳೂರು: ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ, ನಿರ್ದೇಶಕ ಎ.ಆರ್. ಬಾಬು ಅವರು ಇಂದು ಬೆಳಗ್ಗೆ 8.55ಕ್ಕೆ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಎ.ಆರ್ ಬಾಬು ಅವರಿಗೆ 56...
ವಿಧಾನ ಪರಿಷತ್ ಸ್ಥಾನ ಭರ್ತಿಗೆ ಜೆಡಿಎಸ್ ಮೀನಾ ಮೇಷ ..!!!
ಬೆಂಗಳೂರು: ವಿಧಾನ ಪರಿಷತ್‍ನಲ್ಲಿ ಖಾಲಿ ಇರುವ ನಾಮನಿರ್ದೇಶನದ ಒಂದು ಸ್ಥಾನವನ್ನು ಭರ್ತಿ ಮಾಡಲು ಜೆಡಿಎಸ್ ಇನ್ನು ಮೀನಾ ಮೇಷ ಎಣಿಸುತ್ತಿದೆ. ಮೂರು ನಾಮನಿರ್ದೇಶನ ಸ್ಥಾನದಲ್ಲಿ ಎರಡು...
ಭಾವೈಕ್ಯತೆ ಅಧ್ಯಾತ್ಮ ಜ್ಞಾನ ಭಾರತದ ಉಸಿರು : ಶ್ರೀ ರಂಭಾಪುರಿ ಜಗದ್ಗುರುಗಳು
ಹರಿಹರ: ಭಾವೈಕ್ಯತೆ ಮತ್ತು ಅಧ್ಯಾತ್ಮ ಜ್ಞಾನ ಉಳಿಸಿ ಬೆಳೆಸಿಕೊಂಡು ಬರುವುದೇ ಭಾರತೀಯ ಸಂಸ್ಕøತಿಯ ವೈಶಿಷ್ಠ್ಯತೆಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ...
ನೌಕರರಿಗೆ ಆಶ್ರಯ ಸೌಲಭ್ಯ, ಸೂಕ್ತ ಕ್ರಮಕ್ಕೆ ಆಗ್ರಹ
ದಾವಣಗೆರೆ : ಸರ್ಕಾರಿ ನೌಕರರು ಆಶ್ರಯ ಯೋಜನೆ ಅಡಿಯಲ್ಲಿ ಮನೆ, ನಿವೇಶನ ಪಡೆದಿದ್ದು, ಅವರ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ...
ಕೊಳಗೇರಿ ಸಮಸ್ಯೆ ಚರ್ಚೆಗಾಗಿ ಸಭೆ ಕರೆಯಲು ಆಗ್ರಹ
ದಾವಣಗೆರೆ : ಕೊಳಗೇರಿ ನಿವಾಸಿಗಳ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಬೇಕು ಹಾಗೂ ವಸತಿ ರಹಿತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ...
ವಿಶೇಷಚೇತನರ ಬಗ್ಗೆ ಅನುಕಂಪಕ್ಕಿಂತ ಪ್ರೋತ್ಸಾಹ ಅವಶ್ಯ
ದಾವಣಗೆರೆ : ವಿಶೇಷಚೇತನ ಮಕ್ಕಳ ಬಗ್ಗೆ ಯಾರಿಗೂ ಅನುಕಂಪ ಬೇಡ. ಅವರಲ್ಲಿನ ಸಾಮಥ್ರ್ಯವನ್ನು, ಚೇತನ್ಯವನ್ನು ನಾವು ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್. ಜಯಶೀಲಾ...
ಸಂಪಾದನೆಯ ಬೆನ್ನು ಬಿದ್ದು ಆರೋಗ್ಯ ಹಾಳು
ದಾವಣಗೆರೆ: ನಾಗಾಲೋಟದ ಇಂದಿನ ಯುಗದಲ್ಲಿ ಸಂಪಾದನೆಯ ಬೆನ್ನು ಬಿದ್ದಿರುವ ನಾವುಗಳು ಆರೋಗ್ಯ ಕಳೆದುಕೊಳ್ಳುತ್ತಿದ್ದೇವೆ. ಕಾರಣ ಕೇವಲ ಹಣಗಳಿಕೆಯತ್ತ ಗಮನ ಕೊಡದೇ ಆರೋಗ್ಯದತ್ತ ಗಮನ ಹರಿಸುವ ಅಗತ್ಯವಿದೆ...
ಜಾಹೀರಾತು ಫಲಕಗಳಲ್ಲಿ ವಿಜೃಂಭವಿಸುತ್ತಿರುವ ಇಂಗ್ಲೀಷ್
ದಾವಣಗೆರೆ: ಈ ನೆಲದ ಕನ್ನಡ ಭಾಷೆಯ ಬದಲು ಜಾಹೀರಾತು ಫಲಕಗಳಲ್ಲಿ ಆಂಗ್ಲಭಾಷೆ ವಿಜೃಂಭವಿಸುತ್ತಿರುವುದು ಅತ್ಯಂತ ವಿಷಾಧನೀಯವಾಗಿದೆ ಎಂದು ಕಲಾಕುಂಚ ಸಾಂಸ್ಕತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್‍ಶೆಣೈ...
ಖುದಿರಾಮ್ ಬೋಸ್ ಜನ್ಮ ದಿನಾಚರಣೆ
ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆ ಎದುರು ಸೋಮವಾರ ಎಐಡಿಎಸ್‍ಒ ಹಾಘೂ ಎಐಡಿವೈಒ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಪ್ರಥಮ ಹುತಾತ್ಮ, ಅಗ್ನಿಶಿಶು ಎಂದೇ ಖ್ಯಾತಿ ಹೊಂದಿದ್ದ...













