Tag: onlinekannadanews
ಬಳ್ಳಾರಿ ಲೋಕಸಭಾ ಕ್ಷೇತ್ರದ ಮತದಾರರು ಬಿಜೆಪಿಯನ್ನೇ ಆಯ್ಕೆ ಮಾಡುವರು.
ಚಳ್ಳಕೆರೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಸ್ವಾಭಿಮಾನಿ ಮತದಾರರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜಿ.ಶಾಂತರವರಿಗೆ ಮತ ನೀಡಿ ಅವರನ್ನು ಪುನಃ ಲೋಕಸಭೆಗೆ...
ಕಕ್ಷಿದಾರರ ಹಿತವನ್ನು ಕಾಪಾಡುವ ವಕೀಲರ ಕೊಲೆ ಖಂಡನೀಯ
ಚಳ್ಳಕೆರೆ ನ್ಯಾಯಾಂಗದ ಇತಿಹಾಸದಲ್ಲಿ ಪ್ರತಿಯೊಬ್ಬ ವಕೀಲರು ಸಹ ತಮ್ಮ ಕಕ್ಷಿದಾರರ ಹಿತವನ್ನು ಕಾಪಾಡುವುದಲ್ಲದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಂಗದ ಚೌಕಟ್ಟಿನಲ್ಲೇ ಹೋರಾಟ ನಡೆಸುತ್ತಾ ಬಂದಿದ್ಧಾರೆ....
ನಗರದ ವಿವಿಧೆಡೆಗಳಲ್ಲಿ ರಸ್ತೆ ಕಾಮಗಾರಿ
ಚಳ್ಳಕೆರೆ ನಗರದ 10ಕ್ಕೂ ಹೆಚ್ಚು ರಸ್ತೆಗಳನ್ನು ಅಗಲೀಕರಣದೊಂದಿಗೆ ಡಾಂಬರೀಕರಣಗೊಳಿಸಲಾಗಿದೆ. ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಇದುವರೆಗೂ ಕೈಗೊಂಡ ಎಲ್ಲಾ ರಸ್ತೆ ಕಾಮಗಾರಿಗಳು...
ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ವಿರೋಧಿಸಿ ಪ್ರತಿಭಟನೆ
ಹಿರಿಯೂರು : ವಿಜಯಪುರ ಜಿಲ್ಲಾ ಸಿಂಧಗಿ ತಾಲ್ಲೂಕು, ಬಳಗನೂರು ಗ್ರಾಮದ ವಕೀಲರಾದ ದತ್ತಾತ್ರೇಯ ಲಕ್ಷ್ಮಣ ಬಂಡೀವಡ್ಡರ್ ಇವರು ನ್ಯಾಯಾಲಯದ ಕಾರ್ಯಕಲಾಪ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ...
ಜಮುರಾ ನಾಟಕೋತ್ಸವಕ್ಕೆ ಚಾಲನೆ
ಚಿತ್ರದುರ್ಗ : ಮುರುಘಾಮಠದಲ್ಲಿ ಜಮುರಾ ಕಲಾಲೋಕ, ಸಾಟಿ ಚೆನ್ನಮ್ಮ ಹಾಲಪ್ಪ ಸಾಂಸ್ಕøತಿಕ ಪ್ರತಿಷ್ಠಾನ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ವೀರಶೆವ ಸಮಾಜ, ಜಿಲ್ಲಾ ಕನ್ನಡ ಸಾಹಿತ್ಯ...
ಕನ್ನಡದಲ್ಲೇ ವ್ಯವಹರಿಸಬೇಕು;ವೀರೇಶ್
ಚಿತ್ರದುರ್ಗ; ಪ್ರತಿ ದಿನ ಜೀವನದಲ್ಲಿ ಕನ್ನಡ ಬಾಷೆಯಲ್ಲಿ ವ್ಯವಹರಿಸುವ ಮೂಲಕ ಕನ್ನಡ ಉಳಿಸಿಬೇಳಸಬೇಕು ಎಂದು ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್ ತಿಳಿಸಿದರು. ನಗರದ...
ಬಾಲ್ಯ ವಿವಾಹ ದೇಶಕ್ಕೂ ಮಾರಕ;ವಸ್ತ್ರಮಠ್
ಚಿತ್ರದುರ್ಗ ಬಾಲ್ಯ ವಿವಾಹ ದೇಹಕ್ಕೆ ಅಷ್ಟೇ ಮಾರಕವಾಗದೆ, ದೇಶಕ್ಕೂ ಸಹಾ ಮಾರಕವಾಗಿದೆ, ಬಾಲ್ಯ ವಿವಾಹದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಪ್ರಧಾನ...
ಕೊಲೆ ಪ್ರಕರಣ ಖಂಡಿಸಿ ವಕೀಲರ ಪ್ರತಿಭಟನೆ
ಚಿತ್ರದುರ್ಗ: ಸಿಂದಗಿಯಲ್ಲಿ ನ್ಯಾಯವಾದಿ ದತ್ತಾತ್ರೇಯ ಲಕ್ಷ್ಮಣ ಬಂಡಿವಡ್ಡರ ಇವರನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದನ್ನು ಖಂಡಿಸಿ ಚಿತ್ರದುರ್ಗದಲ್ಲಿ ಶುಕ್ರವಾರ ವಕೀಲರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ...
ತುರ್ತು ಇತ್ಯರ್ಥಕ್ಕೆ ಆಗ್ರಹಿಸಿ 12ಕ್ಕೆ ಪ್ರತಿಭಟನೆ
ಚಿತ್ರದುರ್ಗ: ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಸಾಗುವಳಿದಾರರ ಸ್ವಾಧೀನದಲ್ಲಿರುವ ಭೂಮಿಯನ್ನು ಗಣಿ ಮತ್ತು ಇನ್ನಿತರೆ ವ್ಯವಸಾಯೇತರ ಉದ್ದೇಶಗಳಿಗಾಗಿ ಮಂಜೂರು ಮಾಡುವುದನ್ನು ತಕ್ಷಣವೇ ನಿಲ್ಲಿಸುವುದು ಸೇರಿದಂತೆ ಹಲವಾರು...
ಏಕತೆಗಾಗಿ ಓಟ ಕಾರ್ಯಕ್ರಮ
ಹರಿಹರ : ರಾಜಕೀಯ ಚಾಣಕ್ಯ ಹಾಗೂ ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರದಾರ ವಲ್ಲಭಭಾಯಿ ಪಟೇಲ ಅವರ ಆದರ್ಶಗಳನ್ನು ಪ್ರತಿಯೊಬ್ಬ ಭಾರತೀಯರು ಪಾಲಿಸುವದು ಅತಿ ಅವಶ್ಯವಾಗಿದೆ ಎಂದು...













