Home Tags Online kannadanews

Tag: online kannadanews

ಹುಳಿಯಾರು : ಮಧ್ಯರಾತ್ರಿ ದಾಳಿ; 86ಸಾವಿರ ಜೂಜು ಹಣ ವಶ!

0
ಹುಳಿಯಾರು:       ಜಮೀನೊಂದರಲ್ಲಿ ಮಧ್ಯ ರಾತ್ರಿ 2 ಗಂಟೆ ಸಮಯದಲ್ಲಿ ಅಂದರ್-ಬಾಹರ್ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ.      ಹುಳಿಯಾರು ಹೋಬಳಿ ಲಕ್ಕೇನಹಳ್ಳಿ ಗ್ರಾಮದಲ್ಲಿ...

‘ನಮ್ಮ ಸೈನಿಕರ ರಕ್ತದ ಪ್ರತಿ ಹನಿಗೂ ಪ್ರತೀಕಾರ ಪಡೆಯುತ್ತೇವೆ’

0
ದೆಹಲಿ:     'ನಮ್ಮ ನಾಡಿನ ಸೈನಿಕರನ್ನು ಬಲಿ ತೆಗೆದುಕೊಂಡ ರಕ್ತದ ಪ್ರತಿ ಹನಿಗೂ ಪ್ರತೀಕಾರ ಪಡೆಯುತ್ತೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.     ಜಮ್ಮು-ಕಾಶ್ಮೀರದಲ್ಲಿ ನಡೆದ ಪಾಕಿಸ್ತಾನದ ಹೇಯಕೃತ್ಯದ ಕುರಿತಂತೆ...

‘ಅವಕಾಶ ಕೊಡಿ, ಉಗ್ರರನ್ನು ಇಲ್ಲವಾಗಿಸುವೆ’ : ಪ್ರಧಾನಿಗೆ ಶಂಕರ್ ಬಿದರಿ ಮನವಿ

0
ಬೆಂಗಳೂರು:      ಪುಲ್ವಾಮಾದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದಿರಿ ಪ್ರಧಾನಿ ಮೋದಿ ಬಳಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.     ಯೋಧರ...

‘ಪುಲ್ವಾಮ ದಾಳಿಗೆ ನಾವು ಹೊಣೆಯಲ್ಲ’ : ಪಾಕ್

0
ಇಸ್ಲಾಮಾಬಾದ್​:       ಪುಲ್ವಾಮಾದಲ್ಲಿ ಆತ್ಮಹತ್ಯಾ ದಾಳಿ ನಡೆಸಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರನ್ನು ಬಲಿ ತೆಗೆದುಕೊಂಡ ಪಾಕ್ ಮೂಲದ ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರವಿಲ್ಲ...

ವಾಲ್ಮೀ ಕಿ ಮ್ಯೂಸಿಯಂ ಶ್ರೀಘ್ರದಲ್ಲಿ ಕಾರ್ಯಾರಂಭ : ಪ್ರಿಯಾಂಕ್ ಖರ್ಗೆ

0
ಬೆಂಗಳೂರು;      ವಾಲ್ಮೀಕಿ ಅಭಿವೃದ್ದಿ ನಿಗಮದ‌ ಅಡಿಯಲ್ಲಿ ಬರುವ ಯೋಜನೆಗಳನ್ನು ಸಮರ್ಥವಾಗಿ ಜಾರಿಗೆ ತರುವ ಮೂಲಕ ಬುದ್ದ ಬಸವ ಹಾಗೂ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪಾಲಿಸಬೇಕು. ಈ ಜವಾಬ್ದಾರಿಯನ್ನು ನೂತನ‌ ಅಧ್ಯಕ್ಷ...

ನಿಮ್ಮ ಮನೆಯಲ್ಲಿ 4 ಅಥವಾ ಹೆಚ್ಚು ಮಕ್ಕಳಿದ್ದರೆ ನಿಮ್ಮ ತೆರಿಗೆ ಮನ್ನಾ…!!!!

0
ಹಂಗರಿ        ನಿಮ್ಮ ಮನೆಯಲ್ಲಿ 4 ಅಥವಾ ಹೆಚ್ಚು ಮಕ್ಕಳಿದ್ದರೆ ನೀವು ತೆರಿಗೆ ಕಟ್ಟುದೇ ಬೇಡ ಎಂದು ಪ್ರಪಂಚದ ಒಂದು ದೇಶ ಘೋಷಿಸಿದೆ . ಜಗತ್ತಿನಲ್ಲಿ ಎಲ್ಲಾ ದೇಶಗಳು ಜನಸಂಖ್ಯೆ...

ಯಲಹಂಕದಲ್ಲಿ ಲ್ಯಾಂಡ್ ಆದ ರಫೇಲ್ ಜೆಟ್…!!!

0
ಬೆಂಗಳೂರು:        ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ರಫೇಲ್ ಯುದ್ಧ ವಿಮಾನಗಳು ಅಂತೂಇಂತು ಭಾರತಕ್ಕೆ ಬಂದಿವೆ. ಕೆಲವೇ ದಿನಗಳಲ್ಲಿ ನಡೆಯಲಿರುವ ಏರೋ ಇಂಡಿಯಾ 2019ಗೆ ಪ್ರದರ್ಶನಕ್ಕಾಗಿ ಫ್ರಾನ್ಸಿನ...

ಎಸಿಬಿ ದಾಳಿ : 18 ಸಾವಿರ ಲಂಚದ ಹಣ ವಶ!!

0
ಕೋಲಾರ :      ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಅಧಿಕಾರಿಯೊಬ್ಬರು ಲಂಚ ಪಡೆಯುವ ವೇಳೆ ಎಸಿಬಿ ಬಲಗೆ ಬಿದ್ದಿದ್ದಾರೆ.      ತಾಲ್ಲೂಕು ಬಿಸಿಎಂ ವಿಸ್ತರಣಾಧಿಕಾರಿ ಮಂಜುನಾಥ್ ಬಲೆಗೆ ಬಿದ್ದಿರುವ ಅಧಿಕಾರಿ. ಇವರು ಹಾಸ್ಟೆಲ್ ಗಳಿಗೆ ನೀರು...

ರಾಜ್ಯಪಾಲರ ಗೃಹ ಕಛೇರಿ ಮುಂದೆ ಸಿಎಂ ಧರಣಿ…!!!!

0
ಪಾಂಡಿಚೇರಿ:      ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಸಿಎಂ ಮತ್ತು ಎಲ್ ಜೆ ನಡುವಿನ ತಿಕ್ಕಾಟಕ್ಕೆ ಮುಕ್ತಿ ದೊರಕಿದ ಬೆನ್ನಲೆ ಮತ್ತೊಂದು ರಾಜ್ಯ ಅದೇ ಹಾದಿ ಹಿಡಿದಿದೆ .      ಅತ್ಯಂತ...

ಸಚಿವ ಪುಟ್ಟರಂಗಶೆಟ್ಟಿಗೆ ಎಸಿಬಿ ನೋಟಿಸ್!!

0
 ಬೆಂಗಳೂರು:      ವಿಧಾನ ಸೌಧದಲ್ಲಿ ದಾಖಲೆ ಇಲ್ಲದ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಪುಟ್ಟರಂಗ ಶೆಟ್ಟಿ ಅವರಿಗೆ ಎಸಿಬಿ ನೋಟಿಸ್ ಜಾರಿಗೊಳಿಸಿದೆ      ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ...
Share via