Tag: onlinekannadanews
ರಾಮಾಯಣ ಮನುಕುಲದ ಶ್ರೇಷ್ಠ ಗ್ರಂಥ
ಪರಶುರಾಮಪುರ ವಾಲ್ಮೀಕಿ ಮಹರ್ಷಿ ಆಧ್ಯಾತ್ಮಿಕ ಲೋಕದ ಮಹಾ ಸಾಧಕರು, ಅವರು ರಚಿಸಿದ ರಾಮಾಯಣಗ್ರಂಥವು ಮನುಕುಲದ ಶ್ರೇಷ್ಟ ಧಾರ್ಮಿಕ ಗ್ರಂಥವಾಗಿದೆ ಎಂದು ನಾಗಗೊಂಡನಹಳ್ಳಿಯ ಚಿಲುಮೇರುದ್ರಸ್ವಾಮಿ ಮಠದ ಶ್ರೀ ಬಸವಕಿರಣಸ್ವಾಮೀಜಿ ತಿಳಿಸಿದರು.
ಸಮೀಪದ...
ಕಾರ್ಮಿಕರು ತಮ್ಮ ಹಕ್ಕು ಹಾಗೂ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು
ಹಾವೇರಿ ಕಾರ್ಮಿಕರು ತಮ್ಮ ಹಕ್ಕು ಹಾಗೂ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು ಹಾಗೂ ಕಾರ್ಮಿಕ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ ಉತ್ತಮ ಜೀವನ ನಡೆಸಬೇಕು...
ದಿನನಿತ್ಯ ಆಹಾರದಲ್ಲಿ ಆಯೋಡಿಯನ್‍ಯುಕ್ತ ಉಪ್ಪನ್ನು ಸೇವಿಸಿ : ಅನಿಲಕುಮಾರ
ಬಳ್ಳಾರಿ ಆಯೋಡಿನ್ ಕೊರತೆಯಿಂದಾಗಿ ಸಾಮಾನ್ಯವಾಗಿ ಮಕ್ಕಳಲ್ಲಿ ಬುದ್ದಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಸರಿಪಡಿಸಲಾಗದ ದೈಹಿಕ ಹಾಗೂ ಮಾನಸಿಕ ವಿಕಲತೆ, ಬೆಳವಣಿಗೆಯಲ್ಲಿ ಕುಂಠಿತ, ಕಿವುಡು ಹಾಗೂ ಮೂಖತನ, ಮೆಳ್ಳೆಗಣ್ಣು, ಕುಬ್ಜತನ, ಅಂಗವಿಕಲತೆ,...
`ಡಿವಿಜಿ ನೆನಪು-72’ರಲ್ಲಿ ಸ್ವಾಮಿ ಜಪಾನಂದಜಿ ಅಭಿಮತ: ಸಂಸ್ಕೃತಿ ಭಾಷಣಕ್ಕಲ್ಲ, ಬದುಕಿನಲ್ಲಿ ಅನುಷ್ಠಾನಕ್ಕೆ
ತುಮಕೂರು ದಿನವೂ ನಾವು ಸಂಸ್ಕತಿ ಎಂಬ ಶಬ್ದವನ್ನು ಪುಂಖಾನುಪುಂಖವಾಗಿ ಕೇಳುತ್ತಲೇ ಇರುತ್ತೇವೆ. ಆದರೆ ಸಂಸ್ಕತಿ ಎಂಬುದು ಕೇವಲ ಭಾಷಣಕ್ಕಷ್ಟೇ ಸೀಮಿತವಾಗಬಾರದು, ಅದು ಬದುಕಿನಲ್ಲಿ ಅನುಷ್ಠಾನಕ್ಕೆ ಬರಬೇಕು ಎಂದು ಪಾವಗಡ ಶ್ರೀರಾಮಕೃಷ್ಣ...
ಲೆಕ್ಕ ಪರಿಶೋಧನ ಗ್ರಾಮ ಸಭೆ
ಎಂ ಎನ್ ಕೋಟೆ : ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಸಾಕಷ್ವು ಕೆಲಸಗಳನ್ನು ಮಾಡಿ ಆರ್ಥಿಕವಾಗಿ ಮುಂದೆ ಬರಬಹುದು ಎಂದು ನೋಡಲ್...
ಅವಧಿ ಮುಗಿದ ಔಷಧಿ ಮಾರಾಟ:ಪರಿಶೀಲನೆ
ಹುಳಿಯಾರು: ಪಟ್ಟಣದ ಗೊಬ್ಬರದ ಅಂಗಡಿಯಲ್ಲಿ ಅವಧಿ ಮುಗಿದ ಔಷಧ ಮಾರಾಟ ಮಾಡಿರುವ ಬಗ್ಗೆ ರೈತರು ದೂರು ನೀಡಿದ್ದ ಹಿನ್ನೆಲೆಯಲ್ಲಿ ತಾಲ್ಲೂಕ್ ಸಹಾಯಕ ಕೃಷಿ ನಿರ್ದೇಶಕ ಹೊನ್ನದಾಸೇಗೌಡ ಶುಕ್ರವಾರ ಮಾರಾಟ...
ವೈಭವದಿಂದ ನಡೆದ ಬೆಳ್ಳಿ ಬಸವನೋತ್ಸವ
ಹುಳಿಯಾರು: ಹುಳಿಯಾರು ಹೋಬಳಿ ಯಳನಡು ಗ್ರಾಮದಲ್ಲಿ ಶ್ರೀ ಸಿದ್ಧರಾಮೇಶ್ವರ ಸ್ವಾಮಿಯವರ ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಬೆಳ್ಳಿ ಬಸವನೋತ್ಸವವು ಅಪಾರ ಭಕ್ತ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ...
ಬರಿ ಬಿಲ್ ಕೇಳಿದಕ್ಕೆ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ
ಬೆಂಗಳೂರು ಬರಿ ಬಿಲ್ ಕೇಳಿದಕ್ಕೆ ಎಂಪೈರ್ ಹೊಟೇಲ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ನಾಲ್ವರನ್ನು ಆಡುಗೋಡಿ ಪೊಲೀಸರು ಬಂಧಿಸಿ ಆಪ್ರಾಪ್ತನೊಬ್ಬನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹಲ್ಲೆಗೊಳಗಾದ...
ಬೆದರಿಸಿ ಹೆದರಿಸಿ ಹಣ ಕದ್ದು ಪರಾರಿ
ಬೆಂಗಳೂರು ಕಾರು ಇಳಿದು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಬಳಿ 3.5 ಲಕ್ಷ ರೂ. ಹಣವಿದ್ದ ಬ್ಯಾಗನ್ನು ದುಷ್ಕರ್ಮಿಯೊಬ್ಬ ಬೆದರಿಸಿ ಕಸಿದು ಪರಾರಿಯಾಗಿರುವ ದುರ್ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...
ಸಿರುಗುಪ್ಪ 63ನೇ ರಾಜ್ಯೊತ್ಸವ ಪುರ್ವಭಾವಿ ಸಭೆ.
ಸಿರುಗುಪ್ಪ :- ಬಳ್ಳಾರಿ ಲೋಕ ಸಭಾ ಉಪ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿಯಾದ ಹೀಗಾಗಿ ತಾಲೂಕು ಆಡಳಿತದಿಂದ ಪ್ರತಿ ವರ್ಷದಂತೆ 63ನೇ ಕನ್ನಡ ರಾಜ್ಯೋತ್ಸವ ನವೆಂಬರ್...













