Tag: onlinekannadanews
ವಸುಂಧರಾ ದಾಸ್ ಗೆ ಕಿರುಕುಳ
ಬೆಂಗಳೂರು ಕಾರಿನಲ್ಲಿ ಮನೆಗೆ ಬರುತ್ತಿದ್ದ ಖ್ಯಾತ ಗಾಯಕಿ ವಸುಂಧರಾ ದಾಸ್ ಅವರನ್ನು ಹಿಂಬಾಲಿಸಿ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಕ್ಯಾಬ್ ಚಾಲಕನೊಬ್ಬ ಕಿರುಕುಳ ನೀಡಿರುವ ಕೃತ್ಯ ಮಲ್ಲೇಶ್ವರಂ ತಡವಾಗಿ...
ಅಂಬೇಡ್ಕರ್ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಎಷ್ಟು ಸರಿ?
ಬೆಂಗಳೂರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ರಾಜಕಾರಣಿಗಳ ನಿಲುವನ್ನು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರು ತೀವ್ರವಾಗಿ ಖಂಡಿಸಿದ್ದಾರೆ. ಅಂಬೇಡ್ಕರ್ ಅವರ...
ಸಾಧಕರಿಗೆ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಗೌರವ ಸಮರ್ಪಣೆ
ಶಿಗ್ಗಾವಿ: ಸಮಾಜ ಮುಖಿ ಕಾರ್ಯದಲ್ಲಿ ನಿರತರಾದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸಿದಾಗ ಮಾತ್ರ ನಾಡಿನ ಏಳಿಗೆ ಸಾಧ್ಯವಿದೆ. ಅಂತಹ ಮಹತ್ವದ ಕಾರ್ಯ ನಮ್ಮೆಲ್ಲರದಾಗಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ...
ಪಿಕೆಕೆ ಇನಿಷಿಯೇಟಿವ್ಸ್ ವತಿಯಿಂದ ಉದ್ಯೋಗ ಮೇಳ
ರಾಣಿಬೆನ್ನೂರ: ದೇಶದಲ್ಲಿ ದಿನೇ ದಿನೇ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಯುವಕ-ಯುವತಿಯರು ಸಮಾಜದ ಹೊರೆಯಾಗುತ್ತಿರುವುದು ದುರ್ದೈವದ ಸಂಗತಿ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು. ...
ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಪರಿಕರಗಳು
ಹಾವೇರಿ : ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಒದಗಿಸುವ ಪರಿಕರಗಳು ಕಳಪೆ ಗುಣಮಟ್ಟ ಹೊಂದಿದ್ದು .ಎಂಎಸ್ ಪಿಎಸ್ ನಿಂದ ಮಕ್ಕಳಿಗೆ ನೀಡಲಾಗುವ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದಿಂದ ಕೊಡಿದ್ದರೂ ಅಧಿಕಾರಿಗಳ...
ಪ್ರವಾಸಿ ಮಂದಿರದ ಕಬ್ಬಿಣದ ಸಲಾಖೆ ಕಿತ್ತೋಗಿರುವುದು ಕಾಣುತ್ತಿಲ್ಲವಾ ?
ಹಾವೇರಿ : ನಗರದ ಕೇಂದ್ರ ಬಿಂದು ಜಿಲ್ಲಾ ಪ್ರವಾಸಿ ಮಂದಿರದ ಎದುರುಗಡೆ ಪುಟ್‍ಬಾತ್ ಮೇಲೆ ಇರುವ ಕಬ್ಬಿಣದ ಸಲಾಖೆ ಕಿತ್ತೋಗಿ ಸುಮಾರು 15 ದಿನಗಳ ಕಳೆದರೂ ಕಾಣುತ್ತಿಲ್ಲವಾ...
‘ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ’ ಕಾರ್ಯಕ್ರಮಕ್ಕೆ ಶಾಸಕರಿಂದ ಚಾಲನೆ
ಹಾವೇರಿ ಹಾವೇರಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಲಾದ ‘ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ’(ಬೇಟಿ ಬಚಾವೋ ಬೇಟಿ ಪಡಾವೋ) ಜಾಗೃತಿ ಜಾಥಾಕ್ಕೆ ಬುಧವಾರ...
ಗಾಂಧಿ ರಂಗ ಪಯಣ ಎರಡನೆಯ ಹಂತದ ತಿರುಗಾಟ ತಂಡದ ತರಬೇತಿಗೆ ಚಾಲನೆ
ಹಾವೇರಿ: ಗಾಂಧಿ ನಾಟಕವನ್ನು ಅಭಿನಯಿಸುತ್ತಲೇ ಅವರ ಚಿಂತನೆ ಮತ್ತು ಆದರ್ಶಗಳನ್ನು ಕಲಾವಿದರು ನಿಜ ಜೀವನದಲ್ಲಿ ಅಳವಡಿಸಕೊಳ್ಳಬೇಕು. ಅಷ್ಟು ಸ್ಪುರದ್ರೂಪಿಯಲ್ಲದ ಗಾಂಧೀ ತಮ್ಮ ಮಾನಸಿಕ ಸೌಂದರ್ಯದಿಂದ ಜಗತ್ತನ್ನು ಗೆದ್ದ ಯುಗ...
63 ನೇ ಕನ್ನಡ ರಾಜ್ಯೋತ್ಸವ
ಹಾವೇರಿ : ನಗರದ ಇಜಾರಿ ಲಕ್ಮಾಪುರದಲ್ಲಿನ ಜ್ಯೋತಿ ಬುದ್ಧಿಮಾಂಧ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ಜಾತ್ಯಾತೀತ ಜನತಾ ದಳ ಪಕ್ಷದ ವತಿಯಿಂದ 63 ನೇ ಕನ್ನಡ ರಾಜ್ಯೋತ್ಸವದ...
ಭ್ರಷ್ಟಾಚಾರ ತಡೆ ಸಪ್ತಾಹದ ಅಂಗವಾಗಿ ಬೀದಿ ನಾಟಕ
ಹಾನಗಲ್ಲ : ಭ್ರಷ್ಟಾಚಾರ ನಿಗ್ರಹ ದಳ ಇದೀಗ ಎಸಿಬಿಯಾಗಿ ಪರಿವರ್ತನೆಯಾಗಿದ್ದು, ಸಾರ್ವಜನಿಕರಿಂದ ಅಧಿಕಾರಿಗಳು ಲಂಚಕ್ಕಾಗಿ ಆಮಿಷ ಒಡ್ಡಿದರೆ ಅಥವಾ ಕಾರ್ಯ ವಿಳಂಬ ತೋರಿದ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ...













