Tag: lockdown
ತುಮಕೂರು : ಕುಡುಕರಿಗಿಲ್ಲ ಕಡಿವಾಣ, ಕಣ್ಮುಚ್ಚಿದೆಯಾ ಪೊಲೀಸ್, ಅಬ್ಕಾರಿ?
ತುಮಕೂರು : ಶೈಕ್ಷಣಿಕ ನಗರಿ, ಸಂಸ್ಕøತಿ -ಕಲೆ- ಧರ್ಮದ ಸಂಗಮವೆನಿಸಿರುವ ತುಮಕೂರು ನಗರ ಇತ್ತೀಚೆಗೆ ಕುಡುಕರ ನಗರಿಯೆಂಬ ಕುಖ್ಯಾತಿಗೆ ಭಾಜನವಾಗುತ್ತಿದ್ದು, ನಗರದಲ್ಲಿ ಕುಡಿದ ನಶೆಯಲ್ಲಿ ಪುಂಡರು ಮಾಡುತ್ತಿರುವ ದಾಂಧಲೆ, ಹಾವಳಿ...
ತುಮಕೂರು : ಬಲಿ ತೆಗೆದುಕೊಳ್ಳುತ್ತಿರುವ ಯಮ ಸ್ವರೂಪಿ ರಸ್ತೆಗಳು!!
ತುಮಕೂರು : ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ. ಒಂದು ಅಪಘಾತ ಸಂಭವಿಸಿ ಮತ್ತೊಂದು ಮರುಕಳಿಸುವಷ್ಟರ ವೇಳೆಗೆ ಹಳೆಯ ಘಟನೆಗಳನ್ನು ಮೆಲುಕು ಹಾಕುವ, ಒಂದಷ್ಟು ಆಕ್ರೋಶ ವ್ಯಕ್ತಪಡಿಸುವ ಪ್ರಸಂಗಗಳು ಹುಟ್ಟಿಕೊಳ್ಳುತ್ತವೆ...
ತುಮಕೂರು : ಭೀಕರ ಅಪಘಾತ ; ಸ್ಥಳದಲ್ಲೇ ನಾಲ್ವರ ಸಾವು!!
ತುಮಕೂರು : ಖಾಸಗಿ ಬಸ್ ಮತ್ತು ಹೂ, ತರಕಾರಿ ತುಂಬಿಕೊಂಡು ತೆರಳುತ್ತಿದ್ದ ಸರಕು ಸಾಗಣೆ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು,...
ರಾಜ್ಯದಲ್ಲಿ ಜ.26ರಿಂದ ಮನೆ ಬಾಗಿಲಿಗೆ ತಲುಪಲಿದೆ ‘ಪಡಿತರ ಧಾನ್ಯ’
ದಾವಣಗೆರೆ: ಜನವರಿ 26ರ ನಂತರ ರೇಷನ್ ಕೂಡ ಮನೆ ಬಾಗಿಲಿಗೆ ಬರಲಿದೆ. ಇದಕ್ಕಾಗಿ ಯೋಜನೆ ರೂಪಿಸಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ...
ತಂದೆ ಬೈಕ್ ಕೀ ಕೊಡದಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ!!
ಕೊರಟಗೆರೆ : ಆಯುಧಪೂಜೆ ಹಬ್ಬದ ದಿನ ಬೈಕಿಗೆ ಪೂಜೆ ಮಾಡಿದ ನಂತರ ತಂದೆ ಬೈಕ್‍ನ ಕೀ ಕೊಡಲಿಲ್ಲ ಎಂದು ಬೇಸರಗೊಂಡು ಯುವಕನೋರ್ವ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊರಟಗೆರೆ...
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದ ಬಿಜೆಪಿ ಶಾಸಕ!!
ತುಮಕೂರು : ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಬಿ.ಸುರೇಶ್‍ಗೌಡ ರಾಜೀನಾಮೆ ಬೆನ್ನಲ್ಲೇ ಜಿಲ್ಲೆಯ ಮತ್ತೋರ್ವ ಬಿಜೆಪಿ ಶಾಸಕ ಮಸಾಲೆ ಜಯರಾಂ ರಾಜೀನಾಮೆಯ ಮಾತುಗಳನ್ನಾಡಿದ್ದು, ಬಿಜೆಪಿ ಸರಕಾರದಲ್ಲಿ ಶಾಸಕರ ಬಂಡಾಯ...
ಶಿರಾ ತಾಲ್ಲೂಕಿನ 90ಕ್ಕೂ ಹೆಚ್ಚು ಬ್ಯಾರೇಜ್‍ಗಳು ಮಳೆಯಿಂದ ಭರ್ತಿ
ಶಿರಾ : ತಾಲ್ಲೂಕಿನಲ್ಲಿ ಈ ಹಿಂದೆ ನಾನು ಶಾಸಕ, ಸಚಿವನಾಗಿದ್ದ ಸಂದರ್ಭದಲ್ಲಿ ತಾಲ್ಲೂಕಿನಾದ್ಯಂತ 121 ಕ್ಕೂ ಹೆಚ್ಚು ಚೆಕ್ ಡ್ಯಾಂ ಕಂ ಬ್ಯಾರೇಜ್‍ಗಳ ನಿರ್ಮಾಣ ಮಾಡಿಸಲಾಗಿತ್ತು. ಕಳೆದ ಎರಡು ದಿನಗಳಿಂದ...
ಘನ ತ್ಯಾಜ್ಯ ನಿರ್ವಹಣೆ ; ಮಧುಗಿರಿ ಪುರಸಭೆಗೆ ರಾಜ್ಯದಲ್ಲಿಯೇ ಎರಡನೇ ಸ್ಥಾನ!!
ಮಧುಗಿರಿ : ಘನ ತ್ಯಾಜ್ಯ ನಿರ್ವಹಣೆಯ ವಿಶೇಷ ವರ್ಗದಲ್ಲಿ ನೀಡಲಾಗುವ ಪುರಸ್ಕಾರಕ್ಕೆ ಮಧುಗಿರಿಯ ಪುರಸಭೆಯು ರಾಜ್ಯದಲ್ಲಿಯೇ ಎರಡನೇ ಸ್ಥಾನ ಗಳಿಸುವುದರ ಜತೆಗೆ 75 ಸಾವಿರ ನಗದು ಬಹುಮಾನ ಪಡೆದು ಕೊಂಡಿರುವುದು ಹೆಮ್ಮೆಯ...
ಮಳೆಗೆ ಜಾರಿದ ಬಂಡೆ ಮನೆಗೆ ನುಗ್ಗಿ 3 ಮೇಕೆಗಳ ಸಾವು!!
ಕೊರಟಗೆರೆ : ಸತತ ಮಳೆಯಿಂದ ಮಧ್ಯರಾತ್ರಿ ಗುಡ್ಡದ ಮೇಲಿನ ಕಲ್ಲೊಂದು ಕುಸಿದು ಮನೆಯ ಗೋಡೆ ಬಿದ್ದು ಕಲ್ಲು ನೇರ ಮನೆ ಒಳಗೇ ನುಗ್ಗಿದ ಪರಿಣಾಮ ಮೂರು ಮೇಕೆಗಳು ಸ್ಥಳದಲ್ಲೇ ಸಾವಿಗೀಡಾದ ಘಟನೆ...
ಯಾದಲಡಕು ಕೆರೆ ಏರಿ ಹೊಡೆದು ನೀರು ಪೋಲು
ಬರಗೂರು : ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಶಿರಾ ತಾಲ್ಲೂಕಿನ ಯಾದಲಡುಕು ಗ್ರಾಮದ ಕೆರೆ ತುಂಬಿ ಕೋಡಿಯಲ್ಲಿ ನೀರು ಹೊರ ಹರಿಯುವ ಜೊತೆಗೆ, ಕೆರೆ ಏರಿ ಹೊಡೆದು ನೀರು ಪೋಲಾಗುತ್ತಿದ್ದರಿಂದ...