Home Tags Online kannadanews

Tag: online kannadanews

‘ಪುಟಗೋಸಿ ಸ್ಥಾನ ಯಾರಿಗೆ ಬೇಕು’ – ಸಿಎಂ ವಿರುದ್ಧ ಸುಧಾಕರ್ ಕಿಡಿ!!

0
ಚಿಕ್ಕಬಳ್ಳಾಪುರ:      ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಕೇಳೇ ಇಲ್ಲ. ಪುಟಗೋಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಯಾರಿಗೆ ಬೇಕು. ಎಂದು  ಕಾಂಗ್ರೆಸ್ ಶಾಸಕ ಸುಧಾಕರ್ ಪರೋಕ್ಷವಾಗಿ ಜೆಡಿಎಸ್ ಪಕ್ಷ...

‘ದೋಸ್ತಿ ಸರ್ಕಾರದ ಇನ್ನಷ್ಟು ವಿಕೆಟ್ ಗಳು ಬೀಳುತ್ತವೆ’ – ಅಶೋಕ್

0
ಕಲಬುರ್ಗಿ :      ಶಾಸಕ ಉಮೇಶ್ ಜಾಧವ್ ರಾಜೀನಾಮೆ ನೀಡುವ ಮೂಲಕ ದೋಸ್ತಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ. ಮತ್ತಷ್ಟು ವಿಕೆಟ್ ಗಳು ಕೂಡ ಶೀಘ್ರದಲ್ಲೇ ಪತನವಾಗಲಿವೆ ಎಂದು ಮಾಜಿ ಡಿಸಿಎಂ...

‘ರಫೇಲ್ ದಾಖಲೆಗಳು ಕಳವಾಗಿವೆ’ – ಸುಪ್ರೀಂಗೆ ಕೇಂದ್ರದ ಹೇಳಿಕೆ!

0
ಹೊಸದಿಲ್ಲಿ:    'ರಫೇಲ್ ದಾಖಲೆಗಳು ಕಳವಾಗಿವೆ' ಎಂದು ಹೇಳುವ ಮೂಲಕ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹೊಸ ಬಾಂಬ್ ಸಿಡಿಸಿದ್ದಾರೆ.      ರಕ್ಷಣಾ ಸಚಿವಾಲಯದಿಂದ ರಫೇಲ್ ಗೆ ಸಂಬಂಧಿಸಿದ ಕೆಲ ದಾಖಲೆಗಳು...

‘ಕಾಂಗ್ರೆಸ್ ಬಗ್ಗೆ ಇನ್ನೂ ಅಸಮಾಧಾನವಿದೆ’ – ರಮೇಶ್ ಜಾರಕಿಹೊಳಿ

0
ಬೆಂಗಳೂರು :      'ಇನ್ನೂ ಕಾಂಗ್ರೆಸ್ ಪಕ್ಷದ ಬಗ್ಗೆ ನನಗೆ ಅಸಮಾಧಾನವಿದೆ' ಎಂದು ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.      ಸುದ್ದಿಗಾರರೊಂದಿಗೆ...

‘ಇಂದಿನಿಂದ ಖರ್ಗೆ ಕುದುರೆ ಓಡುವುದಿಲ್ಲ’ – ಉಮೇಶ್ ಜಾಧವ್

0
ಕಲಬುರಗಿ:      ಇಂದಿನಿಂದ ಮಲ್ಲಿಕಾರ್ಜುನ ಖರ್ಗೆ ಕುದುರೆ ಓಡುವುದಿಲ್ಲ. ಉಮೇಶ್ ಜಾಧವ್ ಅವರ ಕುದುರೆ ಓಡುತ್ತದೆ. ಎಂದು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಉಮೇಶ್ ಜಾಧವ್ ತಿಳಿಸಿದ್ದಾರೆ.   ...

ಕಾಂಗ್ರೆಸ್ ಅತೃಪ್ತರ ಜೊತೆ ಸಿಎಂ: ಕುತೂಹಲ ಮೂಡಿಸಿದ ಭೇಟಿ!!!

0
ಬೆಂಗಳೂರು :     ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್‌ನ ಅತೃಪ್ತ ಶಾಸಕ ಮನವೊಲಿಸಲು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರೇ ಖುದ್ದಾಗಿ ಅಖಾಡಕ್ಕಿಳಿದಿದ್ದಾರೆ.     ಹೌದು, ಇಂದು ಸಿಎಂ...

ಮಧುಗಿರಿ : ನೃಪತುಂಗ ಸರ್ಕಲ್ ಬಳಿ ಯುವಕನ ಶವ ಪತ್ತೆ!!

0
ಮಧುಗಿರಿ:      ಯುವಕನೊಬ್ಬನ ಮೇಲೆ ಅಪರಿಚಿತ ವಾಹನ ಹರಿಸಿ ಕೊಲೆ ಮಾಡಿ, ರಸ್ತೆಯ ಸಮೀಪ ಶವವನ್ನು ಎಸೆದು ಪರಾರಿಯಾಗಿರುವ ಘಟನೆ ಪಟ್ಟಣದ ನೃಪತುಂಗ ರಸ್ತೆಯಲ್ಲಿನ ಗುರುಭವನ ಮುಂಭಾಗ ನಡೆದಿದೆ.     ...

ಅಗ್ನಿ ದುರಂತ : ಸರ್ಕಾರಿ ದಾಖಲೆಗಳು ಭಸ್ಮ!!

0
ದೆಹಲಿ:       ದೆಹಲಿಯ ಸಿಜಿಓ ಕಾಂಪ್ಲೆಕ್ಸ್ ನಲ್ಲಿನ 5ನೇ ಮಹಡಿಯಲ್ಲಿರುವ ಪಂಡಿತ್ ದೀನ್ ದಯಾಳ್ ಅಂತ್ಯೋದಯ ಭವನದಲ್ಲಿ ಬುಧವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಆಕಸ್ಮಿಕ ಬೆಂಕಿಯಿಂದ ಮಹತ್ವದ ಸರ್ಕಾರಿ ದಾಖಲೆಗಳು ಸುಟ್ಟು ಭಸ್ಮವಾಗಿದೆ...

ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡ ಸಿಎಂ ಪತ್ನಿ!!

0
ಮಂಡ್ಯ:       ಕುಟುಂಬ ರಾಜಕಾರಣ ಎಲ್ಲಿಲ್ಲ.. ನಮ್ಮದು ಕುಟುಂಬ ರಾಜಕಾರಣ ಎನ್ನಲು ಯಾರಿಗೂ ಹಕ್ಕು ಇಲ್ಲ ಎಂದು ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.      ಮದ್ದೂರಿನಲ್ಲಿ...

ಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಚಿವ ಧನಂಜಯ ಅಂತ್ಯಕ್ರಿಯೆ

0
ಮಂಗಳೂರು:      ಮಂಗಳೂರಿನಲ್ಲಿ ನಿನ್ನೆ ಸೋಮವಾರ (ಮಾರ್ಚ್.04)  ನಿಧನರಾಗಿದ್ದ, ಕೇಂದ್ರದ ಮಾಜಿ ಸಚಿವ ವಿ.ಧನಂಜಯ ಕುಮಾರ್ ಅವರ ಅಂತ್ಯ ಸಂಸ್ಕಾರವು ಇಂದು ಮಧ್ಯಾಹ್ನ ಅವರ ಹುಟ್ಟೂರು ವೇಣೂರಿನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ...
Share via